ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್ !!
ಬಳ್ಳಾರಿ ನಗರದ ಡಿಸಿ ಕಚೇರಿ ಹಿಂದುಗಡೆ ಒಬ್ಬ ಮಹಿಳೆ ವಿಚಾರದಲ್ಲಿ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ ಮಾಡಿದ್ದ ವಿಡಿಯೋ ವೈರಲ್ ಅಗಿದೆ. ನೋಡುತ್ತಾ ಸಂಭಾಷಣೆ ಕೇಳುತ್ತಾ ಇದ್ದರೆ ಇವರು ಯಾವುದೋ ಸರ್ಕಾರದ ಕಚೇರಿ ಹೋಳಿಗೆ ಕೆಲಸವನ್ನು ಮಾಡುವ ಅವರು ಇರುವಂತೆ ಕಾಣುತ್ತದೆ!!.ಪವರ್ ಫುಲ್ ಕಚೇರಿ ಅಗಿರವ ಡಿಸಿ ಅವರ ಕಚೇರಿ ಪ್ರದೇಶದಲ್ಲಿ ಇಂತಹ ಘಟನೆ ಗಳು ನಡೆದರೆ ಸಂದೇಶ ಏನು ಆಗುತ್ತದೆ.
ಇದು ಸಣ್ಣಪುಟ್ಟ ಘಟನೆ ಆಗಿರಬಹುದು, ಇನ್ನೂ ಏನಾದರೂ ದೊಡ್ಡ ಮಟ್ಟದ ಅಪಾಯ ಆಗಿದ್ದರೆ ಸರ್ಕಾರ ಕ್ಕೆ ಕೆಟ್ಟ ಹೆಸರು ಬರುತ್ತದೆ. ಡಿಸಿ ಕಚೇರಿ ತುಂಬಾ ಸಿಸಿ ಕ್ಯಾಮರಾ ಗಳು ಇದ್ದಾವೆ ,ಇವರು ಯಾರು ಗಲಾಟೆ ಯಾಕೆ ಅಗಿದೆ ಎಂದು ಪರಿಶೀಲನೆ ಮಾಡಿ ಮಾಡಬೇಕು ಅಗಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.