ಶಾಲೆ ಕಾಲೇಜು ಪಕ್ಕದಲ್ಲಿ ಮುಖ್ಯ ರಸ್ತೆಗಳಲ್ಲಿ.
ಆಕ್ರಮ ದಂದೆಗಳು,ಓ.ಸಿ ಇಸ್ಪೀಟ್, ಗಳು
ಬಳ್ಳಾರಿ (27)ರಾಜ ರೋಷವಾಗಿ ನಡೆಯುತ್ತಿರುವ ಮಟ್ಕಾ ದಂಧೆ ಬಳ್ಳಾರಿಯಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಮನೆಗೆ ಮಟ್ಕಾ ಅಧಿಕಾರಿಗಳು,ನೋಡಿ ನೋಡ್ತಾನೆ ಇದ್ದಾರೆ.
ದಿಟ್ಟ ಪೋಲಿಸ್ ಅಧಿಕಾರಿಗಳು ನಿದ್ದೆ ವ್ಯವಸ್ಥೆಯಲ್ಲಿ.
ಅತಿ ಶೀಘ್ರದಲ್ಲೇ ಬಳ್ಳಾರಿ ಮಾಫಿಯಾ ಕೇಂದ್ರಗಳಿಗೆ ಕೇಂದ್ರ ಸ್ಥಾನ ಆಗಲಿದೆ ವ್ಯವಸ್ಥೆ ಮುಂದೆ ಏನಾಗಬಹುದು ಅನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಡು ರಸ್ತೆ ಯಲ್ಲಿ ಓ.ಸಿ. ಮೊಬೈಲ್ ನಲ್ಲಿ ಮನೆ ಗಳಲ್ಲಿ ಓ.ಸಿ. ಕುರ್ರಿಹಟ್ಟಿ, ಬಿಬಿಸಿ ಕಾಲೇಜು ಪಕ್ಕ ದಲ್ಲಿ ತಿಪ್ಪಯ್ಯ ಅನ್ನುವ ಅವರು ದಂದೆ ರಾಜಾರೋಷವಾಗಿ ದಂದೆ ಮಾಡುತಾ ಇದ್ದಾರೆ.
ಕೌಲ್ ಬಜಾರ್ ಠಾಣೆ ಯ ಕೆಲ ಅಧಿಕಾರಿಗಳು, ಮೊಬೈಲೂ ಕಾಸಿದು ಕೊಂಡು ವ್ಯಾವಹಾರ ಮಾಡಿದ್ದಿರೆ.