This is the title of the web page
This is the title of the web page

Please assign a menu to the primary menu location under menu

State

ಬ್ರೇಕಿಂಗ್‌. ಅನ್ನ ಭಾಗ್ಯ ಅಕ್ಕಿ ಸಮುದ್ರದ ತೀರದಲ್ಲಿ ಸೀಜ್!!ನಾಚಿಕೆ ಇದಿಯಾ,ಸರ್ಕಾರ ಕ್ಕೆ??

ಬ್ರೇಕಿಂಗ್‌. ಅನ್ನ ಭಾಗ್ಯ ಅಕ್ಕಿ ಸಮುದ್ರದ ತೀರದಲ್ಲಿ ಸೀಜ್!!ನಾಚಿಕೆ ಇದಿಯಾ,ಸರ್ಕಾರ ಕ್ಕೆ??

ಬ್ರೇಕಿಂಗ್‌. ಅನ್ನ ಭಾಗ್ಯ ಅಕ್ಕಿ ಸಮುದ್ರದ ತೀರದಲ್ಲಿ ಸೀಜ್!!ನಾಚಿಕೆ ಇದಿಯಾ,ಸರ್ಕಾರ ಕ್ಕೆ??ಬಳ್ಳಾರಿ(26)ರಾಜ್ಯ ಸರ್ಕಾರದ ಮಹತ್ವದ ಯೋಜನೆ ಯಲ್ಲಿ ಕೋಟಿ, ಕೋಟಿ ಹಣವನ್ನು ಖರ್ಚು ಮಾಡಿ ಬಡವರಿಗೆ ಉಚಿತ ವಾಗಿ ನೀಡುವ ಅನ್ನ ಭಾಗ ಅಕ್ಕಿಯ ಯೋಜನೆ ಅಂದರೆ, ಬಹು ದೊಡ್ಡದು.                                        ಆದರೆ ವ್ಯಾಪಕವಾಗಿ,ಭ್ರಷ್ಟಾಚಾರ ಅವ್ಯವಹಾರ,ನಡೆಯುತ್ತದೆ. ಇಡಿ ಸಂಪೂರ್ಣ ಸರ್ಕಾರ ವೇ ಅವ್ಯವಹಾರ ದಲ್ಲಿ ಬಾಗಿ ಅಗಿದೆ. ಯಾವತ್ತೂ ರಾಜ್ಯದಲ್ಲಿ ಅಕ್ರಮ ದಂದೆ ರಾಜಾರೋಷವಾಗಿ ನಡೆಯುತ್ತಾಇದೆ.  ಯಾರು ಎನು ಮಾಡಲು ಸಾಧ್ಯವಾಗಿದೆ ಇರುವ ವಾತಾವರಣ ಸೃಷ್ಟಿ ಅಗಿದೆ. ಯೋಜನೆ ನಿಲ್ಲಬೇಕು ಅಂಥಾವ,ಪಡಿತರ ಹೊರತು ಪಡಿಸಿ ನಗದು ವರ್ಗಾವಣೆ ವ್ಯವಸ್ಥೆ ಆಗಬೇಕು.                                                ಇಲ್ಲದಿದ್ದರೆ ಈದಂದೆ ತಡೆಯಲು ಸಾಧ್ಯವಾಗುವುದಿಲ್ಲ.!!ಯಾವುದೇ ಸರ್ಕಾರ ಬರಲಿ ಅವರು ಈ ದಂದೆಯನ್ನು,ವ್ಯಾಪಾರ ವಾಗಿ ಬಂಡವಾಳ ಮಾಡಿಕೊಳ್ಳುವ ವ್ಯವಸ್ಥೆ ಅಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡ ಇನ್ ಕಮ್ ಸೋರ್ಸ್‌ ಮಾಡಿಕೊಂಡಿದ್ದಾರೆ. ನ್ಯಾಯಬೇಲೆ ಅಂಗಡಿ ಗಳು, ಗೋದಾಮುಗಳು,ಟ್ರಾನ್ಸ್ ಪೋರ್ಟ್ ಮಾಲಿಕರು, ಸೂತ್ರದಾರರು.