This is the title of the web page
This is the title of the web page

Please assign a menu to the primary menu location under menu

State

ಕುಡಿಯುವ ನೀರಿನಲ್ಲಿ ಕೊಳತ ಮೀನುಗಳು,ರಾತ್ರೋರಾತ್ರಿ.ಕೆರೆಯಲ್ಲಿ ಬಲೆಗಳು!!

ಕುಡಿಯುವ ನೀರಿನಲ್ಲಿ ಕೊಳತ ಮೀನುಗಳು,ರಾತ್ರೋರಾತ್ರಿ.ಕೆರೆಯಲ್ಲಿ ಬಲೆಗಳು!!

ಕುಡಿಯುವ ನೀರಿನಲ್ಲಿ ಕೊಳತ ಮೀನುಗಳು,ರಾತ್ರೋರಾತ್ರಿ.ಕೆರೆಯಲ್ಲಿ ಬಲೆಗಳು!!

•ಮೂರುದಿನಗಳ ದಿಂದ ಕೊಳಿಯುತ್ತಿರವ ಮೀನುಗಳು!!.

•ಕೆರೆತುಂಭಾ ಬಲೆಗಳು, ಕುಡಿಯುವ ನೀರು ಕಲುಷಿತ.

• ಅಧಿಕಾರಗಳ ನಿರ್ಲಕ್ಷ್ಯತೆ.

ಬಳ್ಳಾರಿ(4) ಸರ್ಕಾರದ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಇದೆ ಎಂದು ಹೇಳಲು ಸಾಧ್ಯವಿಲ್ಲ.

ಲಕ್ಷಾಂತರ ಜನರು ಕುಡಿಯುವ ನೀರಿನ ಕೆರೆಯಲ್ಲಿ ರಹಸ್ಯ ವಾಗಿ ಮೀನುಗಳು ಗಳನ್ನು ಹಿಡಿಯುತ್ತಾರೆ.

ರಾತ್ರೋರಾತ್ರಿ ಕೆರೆಯಲ್ಲಿ ಬಲೆಗಳು ಹಾಕಿ ರಹಸ್ಯ ವಾಗಿ ಮೀನುಗಳನ್ನು ಹಿಡಿದು ಮಾರುಕಟ್ಟೆಗೆ ಕಳಿಸುವ ರಹಸ್ಯದ ದಂದೆ ನಡೆಯುತ್ತದೆ.

ಅವುದು ಬಳ್ಳಾರಿಯಲ್ಲಿ ಕುಡಿಯುವ ನೀರಿನ ಕೆರೆ ಗಳು ಇದ್ದಾವೆ,ಅದರಲ್ಲಿ ಅಲ್ಲಿಪುರ ಕೆರೆ ಇತಿಹಾಸ ಉಳ್ಳ ಕೆರೆ, ನಗರದ ಜೀವ ನಾಡಿ,ಅಂತಹ ಕುಡಿಯುವ ನೀರಿನ ಕೆರೆ ಯಲ್ಲಿ ಕೆಲವರು ರಹಸ್ಯ ವಾಗಿ ಹಲವಾರು ವರ್ಷಗಳ ದಿಂದ ಮೀನುಗಳು ಹಿಡಿಯುತ್ತಾರೆ ಅನ್ನುವುದು ಕೇಳಿ,ಬಂದಿತ್ತು.

ಆದರೆ ಮಂಗಳವಾರ *ನ್ಯೂಸ್9ಟುಡೇ* ರಹಸ್ಯ ಕಾರ್ಯಚರಣೆ ಮಾಡಲಾಗಿತ್ತು, ನೇರವಾಗಿ ಕೆರೆ ವೀಕ್ಷಣೆ ಮಾಡಲಾಗಿತ್ತು, ನೋಡಿದರೆ ಕೆರೆ ತುಂಭಾ ಮೀನುಗಳ ಬಲೆಗಳು ಹಾಕಲಾಗಿತ್ತು.

ತಕ್ಷಣವೇ ಮೇಯರ್ ರಾಜೇಶ್ವರಿ ಸುಬ್ಬಾಯುಡು ಅವರ ಗಮನಕ್ಕೆ ತರಲಾಯಿತು.

ಅವರು ಸಂಬಂಧಿಸಿದ ಅಧಿಕಾರಿಗಳನ್ನು ಕಳಿಸಿ ಪರಿಶೀಲನೆ ಮಾಡುವಂತೆ ಆದೇಶ ನೀಡಿದರು.

