ನಗರದ ಡಿ,ವೈ,ಎಸ್ಪಿ ರಮೇಶ್ ಕುಮಾರ್ ವರ್ಗಾವಣೆ*!!ಬಳ್ಳಾರಿ(5)ನಗರದ ಪೋಲಿಸ್ ಡಿ.ವೈ.ಎಸ್ಪಿ ಅಗಿರವ ರಮೇಶ್ ಕುಮಾರ್,ಚಳ್ಳಕೆರೆ ಗೆ ವರ್ಗಾವಣೆ ಆಗಿದ್ದಾರೆ.2020ರಿಂದ3/7/2022.ವರೆಗೆ ಸೇವೆ ಸಲ್ಲಿಸಿದ್ದಾರೆ. ಅವರ ಸ್ಥಾನ ಕ್ಕೆ ಶೇಖರಪ್ಪ ವರ್ಗಾವಣೆ ಆಗಿದ್ದಾರೆ. ರಮೇಶ್ ಕುಮಾರ್ ಅವರು ನಗರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ, ಬಹುದೊಡ್ಡ ಕಾನೂನು ಬಾಹಿರ ಚಟುವಟಿಕೆಗಳನ್ನು, ಬಯಲುಗೆ ತಂದು ಎಸ್ಪಿ ಅವರ ಮಾರ್ಗದರ್ಶನ ದಲ್ಲಿ,ಪ್ರಕರಣ ಗಳನ್ನು ದಾಖಲೆ,ಮಾಡಿದ್ದಾರೆ.ಯಾವುದೇ ಒತ್ತಡ ಗಳು ಗೆ ಮಣೆ ಹಾಕುವ,ಭಯಪಡುವ,ಅಧಿಕಾರಿ ಅಲ್ಲ. ನೇರ ದಿಟ್ಟ ಹೆಜ್ಜೆ ಹಾಕುವ ಖಡಕ್ ಅಧಿಕಾರಿ ಅನ್ನುವ ಹೆಗ್ಗಳಿಕೆ ಪಡೆದ ಅಧಿಕಾರಿ ಆಗಿದ್ದರು.ಬಳ್ಳಾರಿ ಜಿಲ್ಲೆಯ ಸಂಸದ ದೇವೇಂದ್ರಪ್ಪ ಅವರ ಮಗಳ ಗಂಡ ಶೈಖರಪ್ಪ,!! ಕೇಲ ಇಲಾಖೆ ಗಳಲ್ಲಿ ಸಂಸದರ ಪವರ್ ತುಂಬಾ ಕೇಳಿ ಬರುತ್ತದೆ.!! ಮುಂದೆ ಏನು ಆಗುತ್ತದೆ, ಕಾದುನೊಡಬೇಕು.??(ಕೆ.ಬಜಾರಪ್ಪ ವರದಿ)
News 9 Today > State > ನಗರದ ಡಿ,ವೈ,ಎಸ್ಪಿ ರಮೇಶ್ ಕುಮಾರ್ ವರ್ಗಾವಣೆ!!