ಲಂಚ ಪಡೆಯುವ ವಿಚಾರಕ್ಕೆ, ಇಲಾಖೆ ಗೌರವ ಹಾಳು ಮಾಡಿ ಠಾಣೆ ಮೆಟ್ಟಲು ವರೆಗೆ ಬಂದ ಸಾರಿಗೆ ಪ್ರಥಮ ದರ್ಜೆಯ ಅಧಿಕಾರಿ ಅನ್ನುವ ಆರೋಪ.!!.
ಬಳ್ಳಾರಿ(30).ಸಾರಿಗೆ ಆರ್ .ಟಿ.ಓ ಇಲಾಖೆಯ ಗೌರವ ಹಾಳು ಆಗಿದೆ.
ಭ್ರಷ್ಟಾಚಾರ ಕ್ಕೆ ಒಂದಿಷ್ಟು ಭಯ ಬೀತಿ ಇರಬೇಕು ಆದರೆ, ಸಾರಿಗೆ(RTO)ಇಲಾಖೆ ಮಾತ್ರ ಭ್ರಷ್ಟಾಚರಕ್ಕೆ ಸಂತೆ ಮಾರುಕಟ್ಟೆ ಆಗಿದೆ!!. ಅಂದರೆ ಎಲ್ಲಾವು ಓಪನ್ ಮಾರುಕಟ್ಟೆ,ಕಚೇರಿ ಯಲ್ಲಿ ಪ್ರತಿ ಹೆಜ್ಜೆ ಲಂಚ, ಲಂಚ ಎನ್ನುತ್ತದೆ.
ಕಚೇರಿಯ ಮೇಲಿನ ಅಧಿಕಾರಿಗಳ ದೌರ್ಬಲ್ಯ, ಹಲವಾರು ವರ್ಷಗಳ ದಿಂದ ಠಿಕಾಣೆ ಹಾಕಿಕೊಂಡು, ರಾಜಕಾರಣಿಗಳ ಕಪಿ ಮುಷ್ಟಿ ದಿಂದ ವರ್ಗಾವಣೆ ಆಗಿದೆ ಇವರನ್ನು ವರ್ಗಾವಣೆ ಮಾಡಲು ತಾಕತ್ತು ಇಲ್ಲದ ಸಚಿವರು, ಅಧಿಕಾರಿಗಳು ಇರುವವರೆಗೆ,ಇಲಾಖೆ ಗೌರವ ಬೀದಿ ಯಲ್ಲಿ ಬರುತ್ತಾನೆ ಇರುತ್ತದೆ,ಅಂದರೆ,ಇಂತಹ ಅಧಿಕಾರಿಗಳನ್ನು ಏನು ಎನ್ನುತ್ತಾರೆ ಮೂರು ಬಿಟ್ಟ ಮಂಗಗಳು ಎನ್ನುತ್ತಾರೆ.
ಬಳ್ಳಾರಿ ಆರ್,ಟಿ,ಓ,ಕಚೇರಿ ಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿರುವ,ಎನ್. ನಾಗೇಶ್ ಕುಮಾರ್ ಡ್ರೈವಿಂಗ್ ಲೈಸೆನ್ಸ್ ಗಳು ವಿತರಣೆ ಇನ್ನೂ ಮುಂತಾದ ಕೆಲಸ ಕಾರ್ಯಗಳಿಗೆ,ಸರ್ಕಾರದ ಫೀಜ್ ಅಲ್ಲದೇ ಇವರೆ ಪ್ರತ್ಯೇಕವಾಗಿ ಭ್ರಷ್ಟಾಚಾರ ಪಟ್ಟಿ ನಿಗದಿ ಮಾಡಿಕೊಂಡು ಲಂಚ ವಸೂಲಿ ಮಾಡುವ ಭೂಪ ಎಂದು, ಬಳ್ಳಾರಿ ಡೇ ವಿಂಗ್ ತರಬೇತಿ, ಶಾಲೆ ಗಳ ಸಂಘ ನೇರವಾಗಿ ಆರೋಪ ಮಾಡಿದ್ದಾರೆ. *ಇದರ ಅಸಲಿ ಕಥೆ ಏನು* ಡಿ,ಏಲ್ ಗಳು ವಿತರಣೆ ಮಾಡದೆ,ಒಂದು ತಿಂಗಳ ದಿಂದ ಅವರ ಬಳಿ ಇಟ್ಟುಕೊಂಡು, ನಾಟಕ ಮಾಡುತ್ತ ಇದ್ದಾರೆ, ಲಂಚ ಜಾಸ್ತಿ ಕೊಡಬೇಕು ಎನ್ನುವ ಆಲೋಚನೆ ಇರಬಹುದು ಎಂದು ತರಬೇತಿ ಸಂಘ ಆರೋಪ, ಈಗಾಗಲೇ ಅವರು ನಿಗದಿ ಮಾಡಿದ ಲಂಚ ವನ್ನು ಕೊಡುತ್ತ ಇದ್ದಿವಿ,ಆದರೆ ವಿನಾಕಾರಣ ಸಮಸ್ಯೆಗಳನ್ನು, ಇಲ್ಲ ಸಲ್ಲದ ರೂಲ್ಸ್ ಎಂದು ಕೆಟ್ಟ ವಾತಾವರಣ ಸೃಷ್ಟಿ ಮಾಡಿದ್ದಾರೆ, ಡಿ.ಏಲ್ ಗಳು ಕೇಳಲು ಓದ ಅವರ ಮೇಲೆ ಜಾತಿ ನಿಂದನೆ, ದಬ್ಬಾಳಿಕೆ, ಗುಂಡಾವರ್ತನೆ ಮಾಡುತ್ತಾರೆ ಎಂದು ದೂರು ನೀಡಿದ್ದಾರೆ.
