*ದೊಡ್ಡ ಪತ್ರಿಕೆ ಚಾನೆಲ್ ವರದಿಗಾರರು, ಏಂದು,ರಾಜಕಾರಣಿಗಳು ಬಾಗಿಲು ಕಾಯುವ ಮೂಲಕ, ವೃತ್ತಿ ಗುಲಾಂ ಗಿರಿ ಅಗಬಾರದು*
*ಹಿರಿಯ ಪತ್ರಕರ್ತ ಕ.ಕಂ ಮೂರ್ತಿ*
ಬಳ್ಳಾರಿ(29) ಬುದು ವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಮಟ್ಟದ ಪತ್ರಕರ್ತರ ಕಾರ್ಯಾಗಾರವನ್ನು ಏರ್ಪಡಿಸಿದ್ದರು.
ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷರು ಶಿವಾನಂದ ತಗಡೂರು.ಹಿರಿಯ ವರದಿಗಾರರು ಗೌರಿಶ್ ಅಕ್ಕಿ,ರಮೇಶ್ ಕುಟ್ಟಪ್ಪ,ಹಿರಿಯ ಪತ್ರಕರ್ತರು ಕಂ,ಕ ಮೂರ್ತಿ,ಬಳ್ಳಾರಿ ಯ ವಿಶೇಷ ಅಧಿಕಾರಿ ಮಂಜುನಾಥ್. ಡಿ,ಹೆಚ್,ಓ.ಜನಾರ್ದನ್,ಬಳ್ಳಾರಿ ಜಿಲ್ಲಾಧ್ಯಕ್ಷ ಯಾಲ್ಪಿ ವಲಿಭಾಷ,ರಾಜ್ಯ ಸಮಿತಿ ಸದಸ್ಯರು ಎನ್ .ವೀರಭದ್ರ ಗೌಡ.ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರು ಕಂ.ಕ ಮೂರ್ತಿ ಮಾತನಾಡಿ, ದಿನ ದಿನಕ್ಕೆ ಪತ್ರಿಕಾ ರಂಗ ವಿಭಿನ್ನ ರೀತಿಯಲ್ಲಿ ನಡೆಯುತ್ತದೆ.
ದೊಡ್ಡ, ದೊಡ್ಡ ಪತ್ರಿಕೆಯ ಚಾನೆಲ್ ವರದಿಗಾರರು ಗಾರು ಇಂದು ರಾಜಕಾರಣಿಗಳ ಮನೆ ಬಾಗಿಲುಗಳು,ವಿವಿಧ ರೀತಿಯಲ್ಲಿ ಕಾಯುವ ಮೂಲಕ ವೃತ್ತಿ “ಗುಲಾಂ ಗಿರಿ”ಅಗಬಾರದು.
ರಾಜಕಾರಣಿಗಳು ಕೂಡ ಇಂತಹ ಅವರುಗಳ ಮಾತುಗಳು ಕೇಳಿ “ಸಗಣಿ” ತಿಂದು ಹಾಳು ಅಗಿರವ ಮೂಲೆ ಗುಂಪು ಅಗಿರವ ವಿದ್ಯಮಾನಗಳು ನಾವು ಕೂಡ ನೋಡಿದ್ದೇವೆ.
ವೃತ್ತಿ ಪರವಾಗಿ,ಸಂಘಟನೆ ಪರವಾಗಿ ಯಾಲ್ಲರು ಒಂದುಗೂಡಿ ಇರಬೇಕು.
ಅಲ್ಪ ಸ್ವಲ್ಪ ವಿದ್ಯೆಯನ್ನು ಪಡೆದು,ರಾಜಕಾರಣ ಮಾಡುವ ನಾಯಕರು,ಇಂತಹ ಕವಿ ಕಚ್ಚುವ ಪ್ರಾಣಿಗಳು ಬುದ್ದಿ ಜೀವಿಗಳು ಏಂದು ಕೊಂಡು, ಅವರ ಮಾತುಗಳು ಕೇಳಿಕೊಂಡು,ಹಾಳು ಆಗುತ್ತಾನೆ ಇದ್ದಾರೆ ಕಾಲಕ್ರಮೇಣ ಅವರಿಗೆ ವಾಸ್ತವ ವಿಷಯ ತಿಳಿದು ಕೊಂಡು ಪಚ್ಚೆ ತಾಪ ಪಡೆಯುತ್ತಾರೆ.
ಇನ್ನೊಬ್ಬರ ಮೇಲೆ ಚಾಳಿ ಹೇಳಿ ಬದುಕುವ ವೃತ್ತಿ ತುಂಬಾ ಅಸಹ್ಯದ ವೃತ್ತಿ.
ಅವರಿಗೆ ಕೂಡ ನೆಮ್ಮದಿ ಇರಲು ಸಾಧ್ಯವಿಲ್ಲ, ಬೇಕಾದರೆ ಪರಿಕ್ಷೆ ಮಾಡಿ ನೋಡಿ ಎಂದರು.
ವೃತ್ತಿ ಧರ್ಮ ಯಾರು ಗೌರವ ವಾಗಿ ಕಾಪಾಡಿಕೊಂಡು ಹೋಗುತ್ತಾ ಇರುವ ಅವರ ಹೆಸರು ಬೆಳೆಯುತ್ತದೆ ಏಂದರು. (ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ.)