ಶ್ರೀಮತಿ ಗಾಳಿ ಲಕ್ಷ್ಮಿ ಅರುಣ ಜನಾರ್ದನ್ ರೆಡ್ಡಿಅವರ ಜನ್ಮದಿನ ಅದ್ದೂರಿ ಯಾಗಿ ಮಾಡಿದ ಕಾರ್ಯಕರ್ತರು
ಬಳ್ಳಾರಿ(10) ಶ್ರೀ ಗಾಲಿ ಜನಾರ್ದನ್ ರೆಡ್ಡಿ ಮತ್ತು ಶ್ರೀಮತಿ ಲಕ್ಷ್ಮಿ ಅರುಣ ರವರ *ಅಭಿಮಾನ ಬಳಗದಿಂದ* ಶ್ರೀ *ಹುಂಡೇಕರ್ ರಾಜೇಶ್* ಅವರ ನೇತೃತ್ವದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ
*ಅನ್ನದಾನ ಕಾರ್ಯಕ್ರಮ ಮತ್ತು ಹೆರಿಗೆ ಮಹಿಳೆಯರಿಗೆ ಬ್ರೆಡ್ ಮತ್ತು ಹಣ್ಣುಗಳು ವಿತರಿಸುವ ಕಾರ್ಯಕ್ರಮ* ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖಂಡರಾದ ಮೆಹಫೂಸ್ ಅಲಿ ಖಾನ್, ಉಮಾ ರಾಜ್, ಬಿ ಗೋನಾಳ್ ರಾಜಶೇಖರ ಗೌಡ, ದಮ್ಮೂರ್ ಶೇಖರ್, ವೆಂಕಟರಮಣ, ಸುನಿಲ್ ರೆಡ್ಡಿ, ಮಲ್ಲಿಕಾರ್ಜುನ ಆಚಾರಿ,ಹಂಪಿ ರಮಣ, ಶ್ರೀನಿವಾಸ್, ಶ್ರೀ ವರ್ದಿನಿ ಹುಂಡೇಕರ್, ಪ್ರಕಾಶ್ ರೆಡ್ಡಿ, ರಮೇಶ್ ರೆಡ್ಡಿ, ರಾಘವೇಂದ್ರ, ವಿಜಯ್ ಕುಮಾರ್, ಹನುಮೇಶ್ ಉಪ್ಪಾರ್, ಅಸುಂಡಿ ಸೂರಿ, ಪ್ರಭುಗೌಡ, ಫಾರೂಕ್, ಆಟೋ ಮಾರೇಶ್, ಹುಂಡೇಕರ್ ರಾಕೇಶ್, ಧನಂಜಯ್, ಅಭಯ್, ಗಾದಿಲಿಂಗ, ನಾಗರಾಜ್, ದುರ್ಗಪ್ಪ, ಮಿಥುನ್, ವೀರಭದ್ರ, ದಾದು, ಮತ್ತು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಸ್ನೇಹಿತರು ಭಾಗವಹಿಸಿದ್ದರು.