ಸ್ಥಳೀಯ ಮೀನುಗಳು ಗಳು ಹಿಡಿಯುವ ಅವರ ಸಹಕಾರ ದಿಂದ ಕೆರೆಯಲ್ಲಿ ಇರುವ ಬಲೆಗಳು ಹೊರಗೆ ಹಾಕಲು ಕಾರ್ಯಚರಣೆ ಆರಂಭ ಮಾಡಿದ್ದರು.

ಒಂದೇ ಬಾಗದಲ್ಲಿ ಬಲೆಗಳು ಹೊರಗೆ ಹಾಕಲಾಯಿತು ಅದರಲ್ಲಿ ಬಹುತೇಕ ಮೀನುಗಳು ಜೀವನವನ್ನು ಕಳೆದುಕೊಂಡು ಕೊಳೆತು ಹೊಗಿದ್ದವು.

ಅನುಭವ ಇರುವ ಮೀನು ಬೇಟೆಗಾರ ಹೇಳಿದ ಪ್ರಕಾರ ಬಲೆಗಳು ಹಾಕಿ ಮೂರು ದಿನಗಳ ಆಗಿರಬಹುದು, ಸಾಧಾರಣ ವಾಗಿ ಮೀನು ನೀರುನ ಬಲೆಯಲ್ಲಿ ಎರೆಡು ದಿನಗಳು ಜೀವಂತ ವಾಗಿ ಇರುತ್ತದೆ, ತದನಂತರ ಸಾಯುತ್ತದೆ, ಈಪ್ರಕಾರ ನೋಡಿದರೆ ಮೂರು ದಿನಗಳು ಆಗಿರುತ್ತದೆ ಎಂದು ಅನುಭವದ ಮಾತುಗಳು ಹೇಳಿದರು.

ಕೆರೆ ತುಂಬಾ ಬಲೆಗಳು ಹಾಕಲಾಗಿದೆ ಇದು ಒಂದು ದಿನದಲ್ಲಿ ಮಾಡಲು ಸಾಧ್ಯವಿಲ್ಲ ಕನಿಷ್ಟ ಎರಡು ದಿನಗಳು ಬೇಕು ಆಗುತ್ತದೆ ಎಂದರು.

ಬುದು ವಾರ ಕೂಡ ಕಾರ್ಯಚರಣೆ ಮಾಡಲಾಗುತ್ತದೆ ಏಂದು ಒಬ್ಬ ಅಧಿಕಾರಿ ತಿಳಿಸಿದ್ದಾರೆ.

ಗ್ರಾಮೀಣ ಠಾಣೆ ಪೋಲಿಸ್‌ ಬಂದು ಸುಮ್ಮನೆ ವೀಕ್ಷಣೆ ಮಾಡಿ ದೂರು ಕೊಡಿ ಎಂದು ಉಚಿತ ಸಲಹೆ ಕೊಟ್ಟು ತೆರಳಿದರು.

ಜನರ ಆರೋಗ್ಯ ಕಾಪಾಡುವ ಸರ್ಕಾರ ಇಷ್ಟು ನಿರ್ಲಕ್ಷ್ಯ ತೋರಿದ್ದಾರೆ ಎಂದರೆ, ಇದಕ್ಕೆ ಯಾರು ಜವಾಬ್ದಾರಿ ಅನ್ನುವುದು ಪ್ರಶ್ನೆ ಆಗಿದೆ.

ಆಡಳಿತ ಯಾರು ಮೇಲೆ ಕ್ರಮ ಮಾಡಲಾಗುತ್ತದೆ ಎಂದು ಕಾದು ನೋಡಬೇಕು ಆಗಿದೆ.

ರಹಸ್ಯ ಮೀನುಗಳು ದಂದೆಯಲ್ಲಿ ಪ್ರಭಾವಿ ನಾಯಕರ ಕೈವಾಡ ಇದೇ ಅನುಮಾನಗಳು ಕೇಳಿ ಬರುತ್ತಿವೆ.

ಬಲೆ ಜೊತೆಯಲ್ಲಿ ಕೆಮಿಕಲ್ ಕೂಡ ಬಳಿಕೆ ಮಾಡಿರಬಹುದು,ಅನ್ನುವ ಅನುಮಾನ ಗಳು ಕೇಳಿ ಬಂದಿವೆ.

ಜನರ ಅನಾರೋಗ್ಯ ಕ್ಕೆ ಹೊಣೆ ಯಾರು??.(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ಣಾಟಕ)


News 9 Today

Leave a Reply