*ಸರ್ಕಸ್ ಮಾಡುತ್ತಿರುವ ಸರ್ಕಾರ!!.ಪಟ್ಟ,ಪಾಣಿ ಕೊಡಿತ್ತಿವಿ,ಮುಖ್ಯಮಂತ್ರಿ ಗಳ ಕಾರ್ಯಕ್ರಮ ಕ್ಕೆ ಬನ್ನಿ, ಬನ್ನಿ!!* ಬಳ್ಳಾರಿ(3) ಬಳ್ಳಾರಿಯಲ್ಲಿ ಜನವರಿ ನಾಲ್ಕು ರಂದು ಅಡಳಿತ ಸರ್ಕಾರದ ಮುಖ್ಯಮಂತ್ರಿ ಕೇಲ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬರುತ್ತಿರುವ ಸಿಎಂ ಕಾರ್ಯಕ್ರಮ ಕ್ಕೆ ಜನರನ್ನು ಸೇರಿಸಲು *ಸರ್ಕಾರ ಸರ್ಕಸ್* ಮಾಡುತ್ತಾ ಇದೇ.
ಪಟ್ಟ,ಪಾಣಿ,ನಿವೇಶನ,ಮುಂತಾದ ಮೂಗಿಗೆ ತುಪ್ಪ ಸವರಿ ಜನರನ್ನು ಸೇರಿಸಲು,ವಾರ್ಡ್ ಗಳಲ್ಲಿ ಸರ್ಕಸ್ ಮಾಡುತ್ತ ಇದ್ದಾರೆ.!! .
ಹಲವಾರು ವರ್ಷಗಳ ಯಿಂದ ಸ್ಲಂ ಪ್ರದೇಶಗಳಲ್ಲಿ20/30 ದಲ್ಲಿ ಇರುವ ಮನೆಗಳು ಗೆ ಪಟ್ಟ ನೀಡುತ್ತವೆ ಎಂದು 4000/- ಕಟ್ಟಿಸಿ ಕೊಂಡು ಜನರ ಆಕ್ರೋಶ ಕ್ಕೆ ಸ್ಲಂ ಬೋರ್ಡ್ ಗುರಿಯಾಗಿತ್ತು.
ಕಾಂಗ್ರೆಸ್ ನ ಪಾಲಿಕೆ ಸದಸ್ಯರು ಮೇಯರ್ ಮುಂತಾದ ಅವರು ಸಂಬಂಧಿಸಿದ ಕಚೇರಿ ಬಳಿ ಬಡವರ ಹತ್ತಿರ ಹಣವನ್ನು ವಸೂಲಿ ಮಾಡಿದ್ದು ತಪ್ಪು ಏಂದು ದಳಾಳಿ ಗಳು ಮೂಲಕ ಹಣವನ್ನು ವಸೂಲಿ ಮಾಡಲಾಗಿದೆ,ಏಂದು ಗಲಾಟೆ ಮಾಡಿದ್ದರು.
ತಕ್ಷಣವೇ ಅವರಿಗೆ ಕಾನೂನು ಅಡಿಯಲ್ಲಿ ಪಟ್ಟ ಕೊಡುವಂತೆ ಒತ್ತಾಯ ಮಾಡಿದ್ದರು.
ಕೊನೆಗೆ ದಪ್ಪ ಚರ್ಮದ ಸರ್ಕಾರ ಮಂದಾದಗಿಇತ್ತು,ಮೊದಲೆ ಲೆಕ್ಕಾಚಾರ ಮಾಡಿಕೊಂಡ ಬಿಜೆಪಿ ಸರ್ಕಾರ ಚುನಾವಣೆ ಸಮಯದಲ್ಲಿ ಜನರ ಅಕ್ರೋಶ ಇರುತ್ತದೆ ಏಂದು ಸಮಾವೇಶ ಗಳಲ್ಲಿ, ಖಾಲಿ ಖರ್ಚು ಗಳು ಗೆ ಖಾಲಿ ಭಾಷಣ ಮಾಡುವ ಪರಿಸ್ಥಿತಿ ಬರುತ್ತದೆ ಏಂದು,ಆಲೋಚನೆ ಮಾಡಿ, ನಾಳೆ ಮುಖ್ಯಮಂತ್ರಿ ಗಳ ಕಾರ್ಯಕ್ರಮ ದಲ್ಲಿ ಜನರು ಗೆ ಸಿನಿಮಾ ತೋರಿಸುವ ಪ್ರಯತ್ನ ಮಾಡಿ ನಗರದಲ್ಲಿ ಇರುವ 12,350 ಸ್ಲಂ ಪ್ರದೇಶದ ಜನರು ಗೆ ಪಟ್ಟ ಹಂಚಿಕೆ ಮಾಡಲಾಗುತ್ತದೆ,ಎಂದು ಜನರನ್ನು ಕೆಲೆ ಹಾಕುವ ಸರ್ಕಸ್ ಮಾಡುತ್ತಾ ಇದ್ದಾರೆ.
