*ಕೈಗಾರಿಕಾ ನೀತಿ 2020-25.ಜಾಗೃತಿ ಶಿಬಿರಕ್ಕೆ ಚಾಲನೆ.* ಬಳ್ಳಾರಿ(20) ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಹಾಗೂ ಬಿರೋಆಫ್ ಇಂಡಿಯನ್,ಸ್ಟಾಂಡರ್ಡ್, ಮತ್ತು,ಟೆಕ್ಸಾಸ್ ಬೆಂಗಳೂರು ಇವರ,ಸಂಯುಕ್ತ ಆಶ್ರಯದಲ್ಲಿ, ಜಿಪಂ ಸಭಾಂಗಣ ದಲ್ಲಿ ಏರ್ಪಡಿಸಿದ್ದ ಒಂದು ದಿನ ಕೈಗಾರಿಕಾ ನೀತಿ ಜಾಗೃತಿ ಶಿಬಿರ ಕ್ಕೆ ನಗರ ಶಾಸಕ ಸೋಮಶೇಖರ್ ರೆಡ್ಡಿ, ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ, ಎಸ್ಪಿ ಸೈದುಲ್ಲ ಅಡಾವತ್.ಸಿಇಓ.ಲಿಂಗಮೂರ್ತಿ,ಶ್ರೀನಿವಾಸ್ ರಾವ್. ಡಿಐಸಿ.ಸೋಮಶೇಖರ್ ಮತ್ತಿತರ ಅಧಿಕಾರಿಗಳು ಚಾಲನೆ ನೀಡಿದರು.ಈಸಂದರ್ಭದಲ್ಲಿ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ, ಬ್ಯಾಂಕ್ ಗಳು ದಿಂದ ಪಡೆದ ಕೊಳ್ಳುವ ಸಾಲವನ್ನು ಉದ್ಯಮಿಗಳು ಗೆ ಬಳಕೆ ಮಾಡಿಕೊಂಡು, ಆರ್ಥಿಕ ವಾಗಿ ಬೆಳೆಯಬೇಕು. ಸಬ್ಸಿಡಿ ಸಿಗುತ್ತದೆ ಏಂದು,ತಪ್ಪು ದಾರಿಯಲ್ಲಿ ಹೊಗಬಾರದು,ಸಾಲು ತೆಗೆದುಕೊಂಡು ಕಟ್ಟದೆ ಇದ್ದರೆ,ನ್ಯಾಯಾಲಯ ಗಳು ಸುತ್ತಲೂ ಹೊಗಬಾರದು ಅಂದರು. ಇಂಡಸ್ಟ್ರೀಸ್ ಇದ್ದರೆ ಸಾವಿರಾರು ಮಂದಿ ಗೆ ಉದ್ಯೋಗ ಗಳು ಸಿಗುತ್ತವೆ ಅಂದರು.ಸಂದರ್ಭದಲ್ಲಿ ಉದ್ಯಮಿಗಳು,ಶ್ರೀನಿವಾಸ ರಾವ್ (ವಾಸು)ಪಿ,ವಿ.ರಾವು.ರಮೇಶ್ ಗೋಪಾಲ್, ಮಂಜುನಾಥ್, ಹನುಮಂತ ರೆಡ್ಡಿ. ಮತ್ತಿತರ ಅಧಿಕಾರಿಗಳು,ಉದ್ಯಮಿಗಳು ಉಪಸ್ಥಿತಿ ಇದ್ದರು.( ಕೆ ಬಜಾರಪ್ಪ ವರದಿಗಾರರು)
News 9 Today > State > ಕೈಗಾರಿಕಾ ನೀತಿ 2020-25.ಜಾಗೃತಿ ಶಿಬಿರಕ್ಕೆ ಚಾಲನೆ.
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025