ಅದ್ದೂರಿ ಯಾಗಿ ಅಂಬೇಡ್ಕರ್ ಜಯಂತಿ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ.
ಬಳ್ಳಾರಿ (14)ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಇಂದು ನಗರದ ಅಂಬೇಡ್ಕರ್ ಭವನದ ಮುಂಭಾಗದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಕದಸಂಸ ರಾಜ್ಯ ಸಮಿತಿ ಸದಸ್ಯರಾದ ಪಿ ಜಗದೀಶ್ವರರೆಡ್ಡಿ, ಜಿಲ್ಲಾ ಸಂಚಾಲಕರಾದ ಜಿ ಗೋವರ್ಧನ, ಜಿಲ್ಲಾ ಸಂಘಟನಾ ಸಂಚಾಲಕರಾದ ನಟರಾಜ, ಸಣ್ಣ ನಾಗರಾಜ, ಫೋಟೋರಾಜ, ಬಾಪೂಜಿನಗರ ವೆಂಕಟೇಶ್, ವೀರಭದ್ರಪ್ಪ, ಬಳ್ಳಾರಿ ನಗರ ಸಂಚಾಲಕ ಗುರುದೇವ, ತಾಲ್ಲೂಕು ಸಂಚಾಲಕ ಹೊನ್ನೇಶ, ದೇವಿನಗರ ಸೀನ, ಅಲ್ಲಿಪುರ ಸ್ವಾಮಿ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಅರುಣ್ ಕುಮಾರ್ ಮುಂಡ್ರಿಗಿ, ಸದಸ್ಯರಾದ ಮಹೇಶ್ ಜವೆದಾರ್, ಹುಲುಗೇಶ್ ಹೊನ್ನಳ್ಳಿ, ವಿಜಯ್ ಕುಮಾರ್ ಸಿ, ನಾಗರಾಜ ಹೆಗಡೆ, ಮಹೇಂದ್ರ ಮತ್ತಿತರರು ಉಪಸ್ಥಿತರಿದ್ದರು.