*🔥ಬಳ್ಳಾರಿ ರಾಜಕೀಯ ಅದಲು,ಬದಲು,(ಉಲ್ಟಾ ಪಲ್ಟಾ) ಮಧ್ಯರಾತ್ರಿ, 2.ಗಂಟೆ,ಸಮಯದಲ್ಲಿ ಫಾಮ್ ಹೌಸ್ ಯಲ್ಲಿ,ಎರಡು ಪಕ್ಷದ ರಾಜಕಾರಣಿಗಳು ರಹಸ್ಯ ಬೇಟಿ.!!??* ಬಳ್ಳಾರಿ ರಾಜಕೀಯ ಮತದಾನ ಮುನ್ನವೇ,ಕುತಂತ್ರಗಳು ಮಾಡಲು ನ್ಯಾಷನಲ್ ಪಕ್ಷದ ಇಬ್ಬರು ಮುಖಂಡರು, ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಫಾಮ್ ಹೌಸ್ ನಲ್ಲಿ ಒಂದು, ಎರಡು, ದಿನ ಹಿಂದೆ ಮಧ್ಯರಾತ್ರಿಯ 2.ಗಂಟೆ ಸಮಯದಲ್ಲಿ ಭೇಟಿ ಯಾಗಿ ಗ್ರಾಮೀಣ ದಲ್ಲಿ,ನಗರದಲ್ಲಿ ಯಾವ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲದಂತೆ ಸೋಲಿಸಬೇಕು ನಾಶ ಮಾಡಬೇಕು, ಬೆಂಕಿ ಹಚ್ಚಿ ಮೋಸ ಮಾಡಬೇಕು ಅನ್ನುವ ಕುತಂತ್ರಗಳನ್ನು ಮಾಡಿದ್ದಾರೆ, ಅನ್ನವ ರಹಸ್ಯ ಒಪ್ಪಂದ ಗಳು ಮಾಡಿಕೊಂಡಿದ್ದಾರೆ ಅನ್ನುವ ಸೀಕ್ರೆಟ್ ಪಕ್ಷದ ನಾಯಕರಲ್ಲಿ ರಹಸ್ಯ ವಾಗಿ ಕೇಳಿಬರುತ್ತದೆ.!!??.
ಅವರು ಇಬ್ಬರೂ ಯಾರು ಅನ್ನವದು ರಹಸ್ಯ ವಾಗಿದೆ.
ಇದು ಒಂದು ರೀತಿಯಲ್ಲಿ ಎರಡು ಪಕ್ಷದಲ್ಲಿ ಆಕ್ರೋಶದ,ಸಂಕಟದ ವಾತಾವರಣ ಸೃಷ್ಟಿ ಅಗಿದೆ.
ಬಂದ ಬಲ್ಲ ಮೂಲಗಳ ಮಾಹಿತಿ ಅಗಿದೆ.
ಬಳ್ಳಾರಿ ರಾಜಕೀಯದಲ್ಲಿ ಈರೀತಿಯಲ್ಲಿ ಕುತಂತ್ರ ಮಾಡುವವರು ಎರಡು ಪಕ್ಷದಲ್ಲಿ ಯಾರು ಇದ್ದಾರೆ ಅನ್ನವದು, ಯಾಲ್ಲರು ಗೆ ತಿಳಿದು ವಿಚಾರ ಆಗಿರುತ್ತದೆ.
ಪ್ರಸ್ತುತ ಕಣದಲ್ಲಿ ಇರುವ 23.ಅಭ್ಯರ್ಥಿಗಳ ಪೈಕಿ ಎರಡು ಪಕ್ಷದ ಮುಖಂಡರು.
ಅಭ್ಯರ್ಥಿಯಾ ಕುಟುಂಬದವರು ಒಬ್ಬರು,ಮತ್ತು ಇನ್ನೊಂದು ಪಕ್ಷದ ದೊಡ್ಡ ಅಭ್ಯರ್ಥಿ.
ನಗರದ ಹೊರವಲಯ ರೆಸಾರ್ಟ್ ಒಂದರಲ್ಲಿ ನಡೆದಿದೆ ಅನ್ನುವ ಗುಪ್ತ ಗುಪ್ತದ ಸಮಾಚಾರ ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತದೆ.
ಇದು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತದೆ.
ರಹಸ್ಯದ ಮಾತುಕಥೆಯ ಪೂರ್ತಿ ಮಾಹಿತಿ ಸಿಗಬೇಕು ಅಗಿದೆ.
ಇದು ವಾಸ್ತವ ವೇ ಅನ್ನುವುದು ಕೂಡ, ತಿಳಿಯಬೇಕು ಅಗಿದೆ..??. ಈಬಾರಿ ಚುನಾವಣೆ ಯಲ್ಲಿ ಕುತಂತ್ರ ದಿಂದ ಇಬ್ಬರು ಅಭ್ಯರ್ಥಿ ಗಳು ಮಣ್ಣು ತಿನ್ನುವ ಅಪಾಯ ಇದೆ..!? ಬೆಂಕಿ ಇಲ್ಲದಿದ್ದರೆ… ಬರಾದು.??!!. ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ. ಚೀಫ್ ಬ್ಯೂರೋ. ಇದರ ಅಸಲಿ ಕಥೆ coming soon…