ಶಾಸಕ ಆಪ್ತರು,ಪಾಲಿಕೆ ಸದಸ್ಯ,ಕೆ,ಆರ್,ಪಿ,ಪಿ, ಕಾರ್ಯಕರ್ತರು ಗೆ ಆವಾಜ್ (ದಮಕ್ಕಿ)!!.* ಬಳ್ಳಾರಿ( 9) ಬಳ್ಳಾರಿ ನಗರದಲ್ಲಿ ಚುನಾವಣೆ ರಣೆ ಕಹಳೆ ಆರಂಭ ವಾಗಿದೆ.
ಮೂರು ತಿಂಗಳುಗಳು ಚುನಾವಣೆ ಅವಧಿ ಇದೆ.
ಅದಕ್ಕೆ ಮೊದಲೆ ಬಿಜೆಪಿ ಯಾ ದಬ್ಬಾಳಿಕೆ ಗಳು ಆರಂಭ ವಾಗಿವೆ.
ನಗರ ಶಾಸಕ ಬಿಜೆಪಿಯ ಸೋಮಶೇಖರ್ ರೆಡ್ಡಿ ಅಪ್ಪಟ ಆಪ್ತ ಏಂದು ಗುರ್ತಿಸಿ ಕೊಂಡ, ಪಾಲಿಕೆ ಸದಸ್ಯ ಶ್ರೀ ನಿವಾಸ್ ಮೋತ್ಕರ್ ,ಗಾಲಿ ಜನಾರ್ದನ ರೆಡ್ಡಿ ಪಕ್ಷದ ಕಾರ್ಯಕರ್ತರು ಅಗಿರವ ಒಬ್ಬರು ಗೆ ದೂರವಾಣಿ ಮೂಲಕ ಸೋಮಶೇಖರ್ ರೆಡ್ಡಿ ಅವರನ್ನು ಹೊರತುಪಡಿಸಿ ತಾಳುರು ರಸ್ತೆ ಯಲ್ಲಿ ಮತ್ತೊಬ್ಬರು ಇದ್ದರೆ ಏನಾದರೂ ಆಗಬಹುದು ಏಂದು,ಮತ್ತೊಬ್ಬ ಕಾರ್ಯಕರ್ತ ಪ್ರಕಾಶ್ ರೆಡ್ಡಿ ಬರುತ್ತೇನೆ ,ಏನಾದರೂ ಆಲೋಚನೆ ಮಾಡಿದರೇ ತಾಳುರು ರಸ್ತೆಯ ಯಲ್ಲಿ ಮೋತ್ಕರ್ ಏನು ಅನ್ನವದು ನೋಡಬೇಕು ಆಗುತ್ತದೆ ಏಂದು ಭಯಪಡಿಸುವ, ರೀತಿಯಲ್ಲಿ ಮಾತನಾಡಿದ ಆಡಿಯೋ ವೈರಲ್ ಅಗಿದೆ.
ಆಡಿಯೋ ಸಂಭಾಷಣೆ ಸಂಪೂರ್ಣವಾಗಿ,ದಬ್ಬಾಳಿಕೆ ಮಾಡುವ ರೀತಿಯಲ್ಲಿ ಮುಂದೆ ಏನಾದರೂ ಆಗಬಹುದು ಏಂದು,ಹೆಚ್ಚರಿಕೆ ಕೊಟ್ಟಿದ್ದು,ಹಂತಕ್ಕೆ ಗುರಿ ಮಾಡದೆ.
ಮೋತ್ಕರ್ ಜನರಲ್ಲಿ ಉತ್ತಮ ಸ್ನೇಹ ಭಾವನೆ,ಹೊಂದಿರುವ ಲೀಡರ್, ಸೋಮಶೇಖರ್ ರೆಡ್ಡಿ ಗೆ ಇವರು ವೀರ ಶೇಖರ್ ರೆಡ್ಡಿ ಪರಮ ಆಪ್ತರು.
ಈಗಾಗಲೇ ನಗರದಲ್ಲಿ ಗಾಲಿ ಜನಾರ್ದನ ರೆಡ್ಡಿ ಗಾಳಿ ಬೀಸುತ್ತದೆ,ಗಾಲಿ ಅರುಣ ಅಭ್ಯರ್ಥಿ.
ಅಂದಿನಿಂದ ಇಂದಿನವರೆಗೂ ಸೋಮಶೇಖರ್ ರೆಡ್ಡಿ ಗೆ ಹಗಲು ರಾತ್ರಿ ಕನಸು ಯಲ್ಲಿ,ಜನಾರ್ದನ ರೆಡ್ಡಿ, ಪಕ್ಷದ ಮುಖಂಡರು ಅಲಿ ಖಾನ್, ಉಮರಾಜ್ ಅಧ್ಯಕ್ಷರು, ಕಾರ್ಯಕರ್ತರು ಕಾಣುಸುತ್ತಾ ಇರಬಹುದು.
ಪ್ರಸ್ತುತ ವಾತಾವರಣ ಹೆಚ್ಚು ಕಡಿಮೆ ಅಗಿದೆ.
