ಭರತ್ ರೆಡ್ಡಿ ಗೆ ಚಾಲೆಂಜ್ ಮಾಡಿದ.ದಮ್ಮೂರ್ ಶೇಖರ್
ಬಳ್ಳಾರಿ(31)ನಗರ ಶಾಸಕ ಭರತ್ ರೆಡ್ಡಿ ವಿರುದ್ಧ ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಕೆಆರ್ ಪಿಪಿ ಮುಖಂಡರು ವಾಗ್ದಾಳಿ…!
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ಧನ್ ರೆಡ್ಡಿ ಅವರ ಕುರಿತು ಅಗುರವಾಗಿ ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ…!
ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಅವರ ಅಭಿವೃದ್ಧಿ ಕೊಡುಗೆ ಶೂನ್ಯ…!
ಭರತ್ ರೆಡ್ಡಿ ಸ್ವ ಸಮರ್ಥ್ಯದಿಂದ ಗೆದಿಲ್ಲ, ಬದಲಾಗಿ ಗ್ಯಾರಂಟಿಗಳಿಂದ ಗೆದ್ದಿದ್ದಾರೆ…!
ಬಳ್ಳಾರಿ ನಗರಕ್ಕೆ ದುರಾದೃಷ್ಟವೆಂದರೆ ೫ ಜನ ಶಾಸಕರಿದ್ದಾರೆ..!
ನಾರಾ ಭರತ್ ರೆಡ್ಡಿ, ನಾರಾ ಪ್ರತಾಪ್ ರೆಡ್ಡಿ,
ನಾರಾ ಸೂರ್ಯನಾರಾಯಣರೆಡ್ಡಿ, ಶರತ್ ರೆಡ್ಡಿ,
ಚಾನಾಳ್ ಶೇಖರ ಸೇರಿ ಐದು ಜನ ಎಂಎಲ್ಎ ಇದ್ದಾರೆ…!
ಇವರ ಪೋನ್ ಕಾಲ್ಗೆ ಬೇಸತ್ತು ಇಂದು ಟ್ರಾನ್ಸಫರ್ ಮಾಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ..!
ತಾವು ವಾಸ ಮಾಡುವ ವಾರ್ಡ್‌ನಲ್ಲಿ ಕಾಂಗ್ರೇಸ್ ಕಾರ್ಪೊರೇಟ್ ನ್ನು ಗೆಲ್ಲಿಸಿಕೊಳ್ಳಲು ಏಕೆ ಆಗಲ್ಲಿಲ್ಲ..!
*ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರಿಂದ ಒಪೆನ್ ಚಾಲೆಂಜ್*
ತಾಕತ್ ಇದ್ದರೇ ಭರತ್ ರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ರಾಜೀನಾಮ ನೀಡಿ ಬರಲಿ…!
ನಾನು ಜನಾರ್ಧನ್ ರೆಡ್ಡಿ ಅವರ ಪೋಟೊ ಹಿಡಿದು ಚುನಾವಣೆಗೆ ನಿಲ್ಲುತ್ತೇನೆ….!
ತಾಕತ್ತು ಇದ್ದರೆ ಗೆದ್ದು ತೋರಿಸಲಿ -ನಾನು ಅವರ ಮನೆಯ ವಾಚ್ ಮೇನ್ ಆಗಿ ಕೆಲಸ ಮಾಡುವೇ..!
ಒಂದು ವೇಳೆ ಅವರು ಸೋತರೆ ಎನ್ ಮಾಡ್ತಾರೆ ನೋಡೋಣ…..!
ಸುದ್ದಿಗೋಷ್ಠಿಯಲ್ಲಿ ದಮ್ಮೂರ್ ಶೇಖರ್ ಹೇಳಿಕೆ,ನೀಡಿದರು. ಪದೇ ಪದೇ ಜನಾರ್ದನ ರೆಡ್ಡಿ ಅವರನ್ನು ಅಗೌರವ ಮಾತನಾಡುವ ಶೈಲಿ ಯನ್ನು ಆರಂಭ ಮಾಡಿದ್ದರು. ನಗರದಲ್ಲಿ ರಕ್ತ ಚರಿತ್ರೆ ನಡೆಯುತ್ತದೆ, ಎಂದು ಹೇಳುತ್ತಾರೆ ಎಂದರು.ಭರತ್ ರೆಡ್ಡಿ ಅವರ ಅತ್ತೆ ಸಚಿವರು ಕೂಡ ಜೈಲುವಾಸ ಮಾಡ ಬಂದವರು. ಜಾತಿ ಜಾತಿ ಗೆ ಜಗಳ ಇಟ್ಟು ರಾಜಕೀಯ ಮಾಡುವ ಕೆಟ್ಟು ಸಂಪ್ರದಾಯ ಲೀಡರ್ ಗಳು ಯಾರೆಂದು ಕುರುಗೊಡು ಹೋಬಳಿ ಯಲ್ಲಿ ತಿಳಿದು ಕೊಂಡು ಬರಲಿ ಎಂದರು.
ಇತ್ತಿಚೆಗೆ ನಡೆದ ನಾರಾಯಣ ರೆಡ್ಡಿ ಅಸ್ಥಿ ವಿವಾದ ಜಗತ್ತಿನಲ್ಲಿ ಯಾಲ್ಲರು ನೋಡಿದ್ದಾರೆ ಮತ್ತೆ ಏನು ಬೇಕು ಏಂದು ಸರಿಯಾಗಿ ಉತ್ತರ ಕೊಟ್ಟಿದ್ದಾರೆ.ಗೌರವ ದಿಂದ ನಡೆದು ಕೊಳ್ಳಬೇಕು ಇಲ್ಲವೆಂದರೆ ಇದೇ ರೀತಿಯಲ್ಲಿ ಉತ್ತರ ಕೊಡಬೇಕು ಆಗುತ್ತದೆ ಎಂದರು.ಈಸಂದರ್ಭದಲ್ಲಿ ಪಕ್ಷದ ಮುಖಂಡರು ಯಾಲ್ಲರು ಉಪಸ್ಥಿತಿ ಇದ್ದರು. (ಕೆ.ಬಜಾರಪ್ಪ ವರದಿಗಾರರು.)