ಬಳ್ಳಾರಿ ಮಹಾನಗರ ಪಾಲಿಕೆಗೆ ಅಪ್ಪನು ಇಲ್ಲ ಅಮ್ಮನೂ ಇಲ್ಲ ಅನಾದಿಯಾದ ಮಹಾನಗರ ಪಾಲಿಕೆ.
ಬಳ್ಳಾರಿ (19) ಮಹಾನಗರ ಪಾಲಿಕೆ ಮೇಯರ್ ಉಪಮೇಯ ವಿವಾದ ನ್ಯಾಯಾಲಯ ಮೆಟ್ಟಿಲು ಹೇರಿದ ಹಿನ್ನೆಲೆ ಕಾಮಗಾರಿಗಳು ಸ್ಥಗಿತಗೊಂಡಿದ್ದು ಜನರ ಪಾಡು ಕೇಳುವ ನಾಥ ಇಲ್ಲದಂತಾಗಿದೆ, ಪಾಲಿಕೆಯಲ್ಲಿ ಇವರಿಗೆ ಕುರುಬರನ್ನಾಗಿ ಮುಸ್ಲಿಂರನ್ನು ಮೇಯರ್ ಮಾಡಿದ ವಿಚಾರ ಇಲ್ಲವೇ ಇಲ್ಲ. ಕಾಂಗ್ರೆಸ್ ನವರು ಮತ ಬ್ಯಾಂಕ್ ಗೋಸ್ಕರ ಮುಸ್ಲಿಮರನ್ನು ಬಳಕೆ ಮಾಡಿಕೊಳ್ಳುತ್ತಾರೆ, ಮುಸ್ಲಿಮರಿಗೆ ಸ್ಥಾನಮಾನ ವಂಚನೆ ಮಾಡುತ್ತಾರೆ ಎಂದು ಮಹಾನಗರ ಪಾಲಿಕೆ ಸದಸ್ಯರು ವಿರೋಧ ಪಕ್ಷದ ಇಬ್ರಾಹಿಂ ಬಾಬು ಅವರು ಶನಿವಾರ ಬಾಲ ಹೋಟೆಲ್ ನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ.
ಪಾಲಿಕೆಯಲ್ಲಿ ಮೇಯರ್ ಉಪಮೇಯರ್ ಗೊಂದಲದಿಂದ ಆಡಳಿತ ವ್ಯವಸ್ಥೆ ಕುಂಟಿತಗೊಂಡಿದೆ.
ಮಹಾನಗರ ಪಾಲಿಕೆಗೆ ಅಪ್ಪನು ಇಲ್ಲ ಅಮ್ಮನೂ ಇಲ್ಲ ಅನ್ನುವಂತಾಗಿದೆ ಅನಾದಿಯಾಗಿದೆ.
ಇದರಿಂದ ಜನರಿಗೆ ತೊಂದರೆ ಆಗುತ್ತದೆ ಎಂದು ತಕ್ಷಣವೇ ಮೈಯರ್ ಉಪ ಮೇಯರ್ ಸ್ಥಾನಗಳನ್ನು ಭರ್ತಿ ಮಾಡಬೇಕು ಆಗಿಲ್ಲವೆಂದರೆ ಅವಕಾಶವಿದ್ದರೆ ಆಡಳಿತ ಅಧಿಕಾರಗಳನ್ನು ನೇಮಕ ಮಾಡಬೇಕೆಂದು ಬಿಜೆಪಿ ಪಕ್ಷದ ಬಹುತೇಕ ಪಾಲಕ ಸದಸ್ಯರು ಒತ್ತಾಯ ಮಾಡಿದ್ದಾರೆ.
ಇದರ ಮಧ್ಯದಲ್ಲಿ ನಗರದಲ್ಲಿ ಒಸಿ (ಮಟಕಾ)ಗಾಂಜಾ ಡ್ರಗ್ಸ್ ಯಥೇಚ್ಛವಾಗಿ ನಡೆಯುತ್ತದೆ ಎಂದು ಪೊಲೀಸ್ ವ್ಯವಸ್ಥೆ ಕುರಡ ಆಗಿದೆ ಎಂದು ಕಣ್ಣು ಕಾಣದಂತೆ ಆಗಿದೆ ಎಂದು ಆರೋಪ ಮಾಡಿದರು.
ಪ್ರಸ್ತುತ ಮೇಯರ್ ನಂದೀಶ್ ಅವರು ಉತ್ಸವ ಮೂರ್ತಿ ಆಗಿದ್ದಾರೆ ಎಂದು ಟೀಕಿಸಿದರು.
ನಗರದಲ್ಲಿ ಸಲಾಂ ಬಳ್ಳಾರಿ ಎಂದು ಶಾಸಕರು ಅಭಿವೃದ್ಧಿ ಕೆಲಸ ಗಳು ಮಾಡುತಾ ಇದ್ದಾರೆ ಎಂದು ಕೇಳಿದ ಪ್ರಶ್ನೆ ಗೆ, ಅವರು ಮಾಡುತ್ತಿರುವ ಕಾಮಗಾರಿಗಳ ಹಣ ಅದು ನಮ್ಮದೇ ಎಂದು ಬಿಜೆಪಿ ಅವಧಿಯ ಅನುದಾನ ವೆಂದು ಅದರಿಂದಲೇ ಕಾಲ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪಾಲಿಕೆಯಲ್ಲಿ ಸಂಬಂಧ ಇಲ್ಲದವರು ಆಳ್ವಿಕೆ ವಿಚಾರದಲ್ಲಿ ಕೈ ಹಾಕುತ್ತಿದ್ದಾರೆ ಎಂದು ಧಾರ್ಮಿಕ ಸತ್ರ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ 10 ದಿವಸಕ್ಕೊಮ್ಮೆ ನೀರು ಬರುತ್ತದೆ ಎಂದು ಬಡಾವಣೆಗಳಲ್ಲಿ ರಸ್ತೆಗಳು ಚರಂಡಿಗಳು ಹರಿದು ತುಂಬಿದೆ ಎಂದು ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದುರು. ಈ ಸಂದರ್ಭದಲ್ಲಿ ಶ್ರೀನಿವಾಸ್ ಮೋದ್ಕರ್ ಹನುಮಂತಪ್ಪ ಗುಡಿಗಂಟೆ ಹನುಮಂತಪ್ಪ ವೇಮಣ್ಣ ಈರಮ್ಮ ಗೋವಿಂದರಾಜಲು ಮಲ್ಲನಗೌಡ ಅಶೋಕ್. ಇನ್ನು ಬಿಜೆಪಿ ಪಾಲಿಕೆ ಸದಸ್ಯರು ಗಳು ಉಪಸ್ಥಿತಿ ಇದ್ದರು.