*ಕೇಂದ್ರದ ಮಟ್ಟದಲ್ಲಿ ಗುರ್ತಿಸಿ ಕೊಂಡ, ಕಾಂಗ್ರೆಸ್ ಜೆ,ಎಸ್.ಆಂಜನೇಯುಲು ಟೀಮ್.!!* ಬಳ್ಳಾರಿ ಯಲ್ಲಿ ನಡೆಯುವ ರಾಹುಲ್ ಪಾದಯಾತ್ರೆ ಕಾರ್ಯಕ್ರಮ ದಲ್ಲಿ, ಸ್ಥಳೀಯ ವಾಗಿ ಇದ್ದು ಅಡಳಿತ ದಲ್ಲಿ ಇಲ್ಲದಿದ್ದರೂ, ಶಕ್ತಿ ಮೀರಿ,ಕೆಲಸವನ್ನು ಮಾಡುತ್ತಿದ್ದ, ಗ್ರಾಮೀಣ ಶಾಸಕರು ನಾಗೇಂದ್ರ, ಪಾಲಿಕೆ ಸದಸ್ಯರು, ಆಂಜನೇಯುಲು ಟೀಮ್,ಗೆ.ಸೋನಿಯ ಗಾಂಧಿ ಅಭಿನಂದನ ತಿಳಿಸಿದ್ದಾರೆ ಅನ್ನುವ ಸಂತೋಷದ ಸುದ್ದಿ,ಕಾಂಗ್ರೆಸ್ ಪಕ್ಷ ದಲ್ಲಿ ಸಂಭ್ರಮ ವಾತಾವರಣ ಸೃಷ್ಟಿ ಅಗಿದೆ ಅನ್ನುವ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.
ಈಗಾಗಲೇ ರಹಸ್ಯ ವಾಗಿ ರಾಹುಲ್ ಕೇಂದ್ರದ ತಂಡ ಸಭೆ ಗಳು ಮಾಡುವ ಸ್ಥಳಗಳಲ್ಲಿ,ರಹಸ್ಯ ಮಾಹಿತಿ ಕಲೆ ಹಾಕುತ್ತ ಇದ್ದಾರೆ.
ಯಾರು ಯಾರು,ನಿಷ್ಠಾವಂತ ಕೆಲಸವನ್ನು ಮಾಡುತ್ತ ಇದ್ದಾರೆ,ಇನ್ನೂ ಉಳಿದ ಅವರು,ಏನು ಮಾಡುತ್ತ ಇದ್ದಾರೆ, ಬಿಜೆಪಿ ನಾಯಕರು ಗೆ,ಹೆದರಿ ಬಾಗಲಿ ಹಿಂದೆ ಬಚ್ವಿಟ್ಟುಕೊಂಡು ಅವರು ಯಾರು ಏಂದು ತಿಳಿದು ಕೊಂಡಿದ್ದಾರೆ.
ರಾಜಕೀಯ ಅಂದರೆ ಮಹಾಭಾರತ ಇದ್ದಂತೆ,ಆರಂಭ ಕ್ಕೆ ಮೊದಲೇ ಉತ್ತರ ಕೂಮಾರನ ಡ್ರಾಮಾ ಮಾಡಿದರೆ, ಜನರು ಮಹಾಭಾರತ ನೋಡಿದ್ದಾರೆ.
ಅಕ್ರಮ,ಸಕ್ರಮ ಅಸ್ಥಿಗಳನ್ನು ರಕ್ಷಣೆ ಮಾಡಿಕೊಳ್ಳುವ,ಹಿನ್ನೆಲೆಯಲ್ಲಿ,ಧೈರ್ಯವಂತರಗೆ,ಹೇಡಿ,ಗಳನ್ನು ಮಾಡಬಾರದು.
ಪ್ರಸ್ತುತ ಬಳ್ಳಾರಿಯಲ್ಲಿ ಅಂತಹ ನಾಯಕರು,ತುಂಬಾ ಇದ್ದಾರೆ.
ಕಾಂಗ್ರೆಸ್ ಪಕ್ಷ ಏಂದು ಹೇಳಿ ಕೊಂಡು,ಮನೆಯಲ್ಲಿ ಇದ್ದು ಹೊರಗೆ ಬರದೆ ಇರುವ ನಾಯಕರು??.
ಇಂತಹ ಸಂದರ್ಭದಲ್ಲಿ ಹೊರಗೆ ಬಂದು ಕೆಲಸ ಮಾಡುವ ಪ್ರತಿ ನಾಯಕರನ್ನು,ಹೈ ಕಮಾಂಡ್ ಗುರುತಿಸಿದೆ.
ಗೆಲುವು, ಸೋಲು,ಯಾರು ನಿರ್ಣಯ ಮಾಡಲು ಸಾಧ್ಯವಿಲ್ಲ.