ಹಣವನ್ನು ಕಟ್ಟಿದ್ದು ಬಡ ಜನರು,ಪ್ರಚಾರ ಗಿಟ್ಟಿಸಿಕೊಳ್ಳವ ಕೆಲಸ ಸರ್ಕಾರದ್ದು.
ಸರ್ಕಾರದ ಸರ್ಕಸ್ ಜನರ ಮದ್ಯ ನಗೆ ಪಾಟ್ಲಗೆ ಗುರಿಯಾಗಿದೆ.
ಸಾದಾರಣ ವಾಗಿ ಉಚಿತ ವಾಗಿ ನೀಡುವ ಕಾರ್ಯಕ್ರಮ ಆಗಿದ್ದರೆ,ಜನರು ಗೆ ಸಹಾಯ ಮಾಡಿದ್ದಾರೆ ಅನ್ನುವ ಕೀರ್ತಿ ಗಿಟ್ಟಿಸಿಕೊಳ್ಳಬಹುದು ಆಗಿತ್ತು.
ಬೆವರು ಸುರಿದ ಹಣವನ್ನು ಕಟ್ಟಿದ್ದು ಜನರು.
ಮುಖ್ಯಮಂತ್ರಿ ಕೈ ಯಿಂದ ಹಂಚಿಕೆ !!.ಅದರಲ್ಲಿ ಕೂಡ ಯಾಲ್ಲರುಗೆ ಹಂಚಿಕೆ ಇಲ್ಲ ಕೇವಲ ಸಂಕೇತವಾಗಿ 10 ಜನರ ಗೆ ಮಾತ್ರವೇ ಇನ್ನೂ ಉಳಿದ ಅವರ ಗಥಿ ಏನು, ಅನ್ನುವ ಕಿಥಾಪಥಿ ಉಳಿದಿದೆ.
ಇನ್ನೂ ಉಳಿದ ಅವರ ಗೆ ಚುನಾವಣೆ ಘೋಷಣೆ ಸಮಯದಲ್ಲಿ ಉಳಿದ ಜನರ ಗೆ ಪಟ್ಟ ಕಥೆ ಹೇಳಿ ಮತ ಯೋಚನೆ ಮಾಡುವ ಪ್ಲಾನ್ ಮಾಡಿದ್ದಾರೆ ಅನ್ನುವ ಗುಸುಗುಸು ಇದೆ.
ಸರ್ಕಾರದ ಸರ್ಕಸ್ ನೋಡಿದರೆ,ಭವಿಷ್ಯ ಶೂನ್ಯದಿಂದ ಕೂಡಿದೆ ಅನ್ನುವ ಸಂದೇಶ ಕಾಣಬಹುದು ಅನ್ನುತ್ತಾರೆ ಸಾರ್ವಜನಿಕರು.
ನಾಳೆ ಸಿಎಂ ಹಲವಾರು ಕಾರ್ಯಕ್ರಮ ಗಳು ನೋಡಿದರೆ, ಜನರ ಗೆ ಇವರು ಮಾಡುವ ಸರ್ಕಸ್ ಗೊತ್ತು ಆಗಿದೆ.ಮುಖ್ಯಮಂತ್ರಿ ಗಳು ಗೆ ಕಣ್ಣು ಇದ್ದರೆ ನಗರದಲ್ಲಿ ವಾಸ್ತವ ಸ್ಥಿತಿ ನೋಡಬೇಕು ಎಂದು ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ.