ಕಂಪ್ಲಿ ರಾಜಕೀಯ ಮಹತ್ತರ ಪಡೆದು ಕೊಳ್ಳುತ್ತದೆ.ಗಣೇಶನ ಬಲ ಲೆಕ್ಕಾಚಾರವನ್ನು ಮೀರಿ ಇದೆ!!.
(ಬಳ್ಳಾರಿ.) ಈಬಾರಿ ನಡೆಯುವ ವಿಧಾನಸಭೆ ಚುನಾವಣೆ ಕಂಪ್ಲಿ ಕ್ಷೇತ್ರ ತುಂಬಾ ಮಹತ್ತರ ಪಡೆದು ಕೊಳ್ಳುತ್ತದೆ.
ಕುತಂತ್ರದಿಂದ ಗಣೇಶ ಗೆ ಬ್ರೇಕ್ ಹಾಕುವ ಕೆಲ,ದಿಷ್ಟಿ ಗೊಂಬೆಗಳು,ಅವರನ್ನು ಏನು ಮಾಡಲು ಸಾಧ್ಯವಿಲ್ಲ ಅನಿಸುತ್ತದೆ.
ಸ್ವಲ್ಪ ದುಡಿಕಿನ ಸ್ವಾಭಾವ ಹೊಂದಿರುವ ಶಾಸಕ ಗಣೇಶ್ ಗೆ ಜನ ಬಲ ತುಂಬಾ ಇದೇ.
ಗಣೇಶ್ ರಾಜಕೀಯ ಕ್ಕೆ ಮೊದಲು ಕೆಲ ಕುತಂತ್ರಗಳ ಕೈ ಗೊಂಬೆ ಆಗಿದ್ದರು.
ಅವರ ದಾರಿತಪ್ಪಿಸುವ ಕೆಲಸ ಮಾಡಿದ್ದರು.
ಅದಕ್ಕೆ ಕೆಲ ದಿನಗಳು ಗಣೇಶ ಕಷ್ಟ ಕಾಲಕ್ಕೆ ಗುರಿಯಾಗಿದ್ದು ವಾಸ್ತವಿಕ ವಿಷಯ, ಅದನ್ನು ಅರಿತುಕೊಂಡ ಶಾಸಕ ಗಣೇಶ್ ಇಂತಹ ಗೊಂಬೆಗಳು ದಿಂದ ಅಪಾಯ ಕಾದ ಇಟ್ಟ ಬುತ್ತಿ ಎಂದು ತಿಳಿದು ಕೊಂಡರು.
ಅದಕ್ಕೆ ನೇರವಾಗಿ ಅಖಾಡಕ್ಕೆ ಇಳಿದು ಬಿಟ್ಟಿದ್ದಾರೆ.
ನಿದಾನವಾಗಿ ಜನರ ಮನಸ್ಸು ಯಲ್ಲಿ ಸ್ಥಾನ ಮಾಡಿಕೊಂಡರು.
ಗಣೇಶ್ ಗೆ ರಾಜ್ಯದ ಕಾಂಗ್ರೆಸ್ ಕೋಟೆ ಬೆನ್ನು ಗೆ,ನಿಂತಿದೆ.
ಅದರಲ್ಲಿ ಗಣೇಶ್ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ವಾಲ್ಮೀಕಿ ಸಮಾಜದ ಯುವಕ ಆಗಿದ್ದರು, ಏಂದು ಯಾರು ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿದ ದಾಖಲೆ ಗಳು ಇಲ್ಲ.
ಬಡತನದ ಜೀವನ ಬಗ್ಗೆ ತಿಳಿದು ಇರುವ ಸಾಮಾಜಿಕ ಕಾಳಜಿ ಇರುವ ವ್ಯಕ್ತಿ.
ಗಣೇಶ ಶಾಸಕ ಆಗಿದ್ದ ಮೇಲೆ ಅವರ ಕೆಲ ಜಿಲ್ಲೆಯ ಹಿರಿಯ ನಾಯಕರು ಅವರನ್ನು ಜೀತದಾಳು ಮಾಡಿಕೊಳ್ಳುವ ಪ್ರಯತ್ನ ಆಗಿತ್ತು.
ಅದಕ್ಕೆ ಗಣೇಶ್ ಡೋಂಟ್ ಕೇರ್ ಎಂದಿದ್ದರು.
