*ಅದ್ದೂರಿ ಮದುವೆ ಮಾಡಿದ ಡಿ.ಕೆ.ಸಿ. ಆಪ್ತ ಬಹುದೊಡ್ಡ ಶ್ರೀಮಂತ ಕುಟುಂಬ,JS ಬಂದುಗಳು.!!* ಬಳ್ಳಾರಿ ಕಾಂಗ್ರೆಸ್ ಮುಖಂಡರು ಮಾಜಿ ಬುಡಾ ಅಧ್ಯಕ್ಷರು ಕಾಂಗ್ರೆಸ್ ಬಹುದೊಡ್ಡ ಲೀಡರ್ ಅಗಿರವ ಡಿಕೆ ಶಿವಕುಮಾರ್ ಪರಮ ಆಪ್ತ. ಸಣ್ಣ ವಯಸ್ಸಿನಲ್ಲಿ ರಾಜ್ಯಮಟ್ಟದ ನಾಯಕರು ಅಗಿರವ ಜೆ,ಎಸ್ ಆಂಜನೇಯುಲು,ಅವರ ಪುತ್ರನ ಮದುವೆ ಅದ್ದೂರಿ ಯಾಗಿ ಮಾಡಿದ್ದು,ಜನರ ಮೆಚ್ಚಿಗೆ ಪಡೆದು ಕೊಂಡಿದೆ.
ನಾಲ್ಕು ದಿನಗಳ ಕಾಲ ನಡೆದ ಅದ್ದೂರಿ ಮದುವೆ, 15.ರಂದು ಮದುಮಗನ ಮಾಡುವ ಕಾರ್ಯಕ್ರಮ, ಸೂರ್ಯ ಭವನದಲ್ಲಿ,ಸಾವಿರಾರು ಜನರಿಗೆ ಉಟದ ವ್ಯವಸ್ಥೆ ಹೇಳಲು ಅಗಿದಷ್ಟು ಆಹಾರದ ಪದಾರ್ಥಗಳು, ಮನೊರಂಜನೆಯ ಕಾರ್ಯಕ್ರಮಗಳು.
ಮಕ್ಕಳು ಪ್ರೀತಿ ಪಡೆಯುವ ಐಸ್ ಕ್ರೀಂ ಗಳು, ಅದರಲ್ಲಿ ಮಕ್ಕಳು ಭಾವಚಿತ್ರ ಗಳನ್ನು ಕಂಪ್ಯೂಟರ್ ಮೂಲಕ ಹಾಕಲಾಗಿತ್ತು, ಮಕ್ಕಳು ತುಂಬಾ ಖುಷಿ,ಖುಷಿ,ಕಾರ್ಯಕ್ರಮ ಕ್ಕೆ ಬಂದು ಹೊಗುವ ಪ್ರತಿಒಬ್ಬರುಗೆ ತಿಂಡಿ ಪಾರ್ಸಲ್ ಗಳು.17.ರಂದು ಆಂದ್ರಪ್ರದೇಶದ ವಿಜಯವಾಡ ದಲ್ಲಿ ಮದುವೆ, ಮುಹೂರ್ತ,15.ರಂದು ಸಾಯಂಕಾಲವೇ ಅಮರಾವತಿ ರೈಲು ಗಾಡಿಗೆ ನೂರಾರು ಮಂದಿ ಪ್ರಯಾಣ.9.ಬೋಗಿಗಳನ್ನು ಬುಕಿಂಗ್.500ಮಂದಿ ಮೇಲ್ಪಟ್ಟ ಪ್ರಯಾಣ.
ಪಾಲಿಕೆ ಸದಸ್ಯರು, ಪಕ್ಷದ ಕಾರ್ಯಕರ್ತರು, ನಾಯಕರು,ಅಭಿಮಾನಿಗಳು,ಬಂದುಗಳು. ಟ್ರೈನ್ ಯಲ್ಲಿ ಪ್ರಯಾಣ.
ಯಾಲ್ಲರು ಗೆ ಅಹಾರದ ಕಿಟ್ಟುಗಳು,ಯಾಲ್ಲರು ಗೆ ಸ್ಲೀಪರ್ ಸಿಟ್ ವ್ಯವಸ್ಥೆ ಗಳು,16ರಂದು ವಿಜಯವಾಡ ತಲುಪಿದರು.
