ಯಾರು ಅತಂಕ ಪಡಬೇಡಿ ಪಾಲಿಕೆ ಸದಸ್ಯ ಹನುಮಂತಪ್ಪ.
ರಸ್ತೆ ಅಪಘಾತ ಓರ್ವ ಸ್ವಾಮಿ ಮೃತಿ12, ಸ್ವಾಮಿ ಗಳಗೆ ಗಾಯಗಳು.* ಬಳ್ಳಾರಿ ಮೂಲದ ಕಪ್ಪ ಗಲ್ ರಸ್ತೆಯ ಬ್ರಹ್ಮ ಯ್ಯ ಗುಡಿ ದಿಂದ 40 ಜನ ಮೇಲ್ಪಟ್ಟು ಸ್ವಾಮಿಗಳು ಅಯ್ಯಪ್ಪ ದರ್ಶನ ಕ್ಕೆ ತೆರಳಿದ್ದರು,ದರ್ಶನ ನಂತರ ರಾಮೇಶ್ವರ ದೇವಾಲಯ ದೇವಾಲಯ ನೋಡಲು ತೆರಳಿದ್ದರು, ಮಧ್ಯರಾತ್ರಿ ರಸ್ತೆ ಅಪಘಾತ ಸಂಬಂಧಿಸಿದ ಹಿನ್ನೆಲೆ ಓರ್ವ ಸ್ವಾಮಿ ಮೃತಪಟ್ಟ ಇದ್ದಾರೆ,12 ಜನರ ಗೆ ಗಾಯಗಳು ಅಗಿದ್ದಾವೆ ಏಂದು ಬಲ್ಲ ಮೂಲಗಳು ಮಾಹಿತಿ ತಿಳಿದು ಬಂದಿದೆ.
ಗಾಯಳಗಳು ತಮಿಳು ನಾಡಿನ ಆಸ್ಪತ್ರೆ ಯಲ್ಲಿ ಇದ್ದಾರೆ.
ಅವರು ಬಳ್ಳಾರಿ ಗೆ ಬರಲು,ಕಪ್ಪಗಲ್ ರಸ್ತೆಯ ಪಾಲಿಕೆ ಸದಸ್ಯ ಹನುಮಂತ ಪ್ಪ ಅವರು ಮತ್ತೊಂದು ಪ್ರತ್ಯೇಕ ಬಸ್ಸು ವ್ಯವಸ್ಥೆ,ಅಲ್ಲಿಯ ಗಾಯಳಗಳುಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಯಾಲ್ಲವು ಪ್ರಯತ್ನ ಮಾಡಲಾಗಿದೆ,900 ಕಿಮೀ ದೂರ ಇರುವ ಹಿನ್ನೆಲೆಯಲ್ಲಿ ತಕ್ಷಣವೇ ಸಂಪರ್ಕ ಮತ್ತೊಂದು ಸ್ವಲ್ಪ ವಿಳಂಬ ಆಗುತ್ತದೆ, ಅಷ್ಟೇ ಬಿಟ್ಟರೆ ನಮ್ಮ ಸ್ವಾಮಿ ಗಳಗೆ ಯಾವುದೇ ತೊಂದರೆ ಆಗದಂತೆ ಶತ ಪ್ರಯತ್ನಗಳು ಮಾಡುತ್ತಿವಿ ಏಂದು ಯಾರು ಅತಂಕ ಬೇಡ ಎಂದು ತಿಳಿಸಿದ್ದಾರೆ. (ಕೆ.ಬಜಾರಪ್ಪ ವರದಿಗಾರರು.)