*ನಗರ ಶಾಸಕರನ್ನು ಶಾಶ್ವತವಾಗಿ ಮಾಜಿ ಶಾಸಕರು ಅಗಿಮಾಡುತ್ತಿನಿ.!!* ಬಳ್ಳಾರಿಯಲ್ಲಿ ಸೋಮವಾರದಂದು ಮಾಜಿ ಸಚಿವ ಮೂಂಡ್ಲೂರು ದಿವಾಕರ ಬಾಬು ಅವರ ಪುತ್ರ ಹನುಮ ಕಿಶೋರ್ ಕನ್ಯಾಕುಮಾರಿ ದಿಂದ ಕಾಶ್ಮೀರದ ವರೆಗೆ ರಾಹುಲ್ ಗಾಂಧಿ ಅವರ ಜೋತಯಲ್ಲಿ ಪಾದಯಾತ್ರೆ ಮಾಡಿದ್ದರು. ಅದರ ಹಿನ್ನೆಲೆಯಲ್ಲಿ ನಗರದಲ್ಲಿ ಸನ್ಮಾನ ಕಾರ್ಯಕ್ರಮ ಮಾಡಲಾಗಿತ್ತು.ಸಾವಿರಾರು ಜನರು ಪಾಲ್ಗೊಂಡಿದ್ದರು. ಈಸಂದರ್ಬದಲ್ಲಿ ಮತ್ತೊಬ್ಬ ಕಾಂಗ್ರೆಸ್ ಯುವ ನಾಯಕ ನಾರಾ ಭರತ್ ರೆಡ್ಡಿ ಮಾತನಾಡುತ್ತಾ, ನಗರದ ಬಿಜೆಪಿ ಶಾಸಕ ರನ್ನು ಶಾಶ್ವತವಾಗಿ ಮಾಜಿ ಮಾಡಿತ್ತಿನಿ ಏಂದು ಗುಡಿಗಿದರು.ಬಳ್ಳಾರಿ ಬಿಟ್ಟು ಬೆಂಗಳೂರು ಯಲ್ಲಿ ಇರಬೇಕು ಆಗುತ್ತದೆ ಎಂದರು. ಇನ್ನೂ ಹೊಸ ಪಕ್ಷಗಳು ಬಗ್ಗೆ ತೆಲ ಕೆಡಿಸುವ ಕೊಳ್ಳುವ ಅವಶ್ಯಕತೆ ಇಲ್ಲ ಇವು ಒಂದು ರೀತಿಯಲ್ಲಿ ಸಂಕ್ರಾಂತಿ ಸಮಯದಲ್ಲಿ ಎತ್ತುಗಳು (ಗಂಗೆ ಎತ್ತುಗಳು)ಬರುತ್ತವೆ ಅಷ್ಟೆ ಅವುಗಳ ಕಥ ನಾವು ನೊಡಿಕೊಳ್ಳಿತ್ತಿವಿ ಏಂದು ನೂತನ ಪಕ್ಷದ ಸ್ಥಾಪಿತ ಪಾರ್ಟಿ ಗಳನ್ನು, ಗಾಳಿ ಗಾಳಿಗೆ ತೋರಿದರು. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ ಚೀಫ್ ಬ್ಯೂರೋ.)
News 9 Today > State > ನಗರ ಶಾಸಕರನ್ನು ಶಾಶ್ವತವಾಗಿ ಮಾಜಿ ಶಾಸಕರು ಅಗಿಮಾಡುತ್ತಿನಿ.!!
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025