ತದನಂತರ ಇನ್ನು ಉಳಿದವರು.!! ಇಲ್ಲಿ “ಆಘಾತಕಾರಿ ” ವಿಷಯ ಇದೆ. ಭ್ರಷ್ಟಾಚಾರ,ಅವ್ಯವಹಾರ ಕೂಡ ಒಂದಿಷ್ಟು ಇತಿ ಮಿತಿ ಗಳನ್ನು ಒಳಗೊಂಡಿರಬೇಕು. ಯಾಲ್ಲವು ಸರಿಪಡಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ,ಹೋಗಲಿ,ತಪ್ಪು ಮಾಡಬಾರದು ಎಂದು ಅಂದು ಕೊಂಡರೆ. ಅದು ಸಾದ್ಯವಿಲ್ಲ.ಇಡೀ ರಾಜ್ಯದಲ್ಲಿ ನಡೆಯುತ್ತದೆ ದಂದೆ.”ಇದು ಎಷ್ಟರಮಟ್ಟಿಗೆ ಬೆಳೆದು ನಿಂತಿದೆ?”ನಮ್ಮ ರಾಜ್ಯದ ದಿಂದ, ಹೊರ ರಾಜ್ಯಗಳು ದಾಟಿ, ಅಂತರರಾಷ್ಟ್ರೀಯ ಗಳು ಗೆ ಸಮುದ್ರ ಗಳು ಮೂಲಕ “ಹಡಗು”(ಷಿಪ್ಪಿಂಗ್ ಬೊಟ್ಸ್) ಗಳು,ಮೂಲಕ ಎಕ್ಸ್ ಪೋರ್ಟ ಮಾಡುವ,ಎತ್ತರ ಕ್ಕೆ ಬೆಳದು ನಿಂತಿದೆ.ನಮ್ಮ ಬಾಗದ,ಕೊಪ್ಪಳ, ರಾಯಚೂರು,ಬಳ್ಳಾರಿ ಜಿಲ್ಲೆಗಳು ದಿಂದ 500,ಕಿಲೊಮೀಟರ್ ದೂರದಲ್ಲಿ ಇರುವ ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕ್ರಿಷ್ಣಪಟ್ನಂ,ಫೋರ್ಟ್‌ ಗೆ ಕಳಸಲಾಗಿದೆ!!ಅಲ್ಲಿಯ ವಿಜಿಲೆನ್ಸ್ ಅಧಿಕಾರಿಗಳು,22/6/2022ರಂದು7.ಲಾರಿ ಗಳನ್ನು ಸೀಜ್ ಮಾಡಿದ್ದಾರೆ. ಲಕ್ಷಾಂತರ ಟನ್ ಗಳ ಬಡವರ ಅನ್ನ ಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.!!ಅಲ್ಲಿ ಯಿಂದ “ಶಿವಂ ಷಿಪ್ಪಿಂಗ್ ಆಧಾನಿ”ಹಡಗು ಮೂಲಕ,ಹೊರ ರಾಷ್ಟ್ರಗಳ ಗೆ,ಸರಬರಾಜು ಮಾಡುವ ಸಮಯದಲ್ಲಿ ಸಿಕ್ಕಿ ಬಿದ್ದಿದ್ದಾರೆ ನೆಲ್ಲೂರು ನಗರದ ಗ್ರಾಮೀಣ ಠಾಣೆ ಯಲ್ಲಿ,7.