ಪಾಲಿಕೆಯ ರಸ್ತೆ ಯನ್ನು ಹೊಡೆದು ಹಾಕಿದ ಮಾಲೀಕರು. ಅಚ್ಚರಿ ಬೆಳವಣಿಗೆ.
ಬಳ್ಳಾರಿ (22)ಮಹಾನಗರ ಪಾಲಿಕೆಯ 32ನೇ ವಾರ್ಡಿನಲ್ಲಿ ರಮಲಾದೇವಿ ದೇವಸ್ಥಾನ ಹಿಂದುಗಡೆ ಇರುವ ಸರ್ಕಾರದ ರಸ್ತೆ ಯನ್ನು,ಮಹಾನಗರ ಪಾಲಿಕೆಯಅವರು ಇತ್ತೀಚೆಗೆ ಲಕ್ಷಗಟ್ಟಲೆ ಖರ್ಚು ಮಾಡಿ ಕಾಂಕ್ರೀಟ್ ರಸ್ತೆ ಹಾಕಿರುತ್ತಾರೆ.
ಇದನ್ನು ಬೀರಪ್ಪ ಹನುಮಂತ ಹೋಂ ಗಾರ್ಡ್ ಹನುಮಂತ ಆನಂದ ಅನ್ನುವ ನಾಲ್ಕುಮಂದಿ,ಮತ್ತು ಇನ್ನ ಕೆಲವರು ಸೇರಿ ಅವರ ಮನೆ ಮುಂದೆ ರೋಡ್ ಬೇಡ ಮನೆಗೆ ಅಡ್ಡವಾಗಿದೆ ಎಂದು ಗ್ರೇಟ್ ಇಡುವುದಕ್ಕೆ ತೊಂದರೆ ಆಗುತ್ತದೆ ಮತ್ತು ನಮ್ಮ ಮನೆಗೆ ಮೆಟ್ಟಿಲುಗಳಿಗೆ ಅಡ್ಡ ಆಗುತ್ತದೆ ಎಂದು 20 ಅಡಿ ಉದ್ದ ನಾಲ್ಕು ಅಡಿ ಅಗಲ ವಾಗಿ ಇದ್ದ ರಸ್ತೆ ಯನ್ನು ಕಾನೂನು
ಬಾಹಿರವಾಗಿ ಹೊಡೆದು ಹಾಕಿದ್ದು ಬೆಳುಕುಗೆ ಬಂದಿದೆ. ಇತ್ತೀಚೆಗೆ ಮನೆ ಮಾಲೀಕರು ವಾರ್ಡ್ ಸದಸ್ಯರು ಆಗಿದ್ದ ಉಮಾಪತಿ ಅವರ ಬಳಿ ಹೋಗಿ ರಸ್ತೆ ಮಾಡಿಕೊಡಲು, ಮನವಿ ಮಾಡಿದ್ದರು. 15ನ ಹಣ ಕಾಸ್ ಅಡಿ ಯಲ್ಲಿ ರಸ್ತೆ ಮಾಡಿಕೊಟ್ಟಿದ್ದಾರೆ. ಇನ್ನು ಗುತ್ತೆಗೆದಾರ ಗೆ ಬಿಲ್ ಕೂಡ ಆಗಿಲ್ಲ ಎಂದು ತಿಳಿದು ಬಂದಿದೆ. ಈ ವಿಚಾರ ವಾಗಿ ಪಾಲಿಕೆ ಸದಸ್ಯ ಉಮಾಪತಿ ಅವದು ಘಟನೆ ಆಗಿದೆ ಠಾಣೆ ಯಲ್ಲಿ ದೂರು ಕುಡುತೀನಿ, ಎಂದು ತಿಳಿಸಿದ್ದಾರೆ.