This is the title of the web page
This is the title of the web page

Please assign a menu to the primary menu location under menu

State

ಕಲೆಕ್ಷನ್,elections.! ಬಳ್ಳಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (KMF)ಯಲ್ಲಿ ಗೋಲ್ ಮಾಲ್!!

ಕಲೆಕ್ಷನ್,elections.! ಬಳ್ಳಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (KMF)ಯಲ್ಲಿ ಗೋಲ್ ಮಾಲ್!!

*ಕಲೆಕ್ಷನ್,elections.! ಬಳ್ಳಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (KMF)ಯಲ್ಲಿ ಗೋಲ್ ಮಾಲ್!!.* ಬಳ್ಳಾರಿ (20) ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ನಿ)ಬಳ್ಳಾರಿ.ವಿವಿದ ವೃಂದದಲ್ಲಿ ಖಾಲಿ ಇರುವ 24 ಹುದ್ದೆಗಳ ಗೆ ನೇರ ನೇಮಕಾತಿ ಗಾಗಿ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಗಳನ್ನು ಅನ್ ಲೇನ್ ಮುಖಾಂತರ ಆಹ್ವಾನ ಮಾಡಿದ್ದರು.ಆಹ್ವಾನ ಮಾಡಿದ ದಿನದಿಂದ ಕೇವಲ15.20.ದಿನಗಳಲ್ಲಿ ಯಾಲ್ಲ ಪ್ರಕ್ರಿಯೆ ಗಳನ್ನು ತುರ್ತುಪರಿಸ್ಥಿತಿ ಯಲ್ಲಿ ಪೂರ್ತಿ ಮಾಡಿದ್ದಾರೆ.!!. ಇದು ತುಂಬಾ ಅನುಮಾನಗಳು ಗೆ ಎಡೆ ಮಾಡಿಕೊಟ್ಟಿದೆ. ಸೋಮವಾರ 20/3/2023ರಂದು,ಸಂದರ್ಶನ ಬಳ್ಳಾರಿ ಕೆಎಂಫ್ ಯಲ್ಲಿ ಮಾಡಲಾಗಿತ್ತು.1.ಹುದ್ದೆಗೆ 5. ಅಭ್ಯರ್ಥಿಗಳು ಅನ್ನುವ ಮಾನ ದಂಡನೆ ಅಡಿಯಲ್ಲಿ ಸಂದರ್ಶನ ಮಾಡಿದ್ದಾರೆ.ಲಿಖಿತ ಪರೀಕ್ಷೆಯನ್ನು 200 ಅಂಕಗಳಿಗೆ ಏರ್ಪಡಿಸಿದ್ದರು. ಅದರಲ್ಲಿ177,ಅಂಕಗಳಿಗೆ ಕಟ್ ಆಫ್ ಮಾಡಲಾಗಿತ್ತು. ಈಅಂಕಿಗಳ ವಿಚಾರದಲ್ಲಿ ತುಂಬಾ ಗೋಲು ಮಾಲ್ ನಡೆದಿದೆ ಅನ್ನುವ ಆರೋಪ ಕೇಳಿ ಬಂದಿದೆ.1,ಸಾವಿರಕ್ಕೆ 1.ಲಕ್ಷ ರೂಪಾಯಿ ಗಳಂತೆ ಎಷ್ಟೋ ಸಂಬಳವು ಇರುತ್ತೋ ಅಷ್ಟು ಅಕ್ರಮ ಹಣವನ್ನು ವನ್ನು ಕೊಡಬೇಕು ಅನ್ನುವುದು ಸಂದರ್ಶನ ಕ್ಕೆ ಬಂದಿರುವ ಅಭ್ಯರ್ಥಿ ಗಳ ವಲಯದಲ್ಲಿ ಕೇಳಿ ಬಂದಿದೆ. ಅಂದಾಜು20ಸಾವಿರ ಸಂಬಳ ಇದ್ದರೆ 20.ಲಕ್ಷಗಳು ಕೊಡಬೇಕು ಅನ್ನುವ ಕಂಡಿಷನ್ ಮೇಲೆ ಮಾಡಿದ್ದಾರೆ ಏಂದು ಹೆಸರು ಹೇಳಲಾಗಿದೆ ಇರುವ ಅಭ್ಯರ್ಥಿ ಗಳ ಮತ್ತು ಅವರ ಜೊತೆಯಲ್ಲಿ ಬಂದಿರುವ, ಪೋಷಕರ,ಮತ್ತು ಕಚೇರಿ ಆವರಣದಲ್ಲಿ, ಚರ್ಚೆ ನಡೆದಿದೆ!!. ಇದರಲ್ಲಿ ಒಂದಿಷ್ಟು ಹುದ್ದೆ ಗಳ ಗೆ ಅಧ್ಯಕ್ಷರು, ನಿರ್ದೇಶಕರಗಳು,ಮತ್ತಷ್ಟು ಪದಾಧಿಕಾರಿಗಳು,ಒಪ್ಪಂದ ಮಾಡಿಕೊಂಡಿದ್ದಾರೆ ಏಂದು ತಿಳಿದು ಬಂದಿದೆ. ಈಗಾಗಲೇ ರಾಜ್ಯ ಮಟ್ಟದಲ್ಲಿ 487. ಮೇಲೆ ಹುದ್ದೆ ಗಳು ವಿಚಾರದಲ್ಲಿ ಸಿಐಡಿ ವಿಚಾರಣೆ ಹಂತದಲ್ಲಿ ಇದೇ.ಸೋಮವಾರ ನಡೆದ ಸಂದರ್ಶನ ದಲ್ಲಿ ಅಧ್ಯಕ್ಷ ಭೀಮನಾಯ್ಕ, ನಿರ್ದೇಶಕ ತಿರುಪತಿಪ್ಪ,ಬುಕ್ಕಾ ಮಲ್ಲಿಕಾರ್ಜುನ ಇನ್ನುಳಿದ ಅಧಿಕಾರಿಗಳು ಉಪಸ್ಥಿತಿ ಇದ್ದರು. ಕೋಟಿ ಗಟ್ಟಲೆ ಒಪ್ಪಂದ ನಡೆದಿದೆ ಅನ್ನುವ ವಾಸನೆ ಬಯಲು ಗೆ ಬಂದಿದೆ,ಇದರ ಸೂತ್ರ ದಾರರು ಯಾರು ಅನ್ನುವ ಮರ್ಮ ವಾಗಿದೆ. ಚುನಾವಣೆ ಸಮಯದಲ್ಲಿ ಕಲೆಕ್ಷನ್ ಮಾಡುವ ವ್ಯವಸ್ಥೆ ಅಗಿದೆ ಏಂದು ಗುಸು ಗುಸು.ಅದು ಕೂಡ ಬಹಿರಂಗ ಗೊಳ್ಳುವ ಸಾದ್ಯತೆ ಇದೇ..!!??. ಡೀಲ್ ಡೀಲ್ ಶಾಸಕ ಭೀಮನಾಯ್ಕ ನೇತೃತ್ವದಲ್ಲಿ ನಡೆದಿದೆ ಅನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಅಧಿಕಾರ ವರ್ಗಗಳ ಕೃಪೆ ಇದೆ ಏಂದು ಮೇಲೆ ನೋಟಕ್ಕೆ ಕಂಡು ಬಂದಿದೆ. ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.


News 9 Today

Leave a Reply