*ಸಾರಿಗೆ ಬಸ್ಸು ಗೆ ಈರುಳ್ಳಿ ಲಾರಿ ಢಿಕ್ಕಿ ನುಚ್ಚು ನುಚ್ಚು ಅಗಿರವ ಬಸ್ಸು.*
ಬಳ್ಳಾರಿ/ಕೊಪ್ಪಳ.(22) ಕರ್ನೂಲು ಧಾರವಾಡ ಸಾರಿಗೆ ಬಸ್ಸು ಗೆ ಮಂಗಳವಾರ ಕೊಪ್ಪಳ ತಾಲ್ಲೂಕಿನ ಕನಕಪುರ ತಾಂಡ ಮುಕುಂದ ಫ್ಯಾಕ್ಟರಿ ಬಳಿ ಕರ್ನೂಲು ದಿಂದ ಧಾರವಾಡ ಕ್ಕೆ ಹೊಗುವ ಬಸ್ಸು ಗೆ ಎದುರು ಗಡೆ ಬರುವ ಈರುಳ್ಳಿ ಲಾರಿ ಮುಖ ಮುಖ ಡಿಕ್ಕಿ ಯಾಗಿ ರಸ್ತೆಯ ಅಪಘಾತ ಸಂಭವಿಸಿದೆ ಯಾವುದೇ ಪ್ರಾಣ ಅಪಾಯ ನಡೆದಿಲ್ಲ. ಸಣ್ಣಪುಟ್ಟ ಗಾಯಗಳು ದಿಂದ ಪ್ರಯಾಣಿಕರು ಸುರಕ್ಷಿತವಾಗಿ ಇದ್ದಾರೆ.
News 9 Today > State > ಸಾರಿಗೆ ಬಸ್ಸು ಗೆ ಈರುಳ್ಳಿ ಲಾರಿ ಢಿಕ್ಕಿ ನುಚ್ಚು ನುಚ್ಚು ಅಗಿರವ ಬಸ್ಸು
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025