ಕ್ರೈಂ ಸ್ಟೇಟ್ ಕರ್ನಾಟಕ!!
ಸರ್ಕಾರದ ವಿರುದ್ಧ ಬೇಸರ ಗೊಂಡು ಬೀದಿ ಗೆ ಇಳಿದ ಜನ ಸಾಗರ.
ಬಳ್ಳಾರಿ(22)ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು “*ಕ್ರೈಂ ಸ್ಟೇಟ್*” ಆಗಿ ಮಾರ್ಪಟ್ಟಿದೆ, *ಹೆಣ್ಣು ಮಕ್ಕಳ ಕಗ್ಗೊಲೆಗಳು, ಅತಿಯಾದ ಧರ್ಮ ನಿಂದನೆಗಳು, ಭಯೋತ್ಪಾದನಾ ಚಟುವಟಿಕೆಗಳು, ಲವ್ ಜಿಹಾದ್ ಪ್ರಕರಣಗಳು* ಅತಿಯಾಗಿದ್ದು, ಇದನ್ನು ಖಂಡಿಸಿ ಉಗ್ರವಾದ ಪ್ರತಿಭಟನೆಯನ್ನು ಬಳ್ಳಾರಿಯಲ್ಲಿ ಬಿಜೆಪಿ ಅವರು ಹಮ್ಮಿಕೊಂಡಿದ್ದರು.ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಜನರು ಸೇರಿ ಕೊಂಡಿದ್ದರು.ನಗರದ ದುರ್ಗಾದೇವಿ ದೇವಾಲಯ ದಿಂದ, ಡಿಸಿ ಕಚೇರಿ ಗೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳುಗೆ ಮನವಿ ಪತ್ರ ಸಲ್ಲಿಸಿದರು. ಇಂದು ನಡೆದ ಪ್ರತಿಭಟನೆ ದಲ್ಲಿ ಗಾಲಿ ಲಕ್ಷ್ಮಿ ಅರುಣಾ, ಸೋಮಶೇಖರ ರೆಡ್ಡಿ, ಮೀನಹಳ್ಳಿ ತಾಯಣ್ಣ,ಅನಿಲ್ ನಾಯ್ಡು ಉಮರಾಜ್ ಮೊತ್ಕರ್. ಆಸುಂಡಿ,ಸೂರಿ ರಾಜೇಶ್, ವಿಜಯಕೂಮಾರ್ ರಾಜಿವ್ ತೊಗರಿ,ಕುರಿಹಟ್ಟಿ ರಾಜಾ,ಮಾರುತಿಪ್ರಸಾದ್, ಇನ್ನೂ ಹಲವಾರು ಮಹಿಳಾ ಮುಖಂಡರು, ನಾಯಕರು ಪಾಲ್ಗೊಂಡಿದ್ದರು.
News 9 Today > State > ಕ್ರೈಂ ಸ್ಟೇಟ್ ಕರ್ನಾಟಕ!! ಸರ್ಕಾರದ ವಿರುದ್ಧ ಬೇಸರ ಗೊಂಡು ಬೀದಿ ಗೆ ಇಳಿದ ಜನ ಸಾಗರ.