ಹೊಂದಾಣಿಕೆ ಕೊರತೆ ದಿಂದಲೆ ಚುನಾವಣೆ!! ಆ.25ಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ.
ಬಳ್ಳಾರಿಆ.(23)ಅಖಿಲ ಭಾರತ ವೀರಶೈವ- ಶ್ರೀಂಗಾಯತ ಮಹಾಸಭೆಯ ಬೆಂಗಳೂರು, ಕರ್ನಾಟಕ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಯ ಸಾಮಾನ್ಯ ಸದಸ್ಯರ ಚುನಾವಣೆಯು ಆಗಸ್ಟ್ 25 ರಂದು ನಡೆಯಲಿದೆ.ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ನಡೆಯಲಿದೆ ಎಂದು ಬಳ್ಳಾರಿ ಜಿಲ್ಲೆಯ ಸ್ಪರ್ಧೆಯ ಮುಖಂಡರು ಗೋನಾಳ್ ರಾಜಶೇಖರ ಗೌಡ ದೂರವಾಣಿ ಮೂಲಕ ತಿಳಿಸಿದ್ದಾರೆ.
ಚುನಾವಣೆಗೆ
ಜಿಲ್ಲೆಯ ಮತಗಟ್ಟೆ ಅಧಿಕಾರಿಗಳನ್ನ ನೇಮಕ ಮಾಡಲಾಗಿದ್ದು, ಚುನಾವಣೆ ಪ್ರಕ್ರಿಯೆಯು ಪ್ರಗತಿಯಲ್ಲಿದೆ.
ಕಾರ್ಯನಿರ್ವಾಹಕ ಸಮಿತಿಯ 27 ಸ್ಥಾನಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 57 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಒಬ್ಬರು 27 ಜನರಿಗೆ ಗರಿಷ್ಠ ಮತ ಚಲಾಯಿಸಲು ಹಕ್ಕುಳ್ಳವರಾಗಿರುತ್ತಾರೆ.
ಅದೇ ದಿನದಂದು ಮತಗಳ ಎಣಿಕೆ ಕಾರ್ಯವು ನಡೆಯಲಿದ್ದು, ಎಲ್ಲಾ ಜಿಲ್ಲಾ ಮತಕೇಂದ್ರ ಗಳಿಂದ ವರದಿಗಳನ್ನು ಪಡೆದು ಅಂತಿಮವಾಗಿ ಮತಕೇಂದ್ರಗಳಿಂದ ಸ್ವೀಕರಿಸಿದ ಮತಗಳನ್ನು ಕ್ಲೋಡಿಕರಿಸಿ ಜಯಶಾಲಿಗಳಾದ ಅಭ್ಯರ್ಥಿಗಳ ಹೆಸರುಗಳನ್ನು ಬೆಂಗಳೂರಿನಲ್ಲಿರುವ ಮಹಾಸಭೆಯ ಕೇಂದ್ರ ಕಛೇರಿಯಲ್ಲಿ ಘೋಷಿಸಲಾಗುವುದು ಎಂದು ತಮ್ಮ ಜಿಲ್ಲೆಯ ಅರ್ಹ ಮತದಾರರು ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಮಾಡಬೇಕು ಎಂದು ತಿಳಿಸಿದ್ದಾರೆ.
ಹೊಂದಾಣಿಕೆ ಕೊರತೆ ದಿಂದ ಚುನಾವಣೆ ನಡೆಯುತ್ತದೆ!!. ಅತಿಹೆಚ್ಚಿನ ಸದಸ್ಯರು ಇರುವ ಕೇಂದ್ರ ಗಳು ಗೆ ಎರಡು ಸ್ಥಾನ ಕೊಡಬೇಕು ಅನ್ನುವ ಬೇಡಿಕೆ ಇಡಲಾಯಿತು ಆದರೆ ರಾಜ್ಯದ ಮಟ್ಟದಲ್ಲಿ ಕೆಲ ಜಿಲ್ಲೆ ಗಳು ಒಪ್ಪಲಿಲ್ಲ, ಅದಕ್ಕೆ ಚುನಾವಣೆ ಮಾಡಬೇಕು ಅಗಿದೆ, ರಾಜ್ಯ ಕಾರ್ಯನಿರ್ವಾಹಕ ಸಮತಿ ಸಾಮಾನ್ಯ ಸದಸ್ಯರ ಚುನಾವಣೆಗೆ ಇದು ಮೊದಲ ಚುನಾವಣೆ ಇತಿಹಾಸದಲ್ಲಿ.!!.