ಲಂಚ ವನ್ನು ಅಧಿಕೃತವಾಗಿ ಟೆಕ್ನಾಲಜಿ ಮೂಲಕ ಪಡೆದು ಸಿಕ್ಕಿ ಹಾಕಿಕೊಂಡದ್ದು ಬಹಿರಂಗ ಆಗಿದೆ.
ನಾಗೇಶ್ ಗೆ ಬಳ್ಳಾರಿ ಸಾರಿಗೆ ಇಲಾಖೆ ಅಂದರೆ, ಬಿರಿಯಾನಿ ಇದ್ದಂತೆ ಪ್ರೀತಿ.
ಎಷ್ಟು ಬಾರಿ ಅದರು ವರ್ಗಾವಣೆ ಮಾಡಿದರು, ಅಷ್ಟೇ ಬಾರಿ ಮತ್ತೆ ವಾಪಸ್ಸು ಆಗುತ್ತಾರೆ, ರಾಜ್ಯದ ರಾಜಕಾರಣಿಗಳು ಎಲ್ಲಾರು ನಮ್ಮ ಕುಚ್ಚು ಕುಚ್ಚು ಗಳು ಎನ್ನುತ್ತಾರೆ ಅಂತೆ.
ಈಹಿಂದೆ ಜನತಾ ದಳ ದಿಂದ ಟಿಕೆಟ್ ಪಡೆಯಲು ಪ್ರಯತ್ನ ಮಾಡಿದ್ದರು,ಬಳ್ಳಾರಿ ಜಿಲ್ಲೆಯ ಕಚೇರಿ ಸಿನಿಮಾ ಎಲ್ಲಾವು, ಎಲ್ಲಾ ಅಧಿಕಾರಿಗಳ, ಸಿನಿಮಾ, ಯಾಕ್ಟಿಂಗ್ ಗೊತ್ತಾಗಿದೆ ನಾಗೇಶ್ ಗೆ.
ಇಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತದೆ, ಕಾನೂನು ಉಲ್ಲಂಘನೆ ಗೆ ಕೇಂದ್ರ ಬಿಂದು ಆಗಿದೆ, ಇಲಾಖೆ.
ಆರ್.ಟಿ.ಓ ಗಳು ,ಎ.ಆರ್,ಟಿ.ಓ,ಗಳು, ಇನ್ಸ್ಪೆಕ್ಟರ್ ಗಳು, ಸ್ಥಳೀಯರು ಇದ್ದು ಹೊಗಲಿ ಬಿಡು ಕೆಸರಿ ನಲ್ಲಿ ಕಲ್ಲು ಯಾಕೆ ಅನ್ನುವ ವಿಚಾರದಲ್ಲಿ ಅವರು ಇದ್ದರೆ,ಇದು ನಾಗೇಶ್ ಗೆ ಶಕ್ತಿ ಕೊಟ್ಟಿದೆ.
