*ದಲಿತ ಸಂಘಟನೆ ಗಳು, ವಿಧ್ಯಾರ್ಥಿ ಸಂಘಟನೆ ಗಳು ಬಳ್ಳಾರಿಯಲ್ಲಿ ನಿದ್ದೆ ಯಲ್ಲಿ ಇದ್ದಾವೆ,?? ಹಿರಿಯ ವಕೀಲರು ಕೊಟ್ರೇಶ್ ಆಗ್ರಹ!!* ಬಳ್ಳಾರಿ(28) ನಗರದಲ್ಲಿ ಇರುವ ಎಸ್‌ಸಿ/ಎಸ್ ಟಿ ಹಾಸ್ಟೆಲ್ ವಿದ್ಯಾರ್ಥಿಗಳು ಹಾಸ್ಟೆಲ್ ಯಲ್ಲಿ ಸರಿಯಾದ ಉಟ ನೀಡುತ್ತಾ ಇಲ್ಲವೆಂದು, ಅವ್ಯವಸ್ಥಿತ ಇದೇ ಏಂದು, ರಾತ್ರಿ ಉಟ ಮಾಡದೆ ಹಸಿವು ದಿಂದ ಜಿಲ್ಲಾಧಿಕಾರಿ ಗಳಗೆ ವಿಧ್ಯಾರ್ಥಿಗಳು ರಾತ್ರಿ ಸಮಯದಲ್ಲಿ ನೇರವಾಗಿ ಡಿಸಿ ಮನೆ ಗೆ ತೆರಳಿ ಕಷ್ಟ ಗಳನ್ನು ಹೇಳಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಸರ್ಪ ಗಾವಲು ದಿಂದ ಮನೆ ಕಾಯುತ್ತಿದ್ದ ಭದ್ರತಾ ಸಿಬ್ಬಂದಿ, ಡಿಸಿ ಯನ್ನು ಬೇಟೆ ಮಾಡಲು ಬಿಡಲಿಲ್ಲ, ಡಿಸಿ ಪವನ ಕುಮಾರ್ ಮಾಲಿ ಪಾಟೀಲ್, ಹೊರಗೆ ಬಂದು ವಿಧ್ಯಾರ್ಥಿಗಳ ಸಮಸ್ಯೆ ಗಳು ಏನು ರಾತ್ರಿ ಸಮಯದಲ್ಲಿ ಬಂದಿದ್ದಾರೆ,ಅಂದರೆ ಅದನ್ನು ಗಂಭೀರ ವಾಗಿ ಪರಿಗಣಿಸಿ ತಕ್ಷಣವೇ ವಿಜಿಟ್ ಮಾಡಿ ಲೋಪದೋಷಗಳು ಇದ್ದರೆ ಸಂಬಂಧಿಸಿದ ಅಧಿಕಾರಿ ಗಳು ಮೇಲೆ ಕ್ರಮ ಜರಗಿಸಿ ಸರಿಪಡಿಸುವ ವ್ಯವಸ್ಥೆ ಮಾಡಬಹುದು ಆಗಿತ್ತು. ಅದನ್ನು ಬಿಟ್ಟು ಜಿಲ್ಲೆ ಯನ್ನು ಆಳ್ವಿಕೆ ಮಾಡುವ ಅಧಿಕಾರಿ ವಿಧ್ಯಾರ್ಥಿಗಳು ಗಳು ಮೇಲೆ ಕ್ರಮ ಜರಿಗಿಸಲು ಹಾಸ್ಟೆಲ್ ದಿಂದ ಹೊರಗೆ ಹಾಕಲುಕ್ರಮ ಕೈಗೊಳ್ಳಲು, ತಿಳಿಸುದ್ದು ರಾಜ್ಯಮಟ್ಟದಲ್ಲಿ ಸರ್ಕಾರ ಮುಜುಗರ ಪಡುವಂತೆ ಅಗಿದೆ,
ಮತ್ತು ದಲಿತ ವಿಧ್ಯಾರ್ಥಿಗಳು ಗೆ,ಜಿಲ್ಲಾಧಿಕಾರಿ ಗಳು ದಿಂದ ಮತ್ತು ಪ್ರಭಾವ ಸಚಿವರು ಏಂದು ಹೇಳಿ ಕೊಳ್ಳುವ ಶ್ರೀ ರಾಮುಲು ತವರು ಯಲ್ಲಿ ದಲಿತ ಸಮಾಜದ ಮಕ್ಕಳು ಗೆ ನ್ಯಾಯ ಸಿಗದೆ ಅನ್ಯಾಯ ಕ್ಕೆ ಗುರಿಯಾಗಿದ್ದಾರೆ ಅನ್ನುವ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಜಿಲ್ಲೆಯ ಬಹುದೊಡ್ಡ ದಲಿತ ಸಮಾಜದ ಗಳು,ನಾಯಕರು, ವಿಧ್ಯಾರ್ಥಿ ಸಂಘಟನೆ ಗಳು ಇದ್ದು ಮಕ್ಕಳಿಗೆ ಅಗಿರವ ಅನ್ಯಾಯ ಕುರಿತು ಹೋರಾಟ ಮಾಡಲು, ಖಂಡನೆ ಮಾಡಿ ಜಿಲ್ಲಾಧಿಕಾರಿ ಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಲು ಅಗಿಲ್ಲ.
ಕೇಲ ಪ್ರಭಾವಗಳ ಭಯಕ್ಕೆ ಸಂಘಟನೆ ಗಳು ನಿದ್ದೆ ದಾರಿ ನೊಡಿಕೊಂಡಿದ್ದಾವೇ,ಆಕ್ರೋಶ ವ್ಯಕ್ತಪಡಿಸಿದರು.