23 ನೇ ವಾರ್ಡಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳ ವಿತರಣಾ ಕಾರ್ಯಕ್ರಮ ಮತದಾರರ ರಲ್ಲಿ ಸಂಭ್ರಮ.
ಬಳ್ಳಾರಿ(11)ನಮ್ಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಹಮ್ಮಿಕೊಂಡಿರುವ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳ ವಿತರಣಾ ಅಭಿಯಾನವು ಈಗಾಗಲೇ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಆರಂಭವಾಗಿದ್ದು,
ಈ ಕಾರ್ಡ್ ವಿತರಣಾ ಕಾರ್ಯಕ್ರಮವು ದಿನಾಂಕ 11-03-2023 ರ ಶನಿವಾರ ಬಳ್ಳಾರಿ ನಗರದ 23ನೇ ವಾರ್ಡಿನ ವ್ಯಾಪ್ತಿಯ ತಾಳೂರು ರಸ್ತೆಯಲ್ಲಿರುವ ಶ್ರೀ ನಾಗಪ್ಪ ಕಟ್ಟೆಯಿಂದ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ k p c c ಅಧ್ಯಕ್ಷರಾದ ಅಲ್ಲಮ ವೀರಭದ್ರಪ್ಪ. ಕಾಂಗ್ರೆಸ್ ಅಧ್ಯಕ್ಷರಾದ md ರಫೀಕ್. ಮಾಜಿ ಸಚಿವರಾದ ದಿವಾಕರ್ ಬಾಬು.. ಕಂಟೋನ್ಮೆಂಟ್ ಬ್ಲಾಕ್ ಅಧ್ಯಕ್ಷರಾದ ವಿವೇಕ್. ಅಲ್ಲಂಪ್ರಶಾಂತ್ .ವೆಂಕಟೇಶ್ ಹೆಗಡೆ. ವೀರೇಂದ್ರ ಕುಮಾರ್ . ಹಾಗೂ 23ನೇ ವಾರ್ಡಿನ ಪಾಲಿಕೆ ಸದಸ್ಯರಾದ ಪಿ ಗಾದೆಪ್ಪನವರು .ಸಾರ್ವಜನಿಕರು ಹಾಗೂ ಬೂತ್ ಮಟ್ಟದ 23ನೇ ವಾರ್ಡಿನ ಬೂತ್ ಲೀಡರ್ ಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈಸಂದರ್ಭದಲ್ಲಿ ಮತದಾರರು ಸಂತೋಷ ವ್ಯಕ್ತಪಡಿಸಿದರು.
ಈಗಾಗಲೇ ತುಂಬಾ ದುಬಾರಿ ಅಗಿರವ ಸರಕು ಗಳು,ಸರಿಯಾಗಿ ಕೂಲಿ ಕೆಲಸ ಸಿಗದೇ ಜೀವನ ಮಾಡಲು ತುಂಬಾ ಕಷ್ಟ ಅಗಿದೆ.
ಕಾಂಗ್ರೆಸ್ ನವರು ಮಾಡಿದ ಯೋಜನೆಗಳು ಜೀವನ ದಲ್ಲಿ ಮರೆಯಲಾಗದ ಯೋಜನೆ ಗಳು,ಜನರು ಈ ಯೋಜನ ದಿಂದ ನೆಮ್ಮದಿ ಜೀವನ ಮಾಡುತ್ತಾರೆ.
ಚುನಾವಣೆ ಸಮಯದಲ್ಲಿ ಇತರೆ ಪಕ್ಷಗಳು 10.ಸಾವಿರ ಕೊಡಲಿ 5.ಲಕ್ಷ ಕೊಡಲಿ,ಅಂತಹ ಹಣದಿಂದ ಜೀವನ ಪೂರ್ತಿ ಬದುಕಲು ಸಾಧ್ಯವಿಲ್ಲ.
ಏಷ್ಟು ಹಣ ಕೊಟ್ಟರು ಗಂಟೆ ಒಳಗೆ ಖರ್ಚು ಆಗುತ್ತವೆ, ನೆಮ್ಮದಿ ಜೀವನ ಮಾಡಲು ಸಾಧ್ಯವಿಲ್ಲ ಏಂದರು.
ಕಾಂಗ್ರೆಸ್ ನವರ ಉಚಿತ ಅಕ್ಕಿ,200.ಯೂನಿಟ್ ಉಚಿತ ಕರೆಂಟ್,2000.ಹಣ,ನೀಡುತ್ತಾರೆ, ಹೆಮ್ಮೆಯಿಂದ ನಮ್ಮ ಮನೆಯಲ್ಲಿ ನಾವು ಬದುಕು ಬಹುದು ಏಂದರು.
ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.