ಸೈಬರ್ ಕ್ರೈಂ ಅಧಿಕಾರಿಗಳು,ಬೂಸ್ ಪೇಟೆ ಠಾಣೆಯ ಸಿಬ್ಬಂದಿ. ವಾಸವಿ ಸ್ವಗೃಹ ಅಂಗಡಿ ಮೇಲೆ ದಾಳಿ 19 ಲಕ್ಷ,ನಗದು ಕೆಲ ಯಂತ್ರೋಪಕರಣಗಳು ವಶಕ್ಕೆ.
ಬಳ್ಳಾರಿ(3)ನಗರದ ಕುಂಭರಾ ಹೊಣಿ ಯಲ್ಲಿ ವಾಸವಿ ಸ್ವಗೃಹ ಹೋಮ ನೀಡ್ಸ್ & ಕನ್ಸಲ್ಟೆನ್ಸಿ ಮಾಲೀಕರು ಜನರ ಬಳಿ ಅವರು ಖರೀದಿ ಮಾಡಿದ ಯಾವುದೇ ವಸ್ತುವಿನ ಬಿಲ್ ನೀಡಿ ಅದರ ಮೌಲ್ಯದ ಅಮೌಂಟು ಮತ್ತು 25% ಸರ್ವಿಸ್ ಟ್ಯಾಕ್ಸ್ ಸೇರಿ ಹಣವನ್ನು ನೀಡಿದರೆ ಒಂದು ತಿಂಗಳಗೆ ಅವರು ಖರೀದಿ ಮಾಡಿದ ಮತ್ತು ಸೇರಿ ಆದರೆ ಮೌಲ್ಯದ ನೀಡಿದ ಅಮೌಂಟ್ ಅನ್ನು ಡಬಲ್ ನೀಡುತ್ತೀನಿ ಎಂದು ಜನರ ಬಳಿ ಹಣವನ್ನು ಕಟ್ಟಿಸಿಕೊಳ್ಳುತ್ತಿರುವುದು ಬೆಳಕುಗೆ ಬಂದಿತ್ತು .
ಇದರ ಮಾಹಿತಿಯನ್ನು ಪಡೆದ ಜಿಲ್ಲಾ S.P ಶೋಭಾ ರಾಣಿ ಅವರು ಸೈಬರ್ ಕ್ರೇ ಅಧಿಕಾರಿಗಳಿಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ,ಬುಧವಾರ ಅಂಗಡಿ ಮೇಲೆ ಸೈಬರ್ ಕ್ರೈಂ ಡಿವೈಎಸ್ಪಿ ಸಂತೋಷ್ ಚೌಹನ್ ಮತ್ತು ಬ್ರೂಸ್ಪೇಟ್ ರಾಣೆ ಅಧಿಕಾರಿಗಳು ಕೋಆಪರೇಟ್ ಸೊಸೈಟಿ ಅಧಿಕಾರಿಗಳು ದಾಳಿ ಮಾಡಿದ್ದು 19 ಲಕ್ಷ ನಗದು, ಯಂತ್ರೋಪಕರಣಗಳು ಲೆಕ್ಕ ಬುಕ್ಕುಗಳನ್ನು ಸ್ವಾಧೀನ ಮಾಡಿಕೊಂಡು ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ಧಾಖಲೆ ಆಗಿದೆ.
ಮಧ್ಯರಾತ್ರಿ ಒಂದು ಗಂಟೆವರೆಗೆ ಅಂಗಡಿಯ ಮೂಲಗಳನ್ನು ಪರಿಶೀಲನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಇನ್ನಷ್ಟು ಪೂರ್ತಿ ಮಾಹಿತಿ ಸಿಗಬೇಕಾಗಿದೆ.