This is the title of the web page
This is the title of the web page

Please assign a menu to the primary menu location under menu

State

ಕೃಷಿಗೆ ಅವಶ್ಯವಿರುವ ಸರಕು ಸಾಗಣೆಕೆಗೆ ರೈಲ್ವೆ ಗುಡ್ ಷೇಡ್ ನಲ್ಲಿ ಎರಡು ಕಡೆ ಸ್ಥಳ ಅವಕಾಶ ಮಾಡಲು ಮನವಿ ಮಾಡಿದ:- ಐನಾಥ್ ರೆಡ್ಡಿ.

ಕೃಷಿಗೆ ಅವಶ್ಯವಿರುವ ಸರಕು ಸಾಗಣೆಕೆಗೆ ರೈಲ್ವೆ ಗುಡ್ ಷೇಡ್ ನಲ್ಲಿ ಎರಡು ಕಡೆ ಸ್ಥಳ ಅವಕಾಶ ಮಾಡಲು ಮನವಿ ಮಾಡಿದ:- ಐನಾಥ್ ರೆಡ್ಡಿ.

ಕೃಷಿಗೆ ಅವಶ್ಯವಿರುವ ಸರಕು ಸಾಗಣೆಕೆಗೆ ರೈಲ್ವೆ ಗುಡ್ ಷೇಡ್ ನಲ್ಲಿ ಎರಡು ಕಡೆ ಸ್ಥಳ ಅವಕಾಶ ಮಾಡಲು ಮನವಿ ಮಾಡಿದ:- ಐನಾಥ್ ರೆಡ್ಡಿ. ಬಳ್ಳಾರಿ.(7)ಭಾನುವಾರ ಶ್ರೀ ಗಾಲಿ ಜನಾರ್ದ ರೆಡ್ಡಿ ಮಾಜಿ ಸಚಿವರು ಇವರ ಮನೆಯಲ್ಲಿ ಭಾರತ ಸರ್ಕಾರದ ಮಾನ್ಯ ರೈಲ್ವೆ ಸಚಿವರಾದ ಶ್ರೀ ಸೋಮಣ್ಣ ಅವರನ್ನು ಭೇಟಿ ಮಾಡಿ, ಬಳ್ಳಾರಿ ನಗರದ ಸರಕು ಸಾಗಣೆ (Goodshed) ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಸ್ಥಳಾವಕಾಶ ಒದಗಿಸುವಂತೆ ಮನವಿ ಪತ್ರವನ್ನು, ಬಳ್ಳಾರಿ ಪರಿಕರ ಮಾರಾಟ ಮತ್ತು ಕ್ರಿಮಿನಾಶಕ ಔಷಧ ಮಾರಾಟಗಾರರ ಸಂಘದ ಪರವಾಗಿ, ಬಳ್ಳಾರಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ವತಿಯಿಂದ ಮನವಿ ಪತ್ರವನ್ನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾಅಧ್ಯಕ್ಷ ಗಣಪಾಲ್ ಐನಾಥ್ ರೆಡ್ಡಿ, ದಮ್ಮೂರ್ ಶೇಖರ್, ಅಲಿಖಾನ್, ಗೋನಾಳ ರಾಜಶೇಖರ ಗೌಡ.ಅನಿಲ್ ನಾಯ್ಡು,ಮುಂತಾದ ಬಿಜಿಪಿ ಮುಖಂಡರು ಉಪಸ್ಥಿತಿ ಇದ್ದರು.


News 9 Today

Leave a Reply