*ಬಳ್ಳಾರಿ ವಿಮ್ಸ್ ಆಸ್ಪತ್ರೆ ಯಲ್ಲಿ ಯಾವುದೇ ನಿರ್ಲಕ್ಷ್ಯ ದಿಂದ ಸಾವುಗಳು ಆಗಿಲ್ಲ ಡಾ” ಗಂಗಾಧರ ಗೌಡ.* ಬಳ್ಳಾರಿ(14) ವಿಮ್ಸ್ ಆಸ್ಪತ್ರೆ ಯಲ್ಲಿ ಮಂಗಳವಾರ ರಾತ್ರಿ ಕೇಲ ವಾರ್ಡ್ ಗಳಲ್ಲಿ ವಿದ್ಯುತ್ ವ್ಯತ್ಯಯ ಆಗಿತ್ತು, ಅದರೆ ಅದರಿಂದ ಯಾವುದೇ ರೋಗಿಗಳು ಗೆ ತೊಂದರೆ ಆಗಿಲ್ಲ, ತಕ್ಷಣವೇ ಜನರೇಟರ್ ಮೂಲಕ ವಿದ್ಯುತ್ ಸರಬರಾಜು ಮಾಡಲಾಗಿತ್ತು, ಆದರೆ ಅದರಿಂದ ಯಾವುದೇ ಸಾವು ಗಳು ಸಂಭವಿಸಿಲ್ಲ.
ವಿದ್ಯುತ್ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ರೋಗಗಳನ್ನು ಮತ್ತೊಂದು ವಾರ್ಡ್ ಗೆ ಶಿಫ್ಟ್ ಮಾಡಲಾಯಿತು.
ವಿದ್ಯುತ್ ವ್ಯತ್ಯಯ ದಿಂದ ರೋಗಿಗಳು ಗೆ ಅರೋಗ್ಯ ವಿಚಾರದಲ್ಲಿ ಹೆಚ್ಚು ಕಡಿಮೆ ಅಗಿ ಸಾವುಗಳು ಅಗಿದ್ದಾವೆ ಅನ್ನುವುದು ಸುಳ್ಳು ವದಂತಿಗಳು ಏಂದು ನ್ಯೂಸ್9ಟುಡೇ ಗೆ ತಿಳಿಸಿದ್ದಾರೆ.
ಇದೆ ಸಂದರ್ಭದಲ್ಲಿ ವಿಮ್ಸ್ ಯಲ್ಲಿ ಕೇಲ ಭಾಗಗಳಲ್ಲಿ ಹಳೆ ವೈ ರಿಂಗ್ ಇದೇ ಸಣ್ಣಪುಟ್ಟ ವ್ಯತ್ಯಾಸಗಳು ಆಗುತ್ತವೆ ಅವುಗಳನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ, ಕರ್ತವ್ಯ ದಲ್ಲಿ ಲೋಪ ದೋಷಗಳು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ಮಾಡಲಾಗುತ್ತದೆ ಏಂದರು.
ಮೃತ ಪಟ್ಟಿ ರೋಗಿಗಳು ದೀರ್ಘ ಕಾಲದ ರೋಗಿಗಳು, ಮತ್ತು ಇತರ ಕಾರಣ ಗಳು ದಿಂದ, ಸಾದಾರಣ ವಾಗಿ ನಮ್ಮ ವಿಮ್ಸ್ ಆಸ್ಪತ್ರೆ ಯಲ್ಲಿ ಸಾವುಗಳು ಆಗುತ್ತವೆ,ಅವುಗಳು ವೈದ್ಯ ನಿರ್ಲಕ್ಷ್ಯ ತ ಸಾವುಗಳು ಅಲ್ಲವೆಂದು ತಿಳಿಸಿದರು. (ಕೆ.ಬಜಾರಪ್ಪ ವರದಿಗಾರರು)