ಹೇಲ್ಮೆಟ್ ಧರಿಸಿ ಜೀವ ಉಳಸಿ. ಆಭಿಯಾನಕ್ಕೆ ಜಿಲ್ಲಾ ಪೋಲಿಸ್ ರಿಂದ ಚಾಲನೇ.
*ಬಿಸಿಲು ಇದ್ದರು ಡೈವ್ ಮಾಡುವ ಸಮಯದಲ್ಲಿ ತಪ್ಪದೇ ಹೆಲ್ಮೆಟ್ ಇರಬೇಕು. ಎಸ್ಪಿ ರಂಜಿತ್ ಕುಮಾರ್*
ಬಳ್ಳಾರಿ (17)ನಗರದ ದುರ್ಗಮ್ಮ ದೇವಸ್ಥಾನ ಹತ್ತಿರ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಅಭಿಯಾನಕ್ಕೆ ಮಾನ್ಯ ಐ ಜಿ ಪಿ ಬಳ್ಳಾರಿ ವಲಯ ಹಾಗೂ ಪೊಲೀಸ್ ಅಧಿಕ್ಷಕರು, ಜಿಲ್ಲಾಧಿಕಾರಿಗಳು ಬಳ್ಳಾರಿ ಜಿಲ್ಲೆ ರವರು ಚಾಲನೆ ನೀಡಿದರು. ಈಗಾಗಲೇ ರಾಜ್ಯದ ದಲ್ಲಿ ನಡೆಯುವ ಅಪಘಾತ ಗಳಲ್ಲಿ, ಅತಿ ಹೆಚ್ಚಾಗಿ ಹೆಲ್ಮೆಟ್ ಇಲ್ಲದೆ ಸಾವುಗಳು ಅಗಿರವ ಪ್ರಕರಣಗಳು ಕಂಡುಬಂದಿದೆ. ಇಂತಹ ಸಂದರ್ಭಗಳಲ್ಲಿ ವಾಹನ ಚಾಲನೆ ಮಾಡುವ ಅವರು ತಪ್ಪದೇ ಹೆಲ್ಮೆಟ್ ಹಾಕುವ ಮೂಲಕ ಸಾಧ್ಯವಾದಷ್ಟು ಮೇರಗೆ ಅಪಘಾತ ಸಂದರ್ಭಗಳಲ್ಲಿ ಇಂತಹ ಘಟನೆ ದಿಂದ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.ಅಪಾಯ ಸಂದರ್ಭದಲ್ಲಿ ತಲೆಗೆ ಪೆಟ್ಟು ಆಗದಂತೆ ಇದ್ದು ಇತರೆ ಪ್ರದೇಶದಲ್ಲಿ ಪೆಟ್ಟು ಅದರೆ ಚಿಕಿತ್ಸೆ ದಿಂದ ಸರಿಪಸಿಡಿಸಿ ಕೊಳ್ಳಲು ಸಾಧ್ಯವಾಗುತ್ತದೆ, ಅನ್ನುವ ನಿಟ್ಟಿನಲ್ಲಿ ತಮ್ಮ ಕುಟುಂಬ ಗಳು ಸುರಕ್ಷಿತ ವಾಗಿ ಇರುತ್ತವೆ ಅನ್ನವದು ಅಭಿಯಾನ ಗುರಿ ಏಂದು ಪೋಲಿಸ್ ವರಿಷ್ಠ ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿಲುದ್ದರು ಡ್ರೈವ್ ಮಾಡುವ ಸಮಯದಲ್ಲಿ ಹೆಲ್ಮೆಟ್ ತಪ್ಪದೇ ಇರಬೇಕು. ತಾಸುಗಳ ಗಟ್ಟಲೆ ಡ್ರೈವ್ ಇರೊದು ಇಲ್ಲ, ತಮ್ಮ ರಕ್ಷಣೆ ತಮ್ಮ ಕೈಯಲ್ಲಿ ಇದೆ,ಪೋಲಿಸರು ಹಿಡಿಯುತ್ತಾರೆ, ದಂಡ ಹಾಕುತ್ತಾರೆ ಏಂದು ಭಯಪಟ್ಟು ಹೆಲ್ಮೆಟ್ ವನ್ನು ತಾತ್ಕಾಲಿಕವಾಗಿ ಹಾಕಬೇಡಿ.ತಮಗೆ ಕುಟುಂಬ ಗಳು ಇದ್ದಾವೆ, ಪ್ರಾಣ ರಕ್ಷಣೆ ಮುಖ್ಯ ಏಂದು ಎಸ್ಪಿ ಅವರು ತಿಳಿಸಿದ್ದಾರೆ. ಈ ಸಂದರ್ಬದಲ್ಲಿ ನೂರಾರು ಪೋಲಿಸ್ ಸಿಬ್ಬಂದಿ ಗೆ ಉಚಿತವಾಗಿ ಹೆಲ್ಮೆಟ್ ಹಂಚಿಕೆ ಮಾಡಲಾಯಿತು. ನಗರ ಡಿ,ವೈ,ಎಸ್ಪಿ ಚಂದ್ರಕಾಂತ್ ನಂದ ರೆಡ್ಡಿ, ಟ್ರಾಫಿಕ್ ಆಯ್ಯನ ಗೌಡಪಾಟಿಲ್, ರೂರಲ್ ಸತೀಶ್, ಸೌಮ್ಯ, ಎಪಿಎಂಸಿ ಪಿಎಸ್ಐ. ಇನ್ನೂ ಮುಂತಾದ ಅಧಿಕಾರಿಗಳು ಇದ್ದರು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.
News 9 Today > State > ಹೇಲ್ಮೆಟ್ ಧರಿಸಿ ಜೀವ ಉಳಸಿ. ಆಭಿಯಾನಕ್ಕೆ ಜಿಲ್ಲಾ ಪೋಲಿಸ್ ರಿಂದ ಚಾಲನೇ.