*ಡಿಸಿ ಕಚೇರಿಯ ಉದ್ಯೋಗಿ ಮೇಲೆ ವಿಕೃತ ಮೇರಿದ ವ್ಯಕ್ತಿ, ನಡು ರಸ್ತೆಯಲ್ಲಿ,ಕೈಹಿಡಿದು…* ಬಳ್ಳಾರಿ(18) ಜಿಲ್ಲಾಧಿಕಾರಿ ಕಚೇರಿ ಯಲ್ಲಿ”ಡಿ”ಗ್ರೂಪ್ ಉದ್ಯೋಗಿ ಅಗಿರವ ಒಬ್ಬ ಮಹಿಳೆ,ಕಚೇರಿ ಕೆಲಸ ಮುಗಿದ ಮೇಲೆ ನಗರಕ್ಕೆ,10 ಕಿಲೊಮೀಟರ್ ದೂರದಲ್ಲಿ ಇರುವ ಕೊಳಗಲ್ಲು ಗ್ರಾಮಕ್ಕೆ ವಾಹನದಲ್ಲಿ ಸಾಯಂಕಾಲ ಸಮಯದಲ್ಲಿ ಹೊಗುವ ಸಂದರ್ಭದಲ್ಲಿ ಅದೇ ಗ್ರಾಮದ ಓರ್ವ ವ್ಯಕ್ತಿ ವಿಮಾನ ನಿಲ್ದಾಣದಿಂದ ಕೊಳಗಲ್ಲು ರಸ್ತೆಯಲ್ಲಿ ಇರುವ ಡಾಬಾ ಹೊಟೆಲ್ ವರೆಗೆ ವಾಹನ ದಿಂದ ಹಿಂಬಾಲಿಸಿ ಕೊಂಡು ಹೋಗಿ ಮಹಿಳೆಯ ವಾಹನ ಕ್ಕೆ ಅಡ್ಡವಾಗಿ ತನ ವಾಹನ ವನ್ನು ನಿಲ್ಲಿಸಿ, ಅವಾಂಚ್ಯ ಶಬ್ದಗಳು ದಿಂದ ನಿಂದನೆ ಮಾಡಿ,ಕೈಹಿಡಿದು ಕಿರುಕುಳ ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈಘಟೆನೆ ಆಗಸ್ಟ್(16) ರಂದು ಸಾಯಂಕಾಲ ನಡೆದಿದೆ ಏಂದು ತಿಳಿದು ಬಂದಿದೆ.
ಮಹಿಳೆ ಭಯದಿಂದ ಓಡಿಹೋಗಿ ತನ್ನ ಗಂಡನಿಗೆ ಈವಿಷಯ ತಿಳಿಸಿದ್ದು,ತಕ್ಷಣವೇ ವಾಪಸ್ ಗ್ರಾಮೀಣ ಠಾಣೆಗೆ,ಬಂದು ದೂರು ಕೊಟ್ಟಿದ್ದಾರೆ ಏಂದು ತಿಳಿದು ಬಂದಿದೆ.
ಒಂದು ದಿನ ತಡವಾಗಿ ಪೋಲಿಸರು,ಕಿರುಕುಳ ನೀಡಿದ ವ್ಯಕ್ತಿ ಯನ್ನು ಕರೆಸಿ ರಾಜಿ ಮಾಡಿದ್ದಾರೆ ಅನ್ನುವ ಮಾಹಿತಿ ಹೊರಗೆ ಬಂದಿದೆ.
ಕಿರುಕುಳ ನೀಡಿದ ವ್ಯಕ್ತಿಯ ಸಂಬಂದಿಗಳು ಗೆ,”ಜಾತಿ” ರಾಜಕಾರಣಿಗಳ,ಬೆಂಬಲ ಇದೆ ಅನ್ನವ ನೆಪದಲ್ಲಿ ಮಧ್ಯಸ್ಥಿಕೆ ಮಾಡಿ,ಒಬ್ಬ ಮಹಿಳೆ ಗೆ ಅಗಿರವ ತೊಂದರೆ ಯನ್ನು ಮುಚ್ಚಿ ಹಾಕಿದ್ದಾರೆ ಅನ್ನುವ ಮಾಹಿತಿ ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತದೆ.ಈ ರೀತಿಯಲ್ಲಿ ಮಾಡಿದರೆ,ಅವರ ಮಹಿಳೆಯರು ಕೂಡ ಉದ್ಯೋಗಿ ಗಳು, ಅಗಿ ಇರುತ್ತಾರೆ.ರಾಜಕಾರಣಿ ಗಳು ಕೂಡ ಯೋಚನೆ ಮಾಡಬೇಕು ಅಗಿದೆ.