ಮಂದಿ ವಿರುದ್ದ, ಲಾರಿ ಮಾಲೀಕರು, ಚಾಲಕರು ವಿರುವ ಪ್ರಕರಣ ದಾಖಲೆ ಆಗಿದೆ. ಪ್ರಥಮವಾಗಿ ಇವರ ಮೇಲೆ ಪ್ರಕರಣ ದಾಖಲೆ ಮಾಡಿದ್ದಾರೆ. ಚಾರ್ಜ್ ಷಿಟ್ ಸಮಯದಲ್ಲಿ ಮತ್ತಷ್ಟು ಮಂದಿ ಆರೋಪಿ ಗಳು ಸೇರಿಕೊಳ್ಳುವ ಅವಕಾಶ ಇದೇ,ಹನುಮೇಶ್ ಲಿಂಗಸೂಗರು,ಸುಧಾಕರ ತಂದೆ ಸುಂಕಯ್ಯ ತಾಳುರು ರಸ್ತೆ ಬಳ್ಳಾರಿ. ತ್ರಿ ದೇವಿ ಎಂಟರ್ಪ್ರೈಸ್, ಗಂಗಾವತಿ. ಕುಬೇರ ಅಹ್ಮದಾಬಾದ್. ಶಿವಂ ಷಿಪ್ಪಿಂಗ್ ಅಧಾನಿ,ಕ್ರಿಷ್ಣ ಪಟ್ನಂ. ವಿ.ಮಲ್ಲಿಕಾರ್ಜುನ, ತಂದೆ,ರಾಮುಲು. ನೆಲ್ಲುಡಿ ಕೊಟ್ಟಲ.ಚಿಟ್ಟೆಮ್ಮಗಂಡ ಸುಧಾಕರ,ತಾಳುರು ರಸ್ತೆ ಬಳ್ಳಾರಿ,ಇವರು ಮೇಲೆ ಪ್ರಕರಣ ದಾಖಲೆ ಮಾಡಿದ್ದಾರೆ.kA34.B6354. KA34B5139.AP07TF4437.AP31TF4995.KA37B1808.AP26TE5969. TN52.H9642.                                        ಗಾಡಿಗಳು ಇದ್ದಾವೆ. ಮತ್ತೊಂದು ಗಾಡಿ ಕೂಡKA34C4553ವಾಹನವು,ಕೂಡ ಇದೆ ಅದು ನಾಮ ಪತ್ತೆ ಅಗಿರವ ಮಾಹಿತಿ ಇದೆ.ಗಂಗಾವತಿ,ಮಾನ್ವಿ,ರಾಯಚೂರು, ಬಾಗದಲ್ಲಿ ದಂದೆ ವ್ಯಾಪಕವಾಗಿ ನಡೆಯುತ್ತದೆ.ಈಗಾಗಲೇ ಸರ್ಕಾರದ ದೃಷ್ಟಿ ಗೆ,ಬಂದಿದೆ. ತುಂಬಾ ಸಿರಿಯಸ್‌ ಅಗಿ ಪರಿಗಣಿಸಲಾಗುತ್ತದೆ ಎಂದು,ತಿಳಿದು ಬಂದಿದೆ. ಅಕ್ರಮ ದಂದೆ ಮಾಡುವ ಅವರು ಗೆ ಇಂತಹ ಪ್ರಕರಣ ಗಳು ಸಾಮಾನ್ಯವಾಗಿ ಇರುತ್ತವೆ ಅನ್ನುತ್ತಾರೆ.ಎಷ್ಟೋ ಬಾರಿದಾಳಿ ಮಾಡಿದ್ದರು ಯಾಲ್ಲ ಪ್ರಕರಣದಲ್ಲಿ ಸುಲಭವಾಗಿ ವರೆಗೆ ಬರುತ್ತಾರೆ. ಅದರಿಂದ ಇವರು ಗೆ,ಭಯಲ್ಲದಂತೆ ಅಗಿದೆ,ಕಾದು ನೋಡಬೇಕು ಆಂದ್ರಪ್ರದೇಶದ ದಲ್ಲಿ ತುಂಬಾ ಕಠಿಣ ವಾಗಿ ರೂಲ್ಸ್ ಇರುತ್ತದೆ ಅಲ್ಲಿಯಿಂದ ವರಗೆ ಬರಲ ಕಷ್ಟದ ವಿಚಾರ ಅನ್ನುತ್ತಾರೆ,ಹಿರಿಯರು. ಮತ್ತಷ್ಟು ಮಾಹಿತಿ ನ್ಯೂಸ್9ಟುಡೇ ಬಹಿರಂಗ ಮಾಡಲಿದೆ. (ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ.)


News 9 Today

Leave a Reply