ಅಡಳಿತ ಪಕ್ಷ ಬಿಜೆಪಿ ಇದ್ದರು ಕೂಡ ಏಂದು ಕ್ಷೇತ್ರದಲ್ಲಿ ಭೇದಭಾವವನ್ನು ಮಾಡಿಲ್ಲ, ಕೆಲ ಸಂದರ್ಭಗಳಲ್ಲಿ ನ್ಯಾಯಯುತ ವಿಚಾರ ಗಳಲ್ಲಿ ಸ್ವಲ್ಪ ತಾರತಮ್ಯ ಅಗಿ ಇರಬಹುದು, ಅಷ್ಟೇ ಹೊರತು ಪಡಿಸಿದರೆ, ಏಂದು ದ್ವೇಷದ ರಾಜಕೀಯ ಮಾಡಿದ ಘಟನೆ ಗಳು ನೋಡಿಲ್ಲ.
ಜನರ ಸಮಸ್ಯೆಗಳು ಬಂದರೆ ಹತ್ತಿರ ಇದ್ದು ನ್ಯಾಯ ಕೂಡಿಸುವ ಮನಸ್ಸು ಇರುವ ನಾಯಕರು ಎಂದು ಅವರ ಕ್ಷೇತ್ರದಲ್ಲಿ ಯಾರನ್ನು ಕೇಳಿದರು ಹೇಳುತ್ತಾರೆ.
ಗಣೇಶ್ ಗೆ ಆಕ್ರೋಶ ಬಂದರೆ ಸ್ವಲ್ಪ ಸೊಂಡ ದಿಂದ ಬೆದರಿಕೆಯನ್ನು ಹಾಕುವ ಸ್ವಭಾವ ಇದೇ.
ಅದು ಕೂಡ ಆನಂದ್ ಸಿಂಗ್ ವಿಚಾರದಲ್ಲಿ.
ಈಗಾಗಲೇ ಗಣೇಶ್ ಅವರನ್ನು ಕ್ಷೇತ್ರದಲ್ಲಿ ಮುಂದಿನ ನಾಯಕನಾಗಿ ಮತ್ತೊಂದು ಬಾರಿ ನೊಡುವ ಅವಕಾಶ ಇದೇ.
ಕೆಲ ಅದೆ ಪಕ್ಷದ ನಾಯಕರು ಕುತಂತ್ರದಿಂದ ಹಣಬಲ ದಿಂದ ಗಣೇಶ್ ಗೆ ಕಡಿವಾಣ ಹಾಕಿ,ಅವರು ಪ್ರಾಭಲ್ಯವನ್ನು ಪಕ್ಷದಲ್ಲಿ ಹೆಚ್ಚಿಗೆ ಮಾಡಿಕೊಳ್ಳಲು ಕುಲ್ಡಪ್ಲಾನ್ ಮಾಡಿಕೊಳ್ಳಲು ಪ್ರಯತ್ನ ದಲ್ಲಿ ಇದ್ದಾರೆ,ಈಗಾಗಲೇ ರಾಜ್ಯ ದಲ್ಲಿ,ಜನರು ಬದಲಾವಣೆ ಮಾಡುವ ಆಲೋಚನೆ ದಲ್ಲಿ ಇದ್ದಾರೆ.
ಈಬಾರಿ,ಕಾಂಗ್ರೆಸ್ ಪಕ್ಷ ಅಡಳಿತ ಬಂದರೆ ಗಣೇಶ್ ಗೆ ಉನ್ನತ ಸ್ಥಾನ ನೀಡುವ ಆಲೋಚನೆ ದಲ್ಲಿ ಪಕ್ಷ ಇದೇ.
ಗಣೇಶ್ ಗೆ ಈಬಾರಿ ಗಟ್ಟಿ ಯಾಗಿ ಡಿಕ್ಕಿ ಹೊಡೆಯುವ ಮಾಜಿ ಶಾಸಕರು ಬಿಜೆಪಿಯ ಸುರೇಶ್ ಬಾಬು ಇದ್ದಾರೆ.
ಅವರು ಈಹಿಂದೆ ಅಗಿರವ ತಪ್ಪುಗಳ ಆಗದಂತೆ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಗಳು ಕಟ್ಟಿಕೊಂಡು ತುಂಬಾ ದಿನಗಳು ದಿಂದ ಧಾನ ಧರ್ಮಗಳು ಮಾಡುತ್ತ ಪ್ರಚಾರ ಮಾಡುತ್ತ ಇದ್ದಾರೆ.
