*ಸಂವಿಧಾನದ ದಿನಾಚರಣೆ ಅದ್ದೂರಿಯಾಗಿ ಆಚರಣೆ ಮಾಡಿದ.ಇ.ಓ ಬಸಪ್ಪ.* ಬಳ್ಳಾರಿ(27) ಮಂಗಳವಾರ ನಡೆದ ” ಸಂವಿಧಾನದ ದಿನಚಾರಣೆ” ಕಾರ್ಯಕ್ರಮ ವನ್ನು ನಗರದ ಕೊಟೆ ಪ್ರದೇಶದಲ್ಲಿ ಇರುವ ತಾಲ್ಲೂಕು ಪಂಚಾಯತಿ ಕಚೇರಿ ಆವರಣದಲ್ಲಿ, ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಇ.ಓ
ಬಸಪ್ಪ, ವರದಿಗಾರರು, ಪಿ.ಡಿ.ಓ ಗಳು ಮತ್ತು ಸಿಬ್ಬಂದಿ, ಗ್ರಾಮ ಪಂಚಾಯತಿ ಕೆಲ ಸದಸ್ಯರು ಸಂಘಟನೆಯ ಕೆಲ ಮುಖಂಡರು, ಪಾಲ್ಗೊಂಡಿದ್ದರು. ಸಹಿ ಅಭಿಯಾನ ಮಾಡುವ ಮೂಲಕ ಅದ್ದೂರಿ ಆಚರಣೆ ಮಾಡಿದರು.ಈ ಸಂದರ್ಭದಲ್ಲಿ ಸುವರ್ಣ ಟೈಮ್ ಆಫ್ ಕರ್ನಾಟಕ ವರದಿಗಾರ,ಪತ್ರಕರ್ತರ ಸಂಘದ ಉಪಾಧ್ಯಕ್ಷರು, ಕೆ.ಬಜಾರಪ್ಪ, ಮಹನಂದಿ ಕೊಟ್ಟಂ ರಾಮು,ಶೇಕ್ಷಾ.ಶಂಕರ ಬಂಡೆ ಗೌಡ ಗೋನಾಳ ಗೌಡ ಮತ್ತಿತರರು ಉಪಸ್ಥಿತಿ ಇದ್ದರು.
News 9 Today > State > ಸಂವಿಧಾನದ ದಿನಾಚರಣೆ ಅದ್ದೂರಿಯಾಗಿ ಆಚರಣೆ ಮಾಡಿದ.ಇ.ಓ ಬಸಪ್ಪ.
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025