*ಪಾಲಿಕೆ ಮೇಯರ್ ಗೆ ಅಭಿನಂದನೆ ಸಲ್ಲಿಸಿದ ಪತ್ರಕರ್ತರ ಸಂಘ.* ಬಳ್ಳಾರಿ(15) ಮಹಾನಗರ ಪಾಲಿಕೆ ಮೇಯರ್ ಅಗಿರವ ರಾಜೇಶ್ವರಿ ಸುಬ್ಬರಾಯುಡು ಅವರಿಗೆ ಜಿಲ್ಲೆಯ ಕರ್ನಾಟಕ ಕಾರ್ಯ ನಿರತ ಪತ್ರಕರ್ತ ಸಂಘ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ13.ರಂದು ನಗರದ ಪತ್ರಿಕಾ ಭವನದಲ್ಲಿ, ಜಿಲ್ಲೆಯ ಪತ್ರಕರ್ತರ ವಿಷೇಶ ಸಾಮನ್ಯ ಸಭೆಯನ್ನು ಮಾಡಲಾಗಿತ್ತು.
ಜಿಲ್ಲೆಯ ಸಮಸ್ತ ಕಾನಿಪ ಸಂಘದ,ನೂರಾರು ಸದಸ್ಯರು ಉಪಸ್ಥಿತಿ ಇದ್ದರು.
ಯಾಲ್ಲ ತಾಲ್ಲೂಕು ಗಳ ವರದಿಗಾರರು ಪಾಲ್ಗೊಂಡಿದ್ದರು.
15,ವರ್ಷಗಳ ತದನಂತರ ಯಾಲ್ಲರ ಐಕ್ಯತೆ ದಿಂದ ರಚನೆ ಗೊಂಡ ಸಂಘದ ಅಗಿತ್ತು.
ಸಾಮಾನ್ಯ ಸಭೆ ತುಂಬಾ ಮಹತ್ವವನ್ನು ಪಡೆದು ಕೊಂಡೆಕೊಂಡಿತ್ತು.
ಈ ವಿಷೇಶ ಸಾಮಾನ್ಯ ಸಭೆ ಗೆ ಮೆಯರ್ ಅವರನ್ನು ಆಹ್ವಾನ ಮಾಡಲಾಗಿತ್ತು,ಆದರೆ ಅಂದು ನಗರದಲ್ಲಿ ತುಂಬಾ ಅಭಿವೃದ್ಧಿ ಕಾರ್ಯಗಳು ಗೆ ಭೂಮಿ ಪೂಜೆಯನ್ನು ಮಾಡುವ ಮತ್ತು ಕೇಲ ಉದ್ಘಾಟನೆ ಗಳು ಮಾಡುವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು, ಬಿಡುವು ಇದಲ್ಲದೇ ಕಾರಣ ಅವರ ಗೆ ಕಾರ್ಯಕ್ರಮ ಕ್ಕೆ ಬರಲು ಆಗಿರಲಿಲ್ಲ.
ಅವರನ್ನು ಆಹ್ವಾನ ಮಾಡಲು ಎರಡು ದಿನಗಳ ಮುಂದೆ ಹೋಗಿದ್ದ ಸಮಯದಲ್ಲಿ, ಸಮಯ ಸಿಕ್ಕರೆ ಖಂಡಿತವಾಗಿ ಬರುತ್ತಿವೆ,ಈಗಾಗಲೇ ಕಾರ್ಯಕ್ರಮ ಗಳ ಸಮಯ ನಿಗದಿ ಅಗಿದೆ ಏಂದು ಹೇಳಿದ್ದರು.
ಇದಕ್ಕೆ ಅವರು ಸಂತೋಷವಾಗಿದೆ,15 ವರ್ಷಗಳ ತದನಂತರ ನಮ್ಮ ಜಿಲ್ಲೆ ಯಲ್ಲಿ ಪತ್ರಕರ್ತರ ಸಾಮಾನ್ಯ ಸಭೆ ಮಾಡುತ್ತಾರೆ ಅಂದರೆ ನಮಗೆ ಕೂಡ ಹೆಮ್ಮೆ ಇದೆ.
ನಾವು ಮೇಯರ್ ಆಗಿದ್ದ ಅಗಿ ಇಂದ ಯಾಲ್ಲ ಮಾಧ್ಯಮದ,ಪತ್ರಕರ್ತರು ನಮಗೆ ತುಂಬಾ ಸಹಕಾರ ಮಾಡುತ್ತಾ ಇದ್ದಾರೆ.
ಪಾಲಿಕೆ ವಿಚಾರದಲ್ಲಿ ಜನರ ಸಮಸ್ಯೆ ಗಳನ್ನು ತಕ್ಷಣವೇ ನಮ್ಮ ದೃಷ್ಟಿ ಗೆ ಬರುವಂತೆ ಮಾಡುತ್ತಾರೆ.
ಅದರಿಂದ ಸರ್ಕಾರದ ಅನುದಾನ ದಿಂದ ಕೋಟಿ ಗಟ್ಟಲೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗಿದೆ,ಅನುದಾನ ಕೊರತೆ ಇದೇ ಅದರೆ DMF ಅನುದಾನ ದಿಂದ ತುಂಬಾ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಇದ್ದಿವಿ ಏಂದರು.
