ತೋರಣಗಲ್ಲು ಸ್ಟೇಷನ್ ನಿವಾಸಿಗಳ ಭವಿಷ್ಯ ನಿರ್ಧಾರ.ನೂರಾರು ಸಂಖ್ಯೆಯ ಮನೆಗಳು,ಅಂಗಡಿ ಗಳು ಮೇಲೆ ಜೆಸಿಬಿ ಗಳ ಗರ್ಜನೆ ಗೆ ಸಿದ್ದ ವಾಗಿವೆ. ಬಳ್ಳಾರಿ /ತೋರಣಗಲ್ಲು (3) ಸಂಡೂರು ತಾಲೂಕಿನ ತೋರಣಗಲ್ಲು ಸ್ಟೇಷನ್ ವ್ಯಾಪ್ತಿಯಲ್ಲಿ ನೂರಾರು ವರ್ಷಗಳ ದಿಂದ ಜೀವನ ಮಾಡುತ್ತ ಅಲ್ಲಿಯೇ ಮನೆಗಳು, ಅಂಗಡಿ ಗಳು ನಿರ್ಮಾಣ ಮಾಡಿಕೊಂಡು ಇದ್ದಾರೆ, ಆದರೆ ಕೆಲ ವರ್ಷಗಳ ದಿಂದ ಅಂದಾಜು 9.ಏಕೆರೆ ಪ್ರದೇಶ ಖಾಸಗಿ ಅವರದ್ದು ಎಂದು ಬಯಲು ಗೆ ಬಂದಿದೆ ಇದಕ್ಕೆ ರಾಂಪೂರ ಮೂಲದ ಮಾಲಿಕತ್ವದ ಒಬ್ಬರು ನ್ಯಾಯಾಲಯ ದಿಂದ ತೆರವು ಗೊಳಿಸಲು ಆದೇಶ ತೆಗೆದುಕೊಂಡು ಬಂದಿದ್ದು ಜನರಲ್ಲಿ ಗೊಂದಲ ವಾತಾವರಣ, ಜೀವನ ಪಾಡು ಮುಂದೆ ಏನು ಅನ್ನುವ ಆತಂಕ ದಲ್ಲಿ ಇದ್ದಾರೆ, ಮಂಗಳವಾರ ತೆರವು ಕಾರ್ಯಕ್ರಮ ಕ್ಕೆ ಸಿದ್ದತೆ ನಡೆದಿದೆ, ಪೋಲಿಸ್ ಸಿಬ್ಬಂದಿ ಕೂಡ ಸಿದ್ದವಾಗಿದ್ದಾರೆ,ಇಂದು ಜನ ಪ್ರತಿನಿಧಿಗಳು, ಅಧಿಕಾರಿಗಳು ಏನು ಮಾಡುತ್ತಾರೆ ಏಂದು ಕಾದು ನೋಡಬೇಕು ಅಗಿದೆ.ಸಂಘ ಸಂಸ್ಥೆಗಳು ಕೂಡ ಜನರ ಪರವಾಗಿ ನಿಂತು ಬೆಂಬಲ ಕೊಡುತ್ತ ಇದ್ದಾರೆ. ನ್ಯಾಯಾಲಯದ ಆದೇಶ ಇಂದು ಜನರ ಗೆ ಕತ್ತಲು ಮಾಡಿದೆ.ಇದರ ವಾಸ್ತವ ಮಾಹಿತಿ ಬಹಿರಂಗ ಆಗಬೇಕು ಆಗಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)
News 9 Today > State > ತೋರಣಗಲ್ಲು ಸ್ಟೇಷನ್ ನಿವಾಸಿಗಳ ಭವಿಷ್ಯ ನಿರ್ಧಾರ.ನೂರಾರು ಸಂಖ್ಯೆಯ ಮನೆಗಳು,ಅಂಗಡಿ ಗಳು ಮೇಲೆ ಜೆಸಿಬಿ ಗಳ ಗರ್ಜನೆ ಗೆ ಸಿದ್ದ ವಾಗಿವೆ.
ತೋರಣಗಲ್ಲು ಸ್ಟೇಷನ್ ನಿವಾಸಿಗಳ ಭವಿಷ್ಯ ನಿರ್ಧಾರ.ನೂರಾರು ಸಂಖ್ಯೆಯ ಮನೆಗಳು,ಅಂಗಡಿ ಗಳು ಮೇಲೆ ಜೆಸಿಬಿ ಗಳ ಗರ್ಜನೆ ಗೆ ಸಿದ್ದ ವಾಗಿವೆ.
Bajarappa03/12/2024
posted on
