This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ ಜೆಸ್ಕಾಂ ಇಲಾಖೆ ಯಲ್ಲಿ ಮತ್ತೊಂದು ಕರ್ಮ ಕಾಂಡ, ವರ್ಗಾವಣೆ ಸಮಯದಲ್ಲಿ ಕೋಟಿ ಕೋಟಿ ಕಾಮಗಾರಿ ಗಳು ಗೆ ಅನುಮತಿ.!!.

ಬಳ್ಳಾರಿ ಜೆಸ್ಕಾಂ ಇಲಾಖೆ ಯಲ್ಲಿ ಮತ್ತೊಂದು ಕರ್ಮ ಕಾಂಡ, ವರ್ಗಾವಣೆ ಸಮಯದಲ್ಲಿ ಕೋಟಿ ಕೋಟಿ ಕಾಮಗಾರಿ ಗಳು ಗೆ ಅನುಮತಿ.!!.

ಬಳ್ಳಾರಿ ಜೆಸ್ಕಾಂ ಇಲಾಖೆ ಯಲ್ಲಿ ಮತ್ತೊಂದು ಕರ್ಮ ಕಾಂಡ, ವರ್ಗಾವಣೆ ಸಮಯದಲ್ಲಿ ಕೋಟಿ ಕೋಟಿ ಕಾಮಗಾರಿ ಗಳು ಗೆ ಅನುಮತಿ.!!.

ಬಳ್ಳಾರಿ (15) 9.ದಿನ ದಲ್ಲಿ 2,94,72,201/- ಕೋಟಿ ಗಳ ಕಾಮಗಾರಿಗಳು ಗೆ ಬಳ್ಳಾರಿ ಗ್ರಾಮೀಣ ಜೆಸ್ಕಾಂ ಇ. ಇ ರಂಗನಾಥ್ ಬಾಬು ಮಂಜೂರು ಮಾಡಿದ್ದು, 24.6.2025.ರಿಂದ 2.7.2025.ವರೆಗೆ 176 ಕಾಮಗಾರಿ ಗಳಗೆ ಲೈನ್ ಕ್ಲಿಯರ್ ಮಾಡಿದ್ದಾರೆ.

ಇದರಲ್ಲಿ ಗಂಗಾ ಕಲ್ಯಾಣಿ ಕಾಮಗಾರಿ ಗಳು ಹೊರತು ಪಡಸಿ ಇನ್ನು ಉಳಿದ ಕಾಮಗಾರಿ ಗಳ ಗೆ ಯಾವದೇ ಅನುಮತಿ ಕೊಡ ಬಾರದು ಎಂದು ಕಲಬುರ್ಗಿ ಜೆಸ್ಕಾಂ ನಿರ್ದೇಶಕರು ಆದೇಶ ಮಾಡಿದ್ದಾರೆ.

ತಕ್ಷಣವೇ ಟೆಕ್ನಿಕಲ್ ಅಧಿಕಾರಿಗಳು, ಬಳ್ಳಾರಿ ಅಧಿಕಾರಿಗಳು ಆದೇಶ ಮಾಡಿದ್ದಾರೆ.

ಹಲವಾರು ವರ್ಷ ಗಳು ದಿಂದ ಗ್ರಾಮೀಣ ಜೆಸ್ಕಾಂ ಇ.ಇ ಯಾಗಿ ಕೆಲಸ ಮಾಡಿ ಈಗಾಗಲೇ DMF ಅನುದಾನ ಯಲ್ಲಿ ಕೂಡ ಲೋಪ ದೋಷ ಆಗಿದ್ದು, ಕೂಡ ತಾಪಸಣೆ ಮಾಡಲು ಇಲಾಖೆ ಆದೇಶ ಮಾಡಲಾಗಿದೆ.

ಕೆಲ ದಿನಗಳು ಇಂದೇ ಬೇರೆ ಶಾಖೆ ಗೆ ಅಲ್ಲಿಯೇ ಪಕ್ಕದಲ್ಲಿ ವರ್ಗಾವಣೆ ಆಗಿದ್ದಾರೆ.

ಅದೇ ಸಮಯದಲ್ಲಿ 2.94.72.201/-ಕಾಮಗಾರಿ ಗಳು ರಂಗನಾಥ್ ಬಾಬು,ಹಣದ ಅಸೆ ದಿಂದ ಸೀಮಿತ ಗುತ್ತೆಗೆದಾರರು ಗೆ ಕಾಮಗಾರಿ ನೀಡಿದ್ದಾರೆ, ಇನ್ನು ಕೆಲ ಕಡೆ ಕಾಮಗಾರಿ ಆರಂಭ ಆಗದೇ ಲೇಬರ್ ಅವಾರ್ಡ್ ಹಾಕಿ ಸಾಮಗ್ರಿ ಡ್ರಾ ಮಾಡಿ ಇಲಾಖೆ ಗೆ ದ್ರೋಹ ಮಾಡುವ ನೀಚ ಕೆಲಸ ಮಾಡಿದ್ದಾರೆ ಎಂದು, ರಂಗನಾಥ್ ಬಾಬು ಅವರ ಮೇಲೆ ಇಲಾಖೆ ಗೆ ಮಾಹಿತಿ ಸಿಕ್ಕ ಹಿನ್ನಲೆ ಕಾಮಗಾರಿ ಗಳು ಗೆ ಅನುಮತಿ ರದ್ದು ಮಾಡಿದ್ದಾರೆ.

ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು, ಯಲ್ಲಾ ಪರಿಶೀಲನೆ ಆಗಬೇಕು ಎಂದು ಅಷ್ಟು ವರೆಗೆ, ಯಾವದೇ ಬಿಲ್ ಮಾಡುವಂತೆ ಇಲ್ಲ ಎಂದು ಆದೇಶ ಮಾಡಿದ್ದಾರೆ.

ಈ ರೀತಿ ಕಾನೂನು ಉಲ್ಲಂಘನೆ ಮಾಡಿ ಕಾಮಗಾರಿ ಆದೇಶ ಮಾಡಿದ್ದ ಅಧಿಕಾರಿಗಳು ವಿರುದ್ಧ ಯಾವ ಕ್ರಮ ಆಗಲಿದೆ ಎಂದು ಕಾದು ನೋಡಬೇಕು ಆಗಿದೆ.


News 9 Today

Leave a Reply