ಸುರೇಶ್ ಬಾಬು ಕೂಡ ಜನರ ಮನಸ್ಸು ಗೆದ್ದ ನಾಯಕ ಅಭಿಮಾನದಿಂದ ಮಾತನಾಡಿಸುವ ರಾಜಕಾರಣಿ,ಶ್ರೀಮಂತ, ಹಣಬಲ ಇದೆ,ಅವರ ಮಾಮಾ,ಹಿರಿಯ ರಾಜಕಾರಣಿ, ಪದೇಪದೇ ಸಿದ್ದರಾಮಯ್ಯ ವಿರುದ್ಧ ಅವಹೇಳನ ವಾಗಿ ಮಾತನಾಡುವ, ಸಂಸ್ಕೃತಿ,ಮತ್ತು ಪಕ್ಷದಲ್ಲಿ ಯಾರನ್ನು ಬೆಳೆಸುವ ಅಭ್ಯಾಸ ಇಲ್ಲವೆ ಇಲ್ಲ. ಸ್ವಲ್ಪ ಸುರೇಶ್ ಬಾಬು ಅವರ ಗೆ ಹೆಚ್ಚು ಕಡಿಮೆ ಆಗಬಹುದು. ಹಾಲುಮತ ಸಮಾಜದ ಅವರನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಕ್ಕೆ ಆಗಿಲ್ಲ. ಈಭಾಗದಲ್ಲಿ ಬಹುತೇಕ ಮತದಾರರು ಹಾಲು ಮತ ಸಮಾಜದ ಅವರು ಇದ್ದಾರೆ. ಇದರಲ್ಲಿ ಈಬಾರಿ ಚುನಾವಣೆ ಯಲ್ಲಿ ಮುಖ್ಯಮಂತ್ರಿ ಸ್ಥಾನ ಬೇಕು ಏಂದು ವಾಲ್ಮೀಕಿ ಸಮಾಜದ ಅವರು ಕೇಳುತ್ತಾ ಇದ್ದಾರೆ, ವೀರಶೈವ ಸಮಾಜ ಕ್ಕೆ ರಾಜ್ಯದಲ್ಲಿ ಉಳಿಗಾಲ ಇಲ್ಲ.ಯಾಕೆಂದರೆ ಬಿಜೆಪಿ ಯಲ್ಲಿ ಬಹುತೇಕ ಲೀಡಿಂಗ್ ಕಮ್ಯೂನಿಟಿ ಅವರೆ,ಆಳ್ವಿಕೆ ಅವರೆ ಮಾಡಬೇಕು ಅನ್ನುವ ಉದ್ದೇಶ ಇರುತ್ತದೆ, ಅವರು ಇತರರು ಕೆಳಗೆ ಕೆಲಸಮಾಡಲು ಮನಸ್ಸು ಒಪ್ಪದು.
ಈಬಾರಿ ಅವರು ಕೂಡ ಆಲೋಚನೆ ದಲ್ಲಿ ಇದ್ದಾರೆ.
ಕಂಪ್ಲಿ ಬಾಗದಲ್ಲಿ ಅವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ,ಅವರು ಕೂಡ ನೋಡಿ ನಡೆಯುವ ತಂತ್ರಗಾರಿಕೆಯನ್ನು ಮಾಡುತ್ತ ಇದ್ದಾರೆ.ಗಾಲಿ ಜನಾರ್ದನ ರೆಡ್ಡಿ ನಡೆ ಇದರಲ್ಲಿ ನಿಗೂಢ ವಾಗಿ ಇದೆ. ಈಬಾರಿ ನಡೆಯುವ ಚುನಾವಣೆ ಕಂಪ್ಲಿ ಕ್ಷೇತ್ರದಲ್ಲಿ ಜನಬಲ, ಹಣಬಲ ಮಧ್ಯದಲ್ಲಿ ಇರುತ್ತದೆ.
ಸುರೇಶ್ ಬಾಬು ಕೂಡ ಗೆಲ್ಲುವ ಸಾದ್ಯತೆ ಗಳು ಇದ್ದಾವೆ, ಮುಂದಿನ 10ನೆ ತಾರೀಖು, ಈವರ ಭವಿಷ್ಯ ತಿಳಿಯುತ್ತದೆ. ದುಷ್ಟ ಶಕ್ತಿಗಳು ಸೇರಿಕೊಂಡು ಗಣೇಶ್ ಗೆ ಯಾವ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಾರೆ ಅನ್ನುವುದು ಕಾದು ನೋಡಬೇಕು ಅಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ತಿನ್ನುವ ಅನ್ನಕೆ ಮಣ್ಣು ಹಾಕುವ ಸಂಪ್ರದಾಯ ಇದೇ. ಅಂತಹ ಕೀಳು ಮಟ್ಟದ ನಾಯಕರು ಇದ್ದಾರೆ,
ಕಾದು ನೋಡಬೇಕು ಅಗಿದೆ.(ಕೆ.ಬಜಾರಪ್ಪ,ವರದಿಗಾರರು ಬಳ್ಳಾರಿ.)