ಕೈ ಇಂದ ಫುಟ್ಬಾಲ್ ಹಿಡಿದ,ಕಾಂಗ್ರೆಸ್ ಮಹಿಳೆಯರು.!!.ಗೌರವ ಇಲ್ಲದ ಪಕ್ಷ ದಲ್ಲಿ ಇರಲು ನಾಚಿಕೆ ಆಗುತ್ತದೆ.
ಬಳ್ಳಾರಿ (25)ನಗರದ 19 th ವಾರ್ಡಿನ ಹುಸೇನ್ ನಗರ ಮಾರುತಿ ಕಾಲೋನಿಯ ಕಾಂಗ್ರೆಸ್ಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಕುಮಾರೆಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಯಾದರು.
*ಕಳೆದ 32 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದು ಪಕ್ಷ ನನ್ನನ್ನು ನೆಡೆಸಿಕೊಂಡ ರೀತಿಗೆ ಬೇಸತ್ತು,ಶ್ರೀಮತಿ ಲಕ್ಷ್ಮಿಅರುಣ ರವರನ್ನು ಗೆಲುವಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು ಈ ಸಂದರ್ಭ ದಲ್ಲಿ ಮಾತನಾಡಿದ ಕೂಮಾರೆಮ್ಮ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ರಿಂದ ಕಡೆಗಣಿಸಲಾಗಿದೆ,ಈಹಿಂದೆ ಪದ್ಮಾವತಿ ಯಾದವ್ ಅವರು ವಿರುದ್ಧ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಲಾಗಿತ್ತು ಸ್ವಲ್ಪ ಮತಗಳು ದಿಂದ ಪರಾಭವಗೊಂಡ್ಡಿದ್ದು,ಮತ್ತು ಪಾಲಿಕೆ ಟಿಕೆಟ್ ಕೇಳಲಾಗಿತ್ತು, ಆಸಮಯದಲ್ಲಿ ಕಾಂಗ್ರೆಸ್ ಲೀಡರ್ ಗಳು ತಮ್ಮ ಬಳಿ ಏಷ್ಟು ಹಣ ಇದೆ ಏಂದು ಕೇಳಿದ್ದರು,30.ಲಕ್ಷದ ವರೆಗೆ ಖರ್ಚು ಮಾಡಿತ್ತಿವಿ ಏಂದು ಹೇಳಿದರು ನನಗೆ ಟಿಕೆಟ್ ಕೊಡಲಿಲ್ಲ.ಕಾಂಗ್ರೆಸ್ ಲೀಡರ್ ಗಳು ವರ್ತನೆ ನಿಂದಲೇ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಕೆ.ಆರ್.ಪಿ.ಪಿ ಪಕ್ಷ ಸೇರಿಕೊಳ್ಳಲಾಗಿದೆ ಮಹಿಳೆ ಸ್ಪರ್ಧೆ ಮಾಡಿದ್ದಾರೆ ನಾವು ಯಾಲ್ಲರು ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡಬೇಕು, ಬಸವ ರಾಜೇಶ್ವರಿ ತದನಂತರ ಮತ್ತೆ ಮಹಿಳೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರು ಗೆಲುವು ಖಚಿತ ಏಂದರು.