*ಕೋಟಿ ಕೋಟಿ ಬೆಲೆಬಾಳುವ ಕ್ರಿಮಿನಾಶಕ ವನ್ನು ಅನಧಿಕೃತವಾಗಿ ದಾಸ್ತಾನು.!?.* ಬಳ್ಳಾರಿ ಅಕ್ರಮ ಗಳು ಗೆ ಕೇಂದ್ರ ಸ್ಥಾನ ಅಗಿದೆ.
ಏನೇ ಅಕ್ರಮ ದಂದೆ ಗಳು ಮಾಡ ಬೇಕು ಅಂದರೆ ಬಳ್ಳಾರಿ ಯಿಂದಲೇ ಆರಂಭ ವಾಗುತ್ತವೆ.!.
ಕೋಟಿ ಕೋಟಿ ಬೆಲೆಬಾಳುವ ಕ್ರಿಮಿನಾಶಕ ವನ್ನು ಅನಧಿಕೃತವಾಗಿ ತನ್ನ ಮನೆಯಲ್ಲಿ ದಾಸ್ತಾನು ಮಾಡಿದ್ದಾನೆ ರೈತರ ಗೆ ನೇಣು ಹಾಕುವ ಅಂಗಡಿ ಮಾಲಿಕ.
ಕಪ್ಪ ಗಲ್ ಗ್ರಾಮದಲ್ಲಿ ಗಜಾನನ ಅಂಗಡಿ ಮಾಲಿಕ ಬಳ್ಳಾರಿ ಯ ಸತ್ಯನಾರಾಯಣ ಪೇಟೆ ಅಂಡರ್ ಬ್ರಿಡ್ಜ್ ಬಳಿ ಕೋಟಿ ಕೋಟಿ ಬೇಳೆ ಬಾಳುವ ತನ ಮನೆಯಲ್ಲಿ ಅನಧಿಕೃತವಾಗಿ ಡಿಮಾಂಡ್ ಮಾಡುವ ಔಷಧ ಗಳನ್ನು ದಾಸ್ತಾನು ಮಾಡಿದ್ದು ಕೆಲ ಎರಡು ದಿನಗಳ ಯಿಂದ ಸದ್ದು ಮಾಡುತ್ತಾ ಇತ್ತು, ಅಧಿಕಾರಿಗಳನ್ನು ಕೇಳಿದರೆ ಸರಿಯಾಗಿ ಉತ್ತರ ಕೊಡದೇ ಚಂದಮಾಮ ಕಥೆಗಳು ಹೇಳುತ್ತ ಇದ್ದರು.
ಕಂಪನಿ ಅವರು ಅದೇ ದಾರಿಯಲ್ಲಿ ಇದ್ದರು.
ಪೋಲಿಸರನ್ನು ಕೇಳಿದರೆ, ಅವರು ಮೈಗೆ ಎಣ್ಣಿ ಹಚ್ಚಿ ಕೊಂಡಿದ್ದ ಉತ್ತರ ಕೊಟ್ಟಿದ್ದು ಇದೆ.
ಆದರೆ ಎರಡು ದಿನಗಳ ದಿಂದ ಅವರ ಮನೆಯಲ್ಲಿ ಅಗ್ರಿಕಲ್ಚರ್ ಅಧಿಕಾರಿಗಳು ದಾಳಿ ಮಾಡಿ,ಮನೆಯನ್ನು ಸಿಜ್ ಮಾಡಿ ಕೋಟಿ ಕೋಟಿ ಬೇಳೆ ಬಾಳುವ ಮಲ್ಟಿ ನ್ಯಾಷನಲ್ ಕಂಪನಿ ಗಳ ಔಷಧಿ ಗಳು ಸಿಜ್ ಮಾಡಿದ್ದಾರೆ.
ಅದರೆ ಇದರಲ್ಲಿ ತುಂಬಾ ಅನುಮಾನಗಳು ಹುಟ್ಟಿಕೊಂಡಿವೆ, ಅಧಿಕಾರಿಗಳ ಕೃಪೆಯಿಂದ ದೊಡ್ಡ ಮಟ್ಟದಲ್ಲಿ ದಾಸ್ತಾನು ಆಗಿದ್ದ ಕ್ರಿಮಿನಾಶಕ ಔಷಧಗಳು,ರಾತ್ರೋರಾತ್ರಿ ಮಾಯ ಮಾಡಿದ್ದಾರೆ ಅನ್ನುವ ಅನುಮಾನಗಳು ಇದ್ದಾವೆ.
ಮೂರು ದಿನಗಳ ದಿಂದ ನಾಟಕ ಮಾಡಿ ಯಾಲ್ಲ ವನ್ನು ಮಾಯ ಮಾಡಿದ್ದಾರೆ,ಏಂದು ತಿಳಿದು ಬಂದಿದೆ.
ಯಾಲ್ಲವು ತಿಂದು ಹಾಕಿ ಕೊನೆಗೆ ಎಲುಬುಗಳು ಮಾತ್ರವೇ ಉಳಿಸಿದ್ದಾರೆ ಏಂದು ಅನುಮಾನ ಅಗಿದೆ.
ಇನ್ನೂ ಈವರೆಗೆ ಅಧಿಕಾರಿಗಳ ಗೆ ಅಧಿಕೃತ ವಾಗಿ ಹೇಳಲು ಸಾಧ್ಯವಾಗಿಲ್ಲ.
ಇದರಲ್ಲಿ ಒಬ್ಬ ಶಾಸಕ ಆಪ್ತನ ಕೈವಾಡ ಇದೇ ಏಂದು ಗುಸು ಗುಸು ಇದೆ.
ಈ ಅಂಗಡಿ ಮಾಲೀಕರು ಮಾಡಿದ್ದ ದಂದೆ ಏನು, ಎಷ್ಟು ಜನರ ರೈತರ ಗೆ ಮೋಸ ಮಾಡಿದ್ದಾರೆ, ಅವರ ಉಸಿರು ಇವರು ಗೆ ತಟ್ಟಿದಿಯಾ,ಅಥವಾ ಇವರು ಮಾಡುತ್ತ ಇದ್ದ ದಂದೆ ಸಕ್ರಿಯವಾಗಿ ಇದಿಯಾ ಏಂದು ತಿಳಿಯಬೇಕು ಅಗಿದೆ.
ಅಕ್ರಮ ದಂದೆ ಸಾಬೀತು ಆಗಿದ್ದು ಆದರೇ ಕೆಲ ವರ್ಷಗಳ ದಿಂದ ರೈತರ ಗೆ ಮೋಸ ಮಾಡಿ ಸಂಪಾದನೆ ಮಾಡಿದ್ದು ಯಾಲ್ಲ ವಾಪಸು ಕೊಡಬೇಕು ಆಗುತ್ತದೆ.
ಇಲ್ಲದಿದ್ದರೆ ರೈತರು ಆಕ್ರೋಶ ಕ್ಕೆ ಗುರಿ ಆಗಬೇಕು ಆಗುತ್ತದೆ. ಇದರ ಪೂರ್ತಿ ಮಾಹಿತಿ ಇನ್ನೂ ತಿಳಿಯಬೇಕು ಅಗಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)