ಎಷ್ಟೋ ಬಲಾಢ್ಯದ ಹಾವು ಕೂಡ “ಇರಿವಿಗಳ” ಕೈ ಯಲ್ಲಿ… ಹೋಗಿದೆ..
ಇದೇ ಮಹಿಳೆ ನಾಲ್ಕು ತಿಂಗಳ ಗರ್ಭಿಣಿ ಎಂದು,ತಿಳಿದು ಬಂದಿದೆ.
ಸಾದಾರಣ ವಾಗಿ ಹಳ್ಳಿಯಲ್ಲಿ,ನಗರದಲ್ಲಿ ಕೆಲಸ ಮಾಡುವ ಉದ್ಯೋಗಿ ಗಳು ಯಾರೆ ಆಗಿರಲಿ ಸುತ್ತು ಮೂತ್ತ 30.ಕಿಲೊಮೀಟರ್ ವರಗೆ ಟೂವೀಲರ್ ಯಲ್ಲಿ ಹೋಗಿ ಬರುತ್ತಾ ಇರುತ್ತಾರೆ.
ಇಂತಹ ಘಟನೆ ಗಳು ನಡೆದರೆ,ಮಹಿಳೆಯರ”ಗಥಿ” ಏನು ಅನ್ನವದು,ಪ್ರಶ್ನೆ ಮಾಡುವಂತೆ ಅಗಿದೆ.
ಒಂಟಿಯಾಗಿ ಮಹಿಳೆಯರು ಮಧ್ಯ ರಾತ್ರಿ,ರಸ್ತೆಯಲ್ಲಿ ಓಡಾಟ ಮಾಡಬೇಕು ಅನ್ನುವ ಕನಸು ಕಂಡ ಮಹನೀಯರ ಕನಸು ಏನು,ಆಗಬೇಕು.
ಪೋಲಿಸರು ಕೂಡ ಇಂತಹ ಗಂಭೀರ ಘಟನೆ ಗಳನ್ನು ಸಿರಿಯಸ್ ಅಗಿ ಪರಿಗಣಿಸಿದೆ, ನಾಮಾಕಾವಾಸ್ಥಿ ಮಾಡಿದರೆ,ಸಾರ್ವಜನಿಕರು ಗಥಿ ಏನು..??.”ಸಾಮಾನ್ಯವಾಗಿ ಠಾಣೆಗೆ ಗಳು ರಾಜಕಾರಣಿಗಳ “ಕುಠೀರ”ಗಳು ಅಗಿದ್ದಾವೆ.”ದಾರಿ ತಪ್ಪಿದ ವ್ಯವಸ್ಥೆ ಯನ್ನು ಪ್ರಶ್ನೆ ಮಾಡಿದರೆ,ಅವರ ಧ್ವನಿ ಯನ್ನು ಮುಚ್ಚಿಸುವ ಪ್ರಯತ್ನ ಗಳು ಮಾಡುತ್ತಾರೆ,..ಮುಂದೆ ಈ ವ್ಯವಸ್ಥೆ ಯಾವ ಅಪಾಯ ಕ್ಕೆ ತುಲುಪುಪತ್ತೆ ಅನ್ನುವ ಪ್ರಶ್ನೆ ಅಗಿದೆ??.ಈ ಘಟನೆಯ ಇನ್ನಷ್ಟು ಮಾಹಿತಿ ಸಿಗಬೇಕು ಅಗಿದೆ.(ಕೆ.ಬಜಾರಪ್ಪ ವರದಿಗಾರರು ನ್ಯೂಸ್ ಬ್ಯೂರೋ)