32000 ಸಾವಿರ ಸದಸ್ಯರು ಮತಮಾಡಬೇಕು ಆಗಿರುತ್ತದೆ. ಪ್ಯಾನಲ್ ಮಾಡಿಕೊಂಡು ಈಶ್ವರ್ ಖಂಡ್ರೇ ಅವರ ಕಾಂಗ್ರೆಸ್ ಪ್ಯಾನಲ್ ಮಾಡಿಕೊಂಡರು. ನಮ್ಮ ಜಿಲ್ಲೆಯಲ್ಲಿ ಕೂಡ ಚುನಾವಣೆ ಆಗದಂತೆ ಮಾಡೋಣ ಎಂದು ಪ್ರಯತ್ನ ಮಾಡಲಾಯಿತು ಮೊನ್ನೆ ಚುನಾವಣೆಯಲ್ಲಿ ಸ್ವಲ್ಪ ಮತಗಳ ದಲ್ಲಿ ಹಿನ್ನಡೆ ಅಗಿರವ ಅಭ್ಯರ್ಥಿಗಳು ಗೆ ಹೇಳಲಾಯಿತು, ಕೇಳಲಿಲ್ಲ.
ಪಕ್ಕದ ಜಿಲ್ಲೆ ವಿಜಯನಗರ ದಲ್ಲಿ ಜಿಲ್ಲಾ ಅಧ್ಯಕ್ಷರ ಚುನಾವಣೆ ಹೊಂದಾಣಿಕೆ ದಿಂದ ಮಾಡಲಾಯಿತು ಚುನಾವಣೆ ನಡೆಯಲಿಲ್ಲ ಬಳ್ಳಾರಿಯಲ್ಲಿ ನಡೆಯಿತು.
ಪಂಚಾಕ್ಷರಪ್ಪ ಅವರು ಜಿಲ್ಲಾ ಅಧ್ಯಕ್ಷರು ಆಗಿದ್ದಾರೆ. ನಾವು ಯಾಲ್ಲ ಮುಖಂಡರು ನೇತೃತ್ವದಲ್ಲಿ,ಅತಿಹೆಚ್ಚಿನ ಸಮಾಜದ ಅಣ್ಣ ತಮ್ಮಂದಿರು ಆಶೀರ್ವಾದ ದಿಂದ ಚುನಾವಣೆ ಗೆ ಸ್ಪರ್ಧೆ ಮಾಡಲಾಯಿತು ಎಂದರು.
ಒಂದು ಬಣದಲ್ಲಿ ಯಾವುದಕ್ಕೆ ಸ್ಪರ್ಧೆ ಮಾಡದೆ ಇರುವ ಸದಸ್ಯರು ಸ್ಪರ್ಧೆ ಮಾಡಿದ್ದಾರೆ,ಅನುಭವ ಇರುವ ಅವರು ನಾವ ಅಗುತ್ತಿವಿ.
ಮತದಾರರ ಒಲವು ನಮಗೆ ಇದೆ ಎಂದರು. ಈಬಾರಿ ಚುನಾವಣೆ ಬಳ್ಳಾರಿ ಕಾಂಗ್ರೆಸ್‌ನ ಟೀಮ್ ಗೆ ಪ್ರತಿಷ್ಠಿತ ವಿಚಾರ ಅಗಿದೆ.