ನಾಲ್ಕು ದೊಡ್ಡ ಸ್ಟಾರ್ ಹೊಟೆಲ್ ಗಳಲ್ಲಿ ರೂಮ್ ಗಳು ಯಾಲ್ಲವು ಎಸಿ ಗಳು ಇನ್ನೂ ಉಳಿದ ಅವರ ಗೆ ಕಲ್ಯಾಣ ಮಂಟಪ ದಲ್ಲಿ ವ್ಯವಸ್ಥೆ ಅದು ಅಂತಹ ಇಂತಹ ಮಂಟಪ ಅಲ್ಲವೇ ಅಲ್ಲ ಯಾಲ್ಲವು ಎಸಿ ವ್ಯವಸ್ಥೆ ಮಂಟಪದಲ್ಲಿ ಒಳಗೆ ಎಸಿ ಇಲ್ಲದೆ ಇರುವ ಸ್ಥಳ ವೇ ಇಲ್ಲ.ಸ್ಟೇಷನ್ ದಿಂದ ಕಲ್ಯಾಣ ಮಂಟಪದ ವರೆಗೆ ಯಾಲ್ಲರು ಗೆ ಬಸ್ಸುಗಳು ಕಾರುಗಳು ಆಟೋ ಗಳು ವ್ಯವಸ್ಥೆ,ಮೂರು ದಿನಗಳ ಕಾಲ.17.ಮುಹೂರ್ತ ಬಹುತೇಕ ಗಣ್ಯರು ಉಪಸ್ಥಿತಿ.ಆಂಧ್ರಪ್ರದೇಶದ ಶೈಲಿ ಯಲ್ಲಿ ಔತಣಕೂಟ ವೆರೈಟಿ ತಿಂಡಿಗಳು ಹೇಳಲು ಅಗಿದೆ ಇರುವಷ್ಟು.
ಬೆಳಿಗ್ಗೆ ಟಿಫಿನ್ ಸೂಪರ್ ಮಾಡಿದ್ದರು.17.ರಾತ್ರಿ ಬಳ್ಳಾರಿ ಗೆ ವಾಪಸ್ ಮತ್ತೆ ಟೈನ್ ಯಲ್ಲಿ ಬಂದು ತಿಂಡಿ ವ್ಯವಸ್ಥೆ ಪಾರ್ಸಲ್ ಗಳು,ಸಣ್ಣ ತೊಂದರೆ ಕೂಡಾ ಆಗಿಲ್ಲ.
ನೂರಾರು ಜನರು ಕನಕ ದುರ್ಗ ದೇವಿ ದರ್ಶನ, ಶ್ರಾವಣ ಮಾಸದಲ್ಲಿ ಯಾಲ್ಲರು ಸಂತೋಷ. ಇನ್ನೂ ಉಳಿದ ಅವರು ಪ್ರತೀಕ ವಾಹನ ಗಳಲ್ಲಿ ಬಳ್ಳಾರಿ ಯಿಂದ ವಿಜಯವಾಡ ವರೆಗೆ ತುಂಬಾ ವಾಹನ ಗಳು ಬಂದಿದ್ದವು.
ಬಹುತೇಕರು ಕುಟುಂಬದ ಸದಸ್ಯರು ಜೊತೆಯಲ್ಲಿ ಮದುವೆ ಗೆ ಹಾಜರು,ಕುಟುಂಬದ ಸದಸ್ಯರು ತುಂಬಾ ಸಂತೋಷ ವಾಗಿದ್ದರು.
16.ರಂದು ರಾತ್ರಿ ಹೊಟೆಲ್ ಯಲ್ಲಿ ಪಾರ್ಟಿ ವ್ಯವಸ್ಥೆ.
ಯಾಲ್ಲವು ಇದ್ದವು,ಆಂಧ್ರಪ್ರದೇಶದ ಶೈಲಿಯ ನಾನ್ವೇಜ್ ಉಟದ ವ್ಯವಸ್ಥೆ,ಫಿಶ್, ಮಟನ್,ಫ್ರಾನ್ಸ್, ಚಿಕನ್, ಇತರೆ ಸೀ ಫುಡ್ ಗಳು.J.S.ಆಂಜನೇಯಲು ಅವರು ಸಾದಾರಣ ವ್ಯಕ್ತಿ ಯಂತೆ, ಸಾಧಾರಣವಾದ ಬಟ್ಟೆ ಭೂಷಣೆ ದಲ್ಲಿ ಇದ್ದು ಪ್ರತಿ ಒಬ್ಬರನ್ನು ಹತ್ತಿರ ದಲ್ಲಿ ಇದ್ದು ಗೌರವ ದಿಂದ ಮಾತನಡಿಸುತ್ತ ಇದ್ದರು ಮಕ್ಕಳು ಅವರ ಸಂಬಂದಿಕರು ಗಳು ಅವರ ಸ್ನೇಹಿತರು ಯಾಲ್ಲರು,ಇದೆ ರೀತಿಯಲ್ಲಿ ಗೌರವ ಕೊಟ್ಟಿದ್ದಾರೆ.