ಈಗಾಗಲೇ ಪರ್ಯಾಯವಾಗಿ ಕೊನಂಕಿ ರಾಮಪ್ಪ ಸ್ಪರ್ಧೆ ದಲ್ಲಿ ನಿಲ್ಲುತ್ತಾನೆ ಅನ್ನುವ ಸಂದೇಶ ಕೂಡ ಇದೆ.
ಆರಂಭ ರಿಂದಲೇ ವಿರೋಧಿ ಪಕ್ಷದ ಅವರನ್ನು ಈರೀತಿಯಲ್ಲಿ ಭಯ ಪಡಿಸಲು ಪ್ರಯತ್ನ ಮಾಡಿದರೆ ಲಾಭ ಆಗಬಹುದು ಅನ್ನುವ ಲೆಕ್ಕಾಚಾರವನ್ನು ಶಾಸಕ ಮಾಡಿ ಇರಬಹುದು.
ಇದು ಉತ್ತಮ ಬೆಳೆವಣಿಗೆ ಅಲ್ಲ *ಗುಂಡಾ ಸಂಸ್ಕೃತಿ* ಯನ್ನು ಕೈ ಬಿಟ್ಟು ಪಾರದರ್ಶಕ ವಾಗಿ ಚುನಾವಣೆ ಮಾಡಬೇಕು.
ಸೋಮಶೇಖರ್ ರೆಡ್ಡಿ ಅಪ್ಪಿ ತಪ್ಪಿ ಇಂತಹ ಸಂಸ್ಕೃತಿ ಯನ್ನು ಬೆಳಿಸದರೆ,ನಗರದಲ್ಲಿ ಜನಾರ್ದನ ರೆಡ್ಡಿ ಪಡೆ ಇದೇ ನಾಳೆ ದಿಂದಲೇ ತಾವು ಗಳು ಹೊರಗೆ ಹೋಗಲು ಸಾಧ್ಯವಾಗದೇ ಇರುವ ವಾತಾವರಣ ಸೃಷ್ಟಿ ಆಗುತ್ತದೆ ಅನ್ನುತ್ತಾರೆ ಕಾರ್ಯಕರ್ತರು,ಸಾರ್ವಜನಿಕ ವಲಯದಲ್ಲಿ.
ಈಗಾಗಲೇ ಅವರ ಪಕ್ಷದ ಕಾರ್ಯಕರ್ತರು ಆಕ್ರೋಶ ದಲ್ಲಿ ಇದ್ದಾರೆ.
ತಾವು ಗಳು ಮುಂದೆ ಜನಾರ್ದನ ರೆಡ್ಡಿ ಜೊತೆಯಲ್ಲಿ ಸೇರಬಹುದು, ಅನ್ನುವ ಕಾರಣ ಮತ್ತು ಅಣ್ಣಾ ತಮ್ಮಂದಿರು ಅನ್ನುವ ಆಲೋಚನೆ ದಲ್ಲಿ ಇದ್ದಾರೆ.
ತಮ್ಮ ಆಪ್ತರು ಇವರು ಇಬ್ಬರು ಬಿಟ್ಟರೆ ಬಹುತೇಕರು ಜನಾರ್ದನ ರೆಡ್ಡಿಯವರ ಪಕ್ಷದಲ್ಲಿ ಇದ್ದಾರೆ.
ಜನಾರ್ದನ ರೆಡ್ಡಿ ಗೆ ಆಕ್ರೋಶ ತರುವ ಯಾವುದೇ ಕೆಲಸವನ್ನು ಮಾಡಬೇಡಿ.
ಯಾಲ್ಲರು ಚನ್ನಾಗಿ ಇದ್ದು ಚುನಾವಣೆ ಮಾಡಬೇಕು ನಗರವನ್ನು ಇನ್ನುಮುಂದೆ ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡಬೇಕು.ತಾವು ಆಡಿದ ಮಾತುಗಳು (ಆಡಿಯೋ ದಲ್ಲಿ) ಉಸ್ತುವಾರಿ ಸಚಿವರು ಶ್ರೀ ರಾಮುಲು ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಆತ್ಮೀಯ ಸ್ನೇಹಿತ ಅಗಿರವ ಜನಾರ್ದನ ರೆಡ್ಡಿ ಅವರನ್ನು ಏಕಾಂಗಿ ಮಾಡಿ ತಾವು ಸುಖ: ಪಡೆಯುತ್ತಿರವೇ.ಚಿರುಕಾಲ ಇರಲಿ ಈ ಸ್ನೇಹ ಅನ್ನುವ ಪದಕ್ಕೆ ಅರ್ಥ ಇಲ್ಲದಂತೆ ಮಾಡಿದ್ದು, ರಾಜ್ಯದಲ್ಲಿ ಗೊತ್ತಾಗಿದೆ. ಕಷ್ಟ ಸಮಯದಲ್ಲಿ ಇರದೆ ತದನಂತರ ನಾಟಕ ಗಳು ಮೂಲಕ ಕೀರ್ತಿ ಪಡೆಯಲು ಸಾಧ್ಯವಿಲ್ಲ.
ಇದರ ಬಾಗ ಮುಂದೆ ವರಿಯುತ್ತದೆ.!!.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)