ಇಂತಹ,ನಪಂ,ಸಕಂ ರಾಜಕೀಯ ಮಾಡಬಾರದು.
ಕೇಂದ್ರ ನಾಯಕರು ಪಾದಯಾತ್ರೆ ಅಂದರೆ, ಜನರಿಗೆ, ಮತ್ತು,ಆಡಳಿತ ಪಕ್ಷದ ಅವರ ಗೆ,ತಿಳಿಯಬೇಕು, ಇಂತಹ ನಾಯಕರು ಇರಬೇಕು ಏಂದು ಜನರು, ಇಂತಹ ಗಂಡು ಗಲಿ ಗಳು ನಮ್ಮ ಪಕ್ಷದಲ್ಲಿ ಇರಬೇಕು ಆಗಿತ್ತೆಂದು.
ಆಂಜನೇಯುಲು ರಾಜಕೀಯ ದಲ್ಲಿ ಚಿಕ್ಕ ಅವನು ಅಗಿ ಇರಬಹುದು, ಆದರೆ ಪ್ರಸ್ತುತ ರಾಜಕೀಯ ವಿದ್ಯಮಾನಗಳಲ್ಲಿ, ಫಸ್ಟ್ ರೋಲ್ ಲೀಡರ್ ಆಗಿದ್ದಾರೆ ಅವರ ಗೆ ಬೆಂಬಲ ಕೊಡಬೇಕು.
ಕಾಲ ಇದೇ ರೀತಿಯಲ್ಲಿ ಇರಲು ಸಾದ್ಯವಿಲ್ಲ,ನಾಳೆ ಕಾಂಗ್ರೆಸ್ ಸರ್ಕಾರ ಬಂದರೆ,ನಿಮ್ಮ ಜುಬ್ಬಗಳು,ನಾಲ್ಕು ಮೀಟರ್ ಜಾಸ್ತಿ ಆಗುತ್ತವೆ.
ತಮ್ಮ ಸಂಪಾದನೆ ಸೇಫ್ ಮಾಡಿಕೊಳ್ಳಲು ಕುತಂತ್ರ ರಾಜಕೀಯ ಯಾರು ಮಾಡಬಾರದು.
ಈಗಾಗಲೇ ದೇಶದ ದಲ್ಲಿ ಚುನಾವಣೆ ಮಾಡಲು ಸಾಧ್ಯವಾಗದೆ, ವಾಮ ಮಾರ್ಗದಲ್ಲಿ ಆಳ್ವಿಕೆ ಮಾಡುತ್ತಾರೆ.
ಬಳ್ಳಾರಿಯ ಬಹುತೇಕ ಸೀನಿಯರ್ ಲೀಡರ್ ಗಳು ಗೆ,ಗೌರವ ಎಷ್ಟು ಇದೇ ಅನ್ನವದು,ತಿಳಿದು ವಿಚಾರ ಅಗಿದೆ.
ಕುತಂತ್ರದ ರಾಜಕೀಯ, ಒಂದು ಒಪ್ಪತ್ತು,ಇದಕ್ಕೆ ಬೆಲೆ ಇಲ್ಲ.
ತಾವು ಗಳು ಏನೂ ಮಾಡಿ ಸಂಪಾದನೆ ಮಾಡಿರಬಹುದು, ನಿಮ್ಮ ಅಂತಹ ರಾಜಕೀಯ ಯಾರಿಗೆ ಹೇಳ ಬೇಡಿ, ತಾವು ಸ್ವರ್ಗ ಕ್ಕೆ ನಡೆದ ಅನಂತರ ಅವರು ಯಾರು ಬಾಗಿಲು ಗೆ ಹೋಗಬೇಕು,ರಕ್ಷಣೆ ಗೆ??.
ಕಾರ್ಯಕ್ರಮ ಯಶಸ್ವಿ ಅಗಲಿ ಬಿಡಲಿ,ಪ್ರಯತ್ನವನ್ನು ಯಾಲ್ಲರು ಮಾಡಬೇಕು.
ನಾಲ್ಕು ದುಡ್ಡು ಇದೇ ಎಂದು, ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು.
ತಮಗೆ ಭಯದ ವಾತಾವರಣ ಇದ್ದರೆ,ರಾಜಕೀಯದ ನಿವೃತ್ತಿ ಪಡೆಯಬೇಕು.
ಇನ್ನೂ ಕಾಲ ಇದೇ ಬಳ್ಳಾರಿ ರಾಜಕಾರಣಿಗಳ ಡ್ರಾಮಾ ಯಾವ ರೀತಿಯಲ್ಲಿ ಇರಬಹುದು ಅನ್ನವದು ಕಾದು ನೋಡಬೇಕು ಅಗಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)