18.ರಂದು ಕೂಡಾ ಆಂಜನೇಯುಲು ಸಂಪ್ರದಾಯ ದಂತೆ ಬಂದು ಗಳು ಗೆ ರಿಸ್ಪಿ್ಷನ್ ವ್ಯವಸ್ಥೆ ಮಾಡಿದ್ದಾರೆ.
ಈ ಕಾರ್ಯಕ್ರಮ ಕ್ಕೆ ಡಿಕೆಸಿ,ಅವರು ಮತ್ತು ಇತರ ಬೆಂಗಳೂರು ಕಾಂಗ್ರೆಸ್ ನಾಯಕರ ದಂಡು ಬಂದು ಹೋಗಿದೆ ಏಂದು ತಿಳಿದು ಬಂದಿದೆ.
ಇಂತಹ ಅದ್ದೂರಿ ಮದುವೆ ಮಾಡಿದ್ದು ಜನರ ಮೆಚ್ಚಿಗೆ ಪಡೆದಿದೆ.
ನಮ್ಮ ಕೇಲ ನಾಯಕರು ಇದ್ದಾರೆ ಶ್ರೀ ಮಂತರು,ದಾನಿಗಳು ಇದ್ದಾರೆ,ಹಿಂದೆ ಮುಂದೆ ಬಾಡಿ ಗಾರ್ಡ್ ಗಳು,ಗನ್ ಮ್ಯಾನ್ ಗಳು,ಹತ್ತು ವಾಹನ ಗಳು ಇಟ್ಟುಕೊಂಡು ಬಿಲ್ಡಪ್ ಮಾಡುವ ನಾಯಕರುಗೆ ನೋಡಿದ್ದೇವೆ.
ಇಷ್ಟು ದೊಡ್ಡ ಸಮಾರಂಭಗಳಲ್ಲಿ, ಸಾದಾರಣ ಹಾಗಿ ಯಾರನ್ನು ಭೇಟಿ ಮಾಡಲು ಅಗುದೆ ಇರವ ವಾತವರಣ ಸೃಷ್ಟಿ ಮಾಡಿಕೊಂಡು ಇರುತ್ತಾರೆ.
ನೋಡುವ ಅವರಿಗೆ ತುಂಬಾ ಬಿಜಿಬಿಜಿ ಇದ್ದಾರೆ ಅನ್ನುವ ನಾಟಕ ನಾಯಕರು ಗೆ ನೊಡಿದ್ದಿವಿ.
ಕಾಲ್ ಮಾಡಿದರೆ ಪಿಎ ಗಳು ಅವರ ಅಭಿಮಾನಿಗಳು ರಿಸರ್ವ್ ಮಾಡಿ,ನೆಗ್ಲಟ್ ಉತ್ತರ ಕೊಡುವ ದಿನಗಳ ಇದ್ದಾವೆ.
JS.ಕೂಡ, ರಾಜಕೀಯ, ಆರ್ಥಿಕ ದಲ್ಲಿ ಮೇಲೆ ಇದ್ದಾರೆ,ಇವರಿಗೆ ಮತ್ತೊಂದು ಶ್ರೀಮಂತರ ಕುಟುಂಬ ಸಿಕ್ಕಿದ್ದು ರಾಜಕೀಯ ವಲಯದಲ್ಲಿ ಚರ್ಚೆ ಗೆ ಗ್ರಾಸವಾಗಿದೆ.
ಪ್ರಸ್ತುತ ರಾಜಕೀಯ ವಿದ್ಯಮಾನ ಗಳಲ್ಲಿ ಪಕ್ಷ ಟಿಕೆಟ್ ನೀಡಿದರೆ,ಈಬಾರಿ ಮತ್ತೊಮ್ಮೆ ಚಿನ್ನದ ಅಂಗಡಿ ಗಳು,ಹಬ್ಬ ಮಾಡಿಕೊಳ್ಳುವ ಸಾಧ್ಯತೆ ಗಳು ಇದ್ದಾವೆ ಅನ್ನುವ ಮಾತುಗಳು ಹಳ್ಳಿ ಕಟ್ಟೆಯಲ್ಲಿ ಕೇಳಿ ಬರುತ್ತವೆ. (ಕೆ.ಬಜಾರಪ್ಪ ನ್ಯೂಸ್ ಬ್ಯೂರೋ ಕಲ್ಯಾಣ ಕರ್ನಾಟಕ.)