*ಶೋಕ ಸಂತಾಪ.*
ಕಾಂಗ್ರೆಸ್ ಮುಖಂಡರು,ಮಾಜಿ ಸಂಸದರು, ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ರಾಗಿದ್ದ ಶ್ರೀ ಯುತ ಕೋಳುರು ಬಸವನಗೌಡರ ಆತ್ಮಕ್ಕೆ ಶಾಂತಿ ಸಿಗಲೆಂದು,ಕೊರುತ್ತಾ ಅವರ ಕುಟುಂಬಕ್ಕೆ ಸಾಂತ್ವನ ತಿಳಿಸುತ್ತಾ,*ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.* ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸಿದ್ದ ರಾಮಯ್ಯ, ಡಿ.ಕೆ ಶಿವಕೂಮಾರ್ ,ಕಾಂಗ್ರೆಸ್ ಪಕ್ಷದ ಬಳ್ಳಾರಿ ಮಾಜಿ ಸಂಸದರು ವಿ.ಎಸ್ ಉಗ್ರಪ್ಪ,ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಪಾಲಿಕೆಯ ಮಹಾಪೌರರು ರಾಜೇಶ್ವರಿ ಸುಬ್ಬರಾಯುಡು. ಮುಂಡ್ಲೂರು ದಿವಾಕರ ಬಾಬು. ಮುಂಡರಗಿ,ನಾಗರಾಜ್.ಕೊಟೆ ಪಾಲಿಕೆಯ ಸದಸ್ಯರು, ಚಿನ್ನಯ್ಯಪ್ಪ (ಜಗನ್)ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.🙏
News 9 Today > State > ಶೋಕ ಸಂತಾಪ.
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025