This is the title of the web page
This is the title of the web page

Please assign a menu to the primary menu location under menu

State

ಜನರ,ಸಮಸ್ಯೆಗಳ ಪಕ್ಷದ ಸಭೆ ಗಳ ಮತ್ತು ಬಕ್ರೀದ್ ಹಬ್ಬದ ಪ್ರಯುಕ್ತ,ಬಿಜಿ,ಬಿಜಿ ಡಾ”ನಾಸೀರ್ ಹುಸೇನ್.

ಜನರ,ಸಮಸ್ಯೆಗಳ ಪಕ್ಷದ ಸಭೆ ಗಳ ಮತ್ತು ಬಕ್ರೀದ್ ಹಬ್ಬದ ಪ್ರಯುಕ್ತ,ಬಿಜಿ,ಬಿಜಿ ಡಾ”ನಾಸೀರ್ ಹುಸೇನ್.

ಜನರ,ಸಮಸ್ಯೆಗಳ ಪಕ್ಷದ ಸಭೆ ಗಳ ಮತ್ತು ಬಕ್ರೀದ್ ಹಬ್ಬದ ಪ್ರಯುಕ್ತ,ಬಿಜಿ,ಬಿಜಿ ಡಾ”ನಾಸೀರ್ ಹುಸೇನ್. ಬಳ್ಳಾರಿಯ ಹೆಮ್ಮೆಯ ನಾಯಕರು ಚಿಕ್ಕ ವಯಸ್ಸಿನಲ್ಲಿ ದೇಶ ಮಟ್ಟದ ನಾಯಕರಲ್ಲಿ ಉತ್ತಮ ಸ್ಥಾನದಲ್ಲಿ ಇರುವ ಬಳ್ಳಾರಿಯ ಏಕೈಕ ನಾಯಕರು ಮುಸ್ಲಿಂ ಸಮುದಾಯದ ಕಾಂಗ್ರೆಸ್‌ನ ರಾಜ್ಯ ಸಭಾ ಸದಸ್ಯರು ಅಗಿರವ ಡಾ.ನಾಸೀರ್ ಹುಸೇನ್,ನಮ್ಮ ಜಿಲ್ಲೆಯ ಐಕಾನ್(icon).ಲೋಕಸಭಾಯಲ್ಲಿ, ದಿಗ್ಗಜರ ಮುಂದೆ,ಸರ್ಕಾರದ ವಿಫಲತೆ ಗಳ ಕುರಿತು ಧ್ವನಿ ಮಾಡುವ, “ಅಚ್ಚಾದಿನ್” ಸರ್ಕಾರ ಕ್ಕೆ ಬಿಸಿ ಮುಟ್ಟಿಸುವ ಸಾಮರ್ಥ್ಯ ಹೊಂದಿರುವ ಧೀಮಂತ ನಾಯಕರ ಪಟ್ಟಿಯಲ್ಲಿ ಇರುವ, ಡಾ”ನಾಸೀರ್ ಹುಸೇನ್ .

ಮೂರು ನಾಲ್ಕು ದಿನಗಳ ದಿಂದ ನಗರದಲ್ಲಿ ಟಿಕಾಣೆ ಹಾಕಿದ್ದಾರೆ,ಒಂದು ದಿನ ಪೂರ್ತಿಯಾಗಿ,ಪಾಲಿಕೆ ಸಭೆ ಮೀಟಿಂಗ್, ಮತ್ತೊಂದು ದಿನ ಪಾಲಿಕೆಯ ಸದಸ್ಯರ ಮೀಟಿಂಗ್,ಪಕ್ಷದ,ಮುಖಂಡರ ಜೊತೆಯಲ್ಲಿ ಉಪಸ್ಥಿತಿ ಮನೆಯಲ್ಲಿಯೇ ಬಂದಿರುವ ತಾಲ್ಲೂಕಿನ ನಾಯಕರು, ಸಮಸ್ಯೆಗಳನ್ನು ಹೊತ್ತು ಕೊಂಡು ಬಂದಿರುವ ಜನರ ಜೊತೆಯಲ್ಲಿ ಚರ್ಚೆ ಮಾಡುತ್ತ ಇದ್ದಾರೆ.

ಬಿಡುವು ಇಲ್ಲದಂತೆ ಕಾಂಗ್ರೆಸ್ ಪಕ್ಷದ ಅಸೆಂಬ್ಲಿ ಚುನಾವಣೆಯ,ಪ್ಲಾನ್ ಗಳು ಬಗ್ಗೆ ರಹಸ್ಯ ಮೀಟಿಂಗ್ ಗಳು,ಸರ್ವೇ ಮಾಡುತ್ತಾ ಇದ್ದಾರೆ.

ಇಂದು ಪವಿತ್ರ ಬಕ್ರೀದ್ ಹಬ್ಬ ಆಚರಣೆ.

ನಮಾಜ್,ಬಂದು ಬಗಿನೀಯರು,ಸ್ನೇಹಿತರು, ಸಮಾಜದ ಅವರ ಜೊತೆಯಲ್ಲಿ, ಓಡಾಟ.