ನನ್ನನ್ನು ಯಾರು ಏನು ಮಾಡಲು ಸಾಧ್ಯವಿಲ್ಲ ಎನ್ನುವ ವಾತಾವರಣ ಮಾಡಿಕೊಂಡು, ಸರ್ಕಾರದ ಕಚೇರಿ ಯಲ್ಲಿ ಗುಂಪು ಗಾರಿಕೆ ಮಾಡುತ್ತ, ಇವರೆ ಆರ್,ಟಿ,ಓ,ಜಾಯಿಂಟ್ ಕಮೀಷನರ್ ಎನ್ನುವ ಲೇಕ್ಕಚಾರದಲ್ಲಿ ಇದ್ದಾರೆ ಎಂದು ತರಬೇತಿ ಶಾಲೆ ಸಂಘದ ಆರೋಪ, ಇದಕ್ಕೆ ಅವರು ಬಹಿರಂಗ ವಾಗಿ ಲಂಚ ಪಡೆಯುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಇದೆ ತಿಂಗಳು ನಾಲ್ಕು ರಂದು ಡ್ರೈವಿಂಗ್ ಶಾಲೆಯ ಅಧ್ಯಕ್ಷರು ನೇತೃತ್ವದಲ್ಲಿ ಡಿ.ಎಲ್ ಗಳು ಕೊಡಿ ಯಾಕೆ ಲೇಟ್ ಮಾಡುತ್ತ ಇದ್ದಿರಿ,ಜನರು ನಮ್ಮನ್ನು ಕೇಳುತ್ತಾರೆ, ಎಂದು ಪ್ರಶ್ನೆ ಮಾಡಿದ್ದಾರೆ, ಅದಕ್ಕೆ ನಾಗೇಶ್ ಲಂಚದ % ಜಾಸ್ತಿ ಆಗಿದೆ, ಅದನ್ನು ಮಾಡಿದರೆ ಮಾತ್ರವೇ ಕಾರ್ಡ್ ಇಲ್ಲ ಎಂದರೆ ರೂಲ್ಸ್ ಪ್ರಕಾರ ಮಾಡಬೇಕು ಆಗುತ್ತದೆ ಎಂದು ಇದು ನನ್ನ ಸಾಮ್ರಾಜ್ಯ, ತಾವು ಕೊಡುವ ಲಂಚ ಸರಿಹೊಗಲ್ಲ ಎಂದು, ಬಹಿರಂಗ ವಾಗಿಯೆ ಹೇಳಲಾಗಿದೆ ಎಂದು ಅವರ ಆರೋಪಗಳು, ಮಾತು ಮಾತು ಬೇಳಿದರಬಹು,ಮೊದಲೆ ಕಚೇರಿ ತುಂಬಾ ಜನರು ಇರುತ್ತಾರೆ, ನಾಗೇಶ್ ಕಿರಿಕಿರಿ ಗೆ ಬೇಸತ್ತ ಅವರು ಕೂಡ ಇತರರು ಇರುತ್ತಾರೆ, ತಕ್ಕ ಬುದ್ದಿ ಹೇಳುವ ಸಮಯ ಇದೆ ಎಂದು ಕೊಂಡು ವಾತಾವರಣ ದಲ್ಲಿ ಎಚ್ಚು ಕಡಿಮೆ ಆಗಿರಬಹುದು,ಅದಕ್ಕೆ ನಾಗೇಶ್ ಏಳು ಜನರ ಮೇಲೆ ಪ್ರಕರಣ ದಾಖಲೆ ಮಾಡುತ್ತಾರೆ, ತರಬೇತಿ ಶಾಲೆ ಅವರು ಕೂಡ ನ್ಯಾಯಾಲಯ ಅನುಮತಿ ಪಡೆದು, ನಾಗೇಶ್, ಸೇರಿಸಿ ಐದು ಮಂದಿ ಮೇಲೆ ಕೌಲ್ ಬಜಾರ್ ಠಾಣೆ ಯಲ್ಲಿ ಪ್ರಕರಣ ದಾಖಲೆ ಮಾಡುತ್ತಾರೆ,ಆದರೆ ಈವರೆಗೆ ನಾಗೇಶ್ ನಾಲ್ಕು ಜನರು,ಬಂಧನ ಹಾಗಿಲ್ಲ, ಪ್ರಕರಣ ದಾಖಲೆ ಆದಮೇಲೆ ಸರ್ಕಾರ ನೌಕರ ಮತ್ತೆ ಕರ್ತವ್ಯ ಮಾಡುತ್ತಾರೆ ಅಂದರೆ, ಸೊಸೈಟಿ ಗೆ ಎನು ಮೇಸೆಜ್ ಹೋಗುತ್ತದೆ, ಬೆಲ್ ಮೇಲೆ ಇರಬೇಕು ಆಗುತ್ತದೆ.
ದಿನ ನಿತ್ಯ ನಾಗೇಶ್ ಬರೋದು ಇನ್ನೊವಾ ಕಾರ್ ನಲ್ಲಿ ಹೊಸಪೇಟೆ ದಿಂದ ಬಳ್ಳಾರಿ ಗೆ,ಈ ಕಚೇರಿಯಿಂದ ದೊಡ್ಡ ಅವರು ದಿಂದ ಹಿಡಿದು, ಮಾಧ್ಯಮ ಗಳು ವರಗೆ ತೂಕದ ಲೆಕ್ಕಾಚಾರ ದಲ್ಲಿ ಮಾಮೂಲು, ಕೊಡುತ್ತಾರೆ ಅನ್ನವದು ಕೇಳಿ ಬರುತ್ತದೆ.
ಸಾರಿಗೆ ಕಚೇರಿಯ,ಭ್ರಷ್ಟಾಚಾರ ರಾಜ್ಯ ಮಟ್ಟದಲ್ಲಿ ಹೋಗಿದೆ, ಲಂಚ ಕ್ಕೆ ಪ್ರಕರಣ ಗಳು ದಾಖಲೆ ಮಾಡಿಕೊಳ್ಳುವ ವಾತಾವರಣ ಬಂದಿದೆ, ಮುಂದೆ ಏನು ಆಗಬಹುದು?? ಅನ್ನವದು, ಕಾದು ನೋಡಬೇಕು. ದಾಖಲೆ ಗಳು ಕೂಡ ಹಾಕಲಾಗಿದೆ ಲಿಂಕ್ ನಲ್ಲಿ.(ಕೆ.ಬಜಾರಪ್ಪ ವರದಿಗಾರರು.)