*ಇಂಧನ ಸಚಿವರನ್ನ ಸ್ವಾಗತ ಮಾಡಿ ಬುಡಾ ಅಧ್ಯಕ್ಷ ಅಂಜಿನೇಯುಲು.*
ಬಳ್ಳಾರಿ(4.)ಇಂದು ಕರ್ನಾಟಕ ರಾಜ್ಯದ ಸರ್ಕಾರದ ಇಂಧನ ಇಲಾಖೆ ಸಚಿವರಾದ ಶ್ರೀ ಕೆ.ಜೆ.ಜಾರ್ಜ್ ರವರನ್ನು 95-ಸಂಡೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರಕೆ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಮತ್ತು ಸಂಡೂರು ಉಪ ಚುನಾವಣೆ ಚುನಾವಣೆ ಕಚೇರಿ ಉಸ್ತುವಾರಿ ಜೆ.ಎಸ್ ಆಂಜನೇಯಲು ರವರು ಬರಮಾಡಿಕೊಂಡರು ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಲ್ಲಂ ಪ್ರಶಾಂತ್,ಬಳ್ಳಾರಿ ಮ ಹಾನಗರ ಪಾಲಿಕೆ ಮಹಾಪೌರಾರು ಮುಲ್ಲಂಗಿ ನಂದೀಶ್ ,ರವಿ,ಕೊಟ್ಟಲ ಪಲ್ಲೆ ರಘ. ಉಪಸ್ಥಿತರಿದ್ದರು.