ಹಬ್ಬದ ಶುಭಾಶಯ ಗಳು ಹೇಳಲು ಬರುವ ಯಾಲ್ಲ ಸಮಾಜದ ಸಾವಿರಾರು,ಸ್ನೇಹಿತರ ಗೆ ಪಾಯಸದ (ಸ್ವಿಟ್) ವ್ಯವಸ್ಥೆ ಮಾಡಿದ್ದರೆ.

ನಾಸೀರ್ ಅವರ ಕೆಲ ಸಂಬಂದಿ ಗಳು ವಿದೇಶಿ ಗಳಲ್ಲಿ ಇದ್ದಾರೆ ಅವರು ಯಾಲ್ಲರು ನಗರಕ್ಕೆ ಬಂದಿದ್ದಾರೆ ಕುಟುಂಬದ ಜೊತೆಯಲ್ಲಿ ಸಿಟ್ಟಿಂಗ್ ಯಲ್ಲಿ ಇರುತ್ತಾರೆ.

ನಾಸೀರ್ ಅವರ ಗೆ ಹೈ ಕಮಾಂಡ್ ದಿಂದ ಹಿಡದು ಪಕ್ಷದ ಹಿರಿಯರ ಆಶೀರ್ವಾದ ತುಂಬಾ ಇದೆ.

ಜಿಲ್ಲೆ ಯಲ್ಲಿ ಕೇಂದ್ರ ದಿಂದ ಲೀಡರ್ ಷಿಪ್ ಮಾಡುವ ಶಕ್ತಿವಂತ ನಾಯಕರು.

ಡಬಲ್ ಗೇಮ್ ರಾಜಕಾರಣಿ ಅಲ್ಲವೇ ಅಲ್ಲ.

ಆನೆ (elephant) ಇದ್ದಂತೆ ,ಪಕ್ಷವನ್ನು ಬೆಳೆಸುವ ಮನೋಭಾವ ಇರುವ ನಾಯಕರು ಅನ್ನುತ್ತಾರೆ ಜನರು.

ಕಾಂಗ್ರೆಸ್ ಪಕ್ಷದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದ ನಾಯಕರು.

ಸಾರ್ವಜನಿಕರ ಗೆ ಯಾವಾಗಲೂ ಅವರ ಕಚೇರಿ ಬಾಗಿಲು ಗಳು ತೆಗೆದುಕೊಂಡು ಇರುತ್ತವೆ.

ಮನೆಯಲ್ಲಿ ಕೂಡ ಅಷ್ಟೇ, ಸಾರ್ವಜನಿಕರು ಗೆ ಕಾರ್ಯಕರ್ತರು ಗೆ,ಅವರನ್ನು ಬೇಟಿ ಮಾಡಲು, ಯಾವುದೇ ಬ್ರೆಕರ್ಸ ತಡೆಗಳು ಇಲ್ಲ.

ನೇರವಾಗಿ, ಮುಖಾಮುಖಿ ಬೇಟಿ,ಅವರನ್ನು ಕಾಯುವ ಸ್ಥಿತಿ ಯಲ್ಲ,ಇತರರು ಜೊತೆಯಲ್ಲಿ ಮಾತನಾಡುವ ಸಮಯದಲ್ಲಿ,ಪೋನ್ ಯಲ್ಲಿ ಇರುವ ಸಮಯದಲ್ಲಿ ಹೊರತುಪಡಿಸಿ.
ಅನುದಾನ ಹಂಚಿಕೆ ಯಲ್ಲಿ ಕೂಡ ಯಾವುದೇ ತಾರತಮ್ಯ ಇಲ್ಲ ಅನ್ನುತ್ತಾರೆ ಅಭಿವೃದ್ಧಿಗೆ ಸಹಕಾರ ಮಾಡುವ ನಾಯಕರು ಏಂದು ಜನರ ಅಭಿಪ್ರಾಯ.

ಅತಿದೊಡ್ಡ ಸಮಾಜ ಇರುವ ಮುಸ್ಲಿಂ ಬಾಗದ ಬಳ್ಳಾರಿ ನಾಯಕರು ಸಾರ್ವಜನಿಕ ಲೀಡರ್ ಅನ್ನುವ ಹೆಗ್ಗಳಿಕೆ ಇದೆ,ರಾಜಕೀಯ ದಲ್ಲಿ ಆರೋಪಗಳು, ಸರ್ವಸಾಮಾನ್ಯ, ಆದರೆ ಅವರ ಸಮಾಜದ ದಲ್ಲಿ ಪ್ರಮುಖ ನಾಯಕರು ಅನ್ನುತ್ತಾರೆ ಸಮಾಜದ ಮುಖಂಡರು,ಇದು ಕಾಂಗ್ರೆಸ್ ಪಕ್ಷದ ಆಶೀರ್ವಾದ ಅನ್ನುತ್ತಾರೆ.

*ನಾಡಿನ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯ ಗಳು. ತಿಳಿಸಿದ್ದಾರೆ. ಡಾ”ಸಯ್ಯದ್ ನಾಸೀರ್ ಹುಸೇನ್‌ ರಾಜ್ಯ ಸಭಾ ಸದಸ್ಯರು.*(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ).                                            (ADVT)


News 9 Today

Leave a Reply