*ಬಿಜೆಪಿ ಸರ್ಕಾರದ ಲಂಚದ ಹಗರಣ ಆಡಿಯೋ ವೈರಲ್.!! ಏರಡು ದಿನದಲ್ಲಿ ಅಧಿಕಾರಿ ಅಮಾನತು,ಸಚಿವ ಸುನಿಲ್ ಕುಮಾರ್ ಸೂಚನೆ.* ಬಳ್ಳಾರಿ(3) ಇಡೀ ಜಗತ್ತಿನಲ್ಲಿ ಪ್ರಸ್ತುತ ಕರ್ನಾಟಕ ಸರ್ಕಾರದ ಬಿಜೆಪಿಯ ಹಗರಣ ಗಳು ,ಗಗನ ಕ್ಕೆ ಮುಟ್ಟಿದೆ,ಇಡಿ ಸಾರ್ವಜನಿಕ ವಲಯದಲ್ಲಿ, ಬೀದಿ ಬದಿ ಗಳಲ್ಲಿ ಮಾತನಾಡುವ ವಾತಾವರಣ ಸೃಷ್ಟಿ ಅಗಿದೆ.
ಈಗಾಗಲೇ % ದಂದೆ ಬೆಂಕಿ ಯಾಗಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಮತ್ತೊಂದು ಲಂಚ ಕೇಳುವ ಆಡಿಯೋ ವೈರಲ್ ಅಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಅಗಿರವ ಸಿದ್ದಲಿಂಗೇಶ ರಂಗಣ್ಣನವರು ಒಬ್ಬ ಬಡ ಕಲಾವಿದರ ಜೊತೆಯಲ್ಲಿ ತಮಗೆ ಇಲಾಖೆ ದಿಂದ ಎರಡು ಕಾರ್ಯಕ್ರಮ ಗಳು ನೀಡಿದ್ದಿವಿ,ಏಂದು10.ರಿಂದ8 ಸಾವಿರ ರೂಪಾಯಿಗಳು, ಮೇಲಿನ ಅಧಿಕಾರಿಗಳು ಅಗಿರವ ಜೇಡಿ ಅವರಗೆ ಕೊಡಬೇಕು ಏಂದು ರಂಗಣ್ಣನವರು ಮತ್ತು ಸಿಬ್ಬಂದಿ,ಇಬ್ಬರು ಮಾತನಾಡಿರುವ ಆಡಿಯೋ ವೈರಲ್ ಅಗಿದೆ.
ಚುನಾವಣೆ,ಸಂದರ್ಭದಲ್ಲಿ ಮತ್ತೊಂದು ಬಾರಿ ಸರ್ಕಾರ ಕ್ಕೆ ತಲೆನೋವು ಅಗಿದೆ.
ಈ ವಿಚಾರ ನೇರವಾಗಿ ಸಚಿವ ಸುನಿಲ್ ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದ ಹಿನ್ನೆಲೆಯಲ್ಲಿ ತಕ್ಷಣವೇ ನೋಟಿಸ್ ಕೊಟ್ಟು ಅಮಾನತು ಮಾಡಲು ಸೂಚನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಲವಾರು ವರ್ಷಗಳ ದಿಂದ ಬಳ್ಳಾರಿಯಲ್ಲಿ ಇರುವ ರಂಗಣ್ಣನವರು ನೂರಾರು ಕಾರ್ಯಕ್ರಮ ಗಳು ಮಾಡಿಸಿದ್ದಾರೆ,
ಈಪ್ರಕಾರ ಎಷ್ಟು ಸಂಪಾದನೆ ಮಾಡಿರಬಹುದು,ಇಲ್ಲಿಯ ಜಿಲ್ಲಾಧಿಕಾರಿ ಗಳು ಏನು ಮಾಡುತ್ತಾರೆ ಅನ್ನುವುದು ಹಲವಾರು ಅನುಮಾನಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತದೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)