*ವಿವಾದಾಸ್ಪದ ಅಧಿಕಾರಿ ನೇಮಕ !!* ಕುರುಗೊಡು ಪೋಲಿಸ್ ಠಾಣೆ ಗೆ ಮತ್ತೆ ವಿವಾದಾಸ್ಪದ ಪೋಲಿಸ್ ಅಧಿಕಾರಿ ಅಗಿರವ ರಘ ಅವರನ್ನು ನೇಮಕ ಮಾಡಿದ್ದರೆ.ಇವರು ಕೂಡ ಮೊನ್ನೆ ಮೋಕ ಠಾಣೆ ಯಲ್ಲಿ ಕೆಲಸವನ್ನು ಮಾಡಿದ್ದರು,ಅಲ್ಲಿ ಕೂಡ ಇವರು ಜನ ಆಕ್ರೋಶದ ಕೆಲಸಗಳನ್ನು ಮಾಡಿ ಬಂದಿದ್ದಾರೆ.ಇವರು ಎಸ್ಪಿ ಅವರ ಗೆ ಅನುಕೂಲ ವಾಗಿ ಇದ್ದಾರೆ ಅನ್ನುವ ದೃಷ್ಟಿ ಯಿಂದ,ರಘ ಅವರ ನ್ನು ಅಲ್ಲಿ ಗೆ ವರ್ಗಾವಣೆ ಮಾಡಿದ್ದರೆ ಅನ್ನುವ ಮಾತುಗಳು ಕೇಳಿ ಬರುತ್ತವೆ. ಇವರು ಕೂಡ ತುಂಬಾ ಅಲಿಗೇಷನ್ ಅಧಿಕಾರಿ,ಕಾದು ನೋಡಬೇಕು ಇವರು ಕುರುಗೊಡು ಜನರ ಜೊತೆಯಲ್ಲಿ ಸ್ನೇಹ ಭಾವದಿಂದ ಇರುಬಹುದೇ..ಅನ್ನವದು ??.
News 9 Today > State > ವಿವಾದಾಸ್ಪದ ಅಧಿಕಾರಿ ನೇಮಕ !!