*ಕೊರೋನಾ ಪಾಸಿಟಿವ್ ಬಿ.ಡಿ.ಎ.ಎ. ಫುಟ್ ಬಾಲ್ ಮೈದಾನ ಸಿಲ್ ಡೌನ್.!!* ಬಳ್ಳಾರಿ(20)ನಗರದ ಬಿಡಿಎ ಫುಟ್ ಬಾಲ್ ಆವರಣದಲ್ಲಿ ಇರುವ ಯುವ ಸಬಲೀಕರಣ ಕ್ರೀಡಾ ಇಲಾಖೆಯ ವಸತಿ ನಿಲಯ ದಲ್ಲಿ ಇರುವ 50.ವಿದ್ಯಾರ್ಥಿಗಳು ಪೈಕಿ 7,ವಿದ್ಯಾರ್ಥಿಗಳ ಗೆ ಪಾಸಿಟಿವ್,ಬಂದ ಹಿನ್ನೆಲೆಯಲ್ಲಿ,ಸಂಪೂರ್ಣ ವಾಗಿ ಬಿ.ಡಿ.ಎ.ಎ ಫುಟ್ ಬಾಲ್ ಮೈದಾನ ಕಚೇರಿ ಸಿಲ್ ಡೌನ್ ಮಾಡಲಾಗಿದೆ. ಕಳೆದ17 ,ರಂದು ಒಬ್ಬರು ಇಬ್ಬರು ಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದು,ತಕ್ಷಣವೇ ಜಿಲ್ಲಾ ಆಸ್ಪತ್ರೆ ಯಲ್ಲಿ ಪರೀಕ್ಷೆ ಮಾಡಲಾಯಿತು,ಅವರಿಗೆ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಸತಿ,ನಿಲಯ ಕ್ಕೆ ಬಂದು ಪರೀಕ್ಷೆ ಮಾಡದ ಹಿನ್ನೆಲೆಯಲ್ಲಿ,ಮತ್ತಷ್ಟು ಮಕ್ಕಳು ಗೆ ಪಾಸಿಟಿವ್ ರಿಪೋರ್ಟ್ ಬಂದಿದ್ದು ಖಾತ್ರಿ ಅಗಿದೆ.
ಇದರ ಹಿನ್ನೆಲೆಯಲ್ಲಿ ಒಂದು ವಾರದ ಪೂರ್ತಿ ಸಿಲ್ ಡೌನ್ ಮಾಡಲಾಗುತ್ತದೆ, ಪಾಸಿಟಿವ್ ವಿದ್ಯಾರ್ಥಿಗಳು ಗೆ ಪ್ರತ್ಯೇಕ ಕೊಠಡಿಯಲ್ಲಿ ಟ್ರಿಟ್ ಮೆಂಟ್ ಕೊಡಲಾಗುತ್ತದೆ.
ಯಾವುದೇ ಭಯಪಡುವ ಅವಶ್ಯಕತೆ ಕಥೆ ಇಲ್ಲ. ಜಿಲ್ಲಾಡಳಿತ ಹೆಚ್ಚಿನ ಕಾಳಜಿ ಯಿಂದ ಚಿಕಿತ್ಸೆ ಕೊಡುತ್ತಾ ಇದ್ದಾರೆ,ಜಿಲ್ಲಾಧಿಕಾರಿ ಗಳು ಕೂಡ ತುಂಬಾ ದೃಷ್ಟಿ ಇಟ್ಟು ನೋಡುತ್ತಾ ಇದ್ದಾರೆ ಏಂದು,ಸಿಬ್ಬಂದಿ ಜಾಕಿರ್ ನ್ಯೂಸ್9ಟುಡೇ ಜೊತೆಯಲ್ಲಿ ದೂರವಾಣಿ ಮೂಲಕ ಮಾತನಾಡಿದ್ದಾರೆ.
ಈ ವಸತಿ ನಿಲಯಗಳಲ್ಲಿ ಬೇರೆ ಬೇರೆ ಜಿಲ್ಲೆಯ ಮಕ್ಕಳು ಇದ್ದಾರೆ. ಇವರು ವಿದ್ಯಾಭ್ಯಾಸ ಮಾಡುತ್ತ ಕ್ರೀಡಾ ಪಟು ಗಳು ಆಗುವ ಗುರಿ ಇರುತ್ತದೆ.
ಇಲ್ಲಿ ಗೆ ಸ್ಥಳೀಯರು ಕೂಡ ತುಂಬ ಬರುತ್ತಾ ಇರುತ್ತಾರೆ, ಜಿಮ್,ಮುಂತಾದ ಆರೋಗ್ಯದ ವ್ಯಾಯಾಮಗಳು ಮಾಡುತ್ತಾ ಇರುತ್ತಾರೆ ಅವರನ್ನು ಕೂಡ ಪರೀಕ್ಷೆ ಮಾಡುವ ಅವಶ್ಯಕತೆ ಅಡಳಿತ ಕ್ಕೆ ಇದೆ.
ನಗರದ ಮದ್ಯದಲ್ಲಿ ಇರುವ ಗ್ರೌಂಡ್ ಇಲ್ಲಿಗೆ ಬಂದಿರುವ ಜನರು ಸುತ್ತಮುತ್ತಲಿನ ಹೋಟೆಲ್ ಗಳು ಗೆ ಬೇಕರಿ ಗಳು, ಮುಂತಾದ ಸ್ಥಳಗಳಲ್ಲಿ ಹೋಡಾಟ ಇರುತ್ತದೆ.
ಜನರು ಆತಂಕ ಕ್ಕೆ ಗುರಿ ಆಗದಂತೆ
ಯಾಲ್ಲವು ನ್ನು ಅಲ್ಲಿಯ ಇವುಗಳನ್ನು ಬಂದ್ ಮಾಡಿಸಿ ಹೆಚ್ಚಿನ ಜಾಗೃತಿ ಮಾಡಬೇಕು ಅಗಿದೆ. (ಕೆ ಬಜಾರಪ್ಪ ವರದಿಗಾರರು ನ್ಯೂಸ್9ಟುಡೇ. ಕಲ್ಯಾಣ ಕರ್ನಾಟಕದ ಚೀಫ್ ಬ್ಯೂರೋ.