ಇದೆ ಸಂದರ್ಭದಲ್ಲಿ ಪತ್ರಕರ್ತರ ಗೆ ಒಂದು ಕಿರು ಗಿಫ್ಟ್ ಕೊಡಬೇಕು ಅನ್ನುವ ಆಶೆ ಇದೆ ಎಂದು ಹೇಳಿದ್ದರು.
ಅದಕ್ಕೆ ಅವರು ಸಾಮಾನ್ಯ ಸಭೆ ಗೆ ಬಂದಿರುವ ಯಾಲ್ಲರು ಗೆ ಲೆದರ್ ಬ್ಯಾಗ್ ಗಳನ್ನು ಕೊಡುಗೆ ನೀಡಿದ್ದರು.
ಈ ಸಂದರ್ಭದಲ್ಲಿ ಗುರುವಾರ ಪಾಲಿಕೆ ಯಲ್ಲಿ, ಸಂಘದ ಅಧ್ಯಕ್ಷ ಯಾಲ್ಪಿ ವಲಿಭಾಷ,ಕಾರ್ಯದರ್ಶಿ ಸುವರ್ಣ ವಾಹಿನಿ ಸಂಪಾದಕರು ಅಗಿರವ ರವಿಕುಮಾರ್, ಪತ್ರಕರ್ತರ ಸಂಘದ ಉಪಾಧ್ಯಕ್ಷ, ಸುವರ್ಣ ಟೈಮ್ಸ್ ಅಫ್ ಕರ್ನಾಟಕ,ಗಡಿ ಕನ್ನಡಿಗ, ನ್ಯೂಸ್9ಟುಡೇ ವರದಿಗಾರರು ಕೆ.ಬಜಾರಪ್ಪ ಉಪಸ್ಥಿತಿ ಯಲ್ಲಿ,ಮೇಯರ್ ಅವರನ್ನು ಸನ್ಮಾನಿಸಲಾಯಿತು.
*ಚುನಾವಣೆಯಲ್ಲಿ ಮಹಿಳೆಯರು ರಗೆ,ಟಿಕೆಟ್ ನೀಡಲು ಕೊಡಲಾಗಿದೆ.*
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ,ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದಾ ವಾಗಿ ಇದ್ದಿವಿ.
ಈಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಮಹಿಳೆಯರು ಗೆ ಕೊಡಿ ಏಂದು ಅಪ್ಲಿಕೇಶನ್ ಹಾಕಲಾಗಿದೆ ಏಂದು ಸಣ್ಣ ಸುಳಿವು ಕೊಟ್ಟಿದ್ದು ಅಚ್ಚರಿ ಮಾಡಿಸಿದೆ.
ಹೈ ಕಮಾಂಡ್ ಕೂಡ ಬಳ್ಳಾರಿ ನಗರದಲ್ಲಿ ಈಬಾರಿ ಮಹಿಳೆಯರು ಗೆ ಕೊಡುವ ಚಿಂತನೆ ದಲ್ಲಿ ಇದೇ ಅನಿಸುತ್ತದೆ.
ರಾಜೇಶ್ವರಿ ಸುಬ್ಬರಾಯುಡು ಕೂಡ ದಹಲಿ ಮಟ್ಟದಲ್ಲಿ ಟಿಕೆಟ್ ಗೆ ಪ್ರಯತ್ನ ಮಾಡುತ್ತಾ ಇದ್ದಾರೆ.
ಆರ್ಥಿಕ ವಾಗಿ, ಅಭಿವೃದ್ಧಿ ಪರವಾಗಿ. ಮೇಯರ್ ಹೆಸರನ್ನು ಪಡೆಯಲಾಗಿದೆ.
ಇದರಲ್ಲಿ ಕೂಡ ಪ್ರಬಲ ಕಮ್ಯೂನಿಟಿ ಅವರು.
ಪಕ್ಷ ಟಿಕೆಟ್ ನೀಡಿದರೆ ಒಂದು ಕೈ ನೋಡಬೇಕು ಅನ್ನುವ ನಿಟ್ಟಿನಲ್ಲಿ ಸುಬ್ಬರಾಯುಡು ಕೂಡ ಸಿದ್ದ ರಾಗಿದ್ದಾರೆ.
ಒಳಗೆ ಒಳಗೆ ರಾಜಕೀಯ ತಂತ್ರಗಾರಿಕೆಯನ್ನು ಮಾಡುತ್ತಾ ಇದ್ದಾರೆ.
ಮೂರು ನಾಲ್ಕು ದಿನಗಳ ದಿಂದ ಬೆಂಗಳೂರು, ದಹಲಿ ಮಟ್ಟದಲ್ಲಿ ಪ್ರಯತ್ನ ಮಾಡುತ್ತಾ, ಬೆಂಗಳೂರು ಯಲ್ಲಿ ಮಾಕಂ ಹಾಕಿದ್ದಾರೆ ಅನ್ನುವ ಗುಸು ಗುಸು ಇದೇ. (ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ.)