*ನಾಲ್ಕು ಹುಲಿ ಮರಿಗಳು ಗ್ರಾಮಸ್ಥರ ಮನೆಯಲ್ಲಿ.!!*
ಬಳ್ಳಾರಿ.(6)ಆಂದ್ರಪ್ರದೇಶದ ಕರ್ನೂಲು ಹತ್ತಿರ ಇರುವ
ನಂದ್ಯಾಲ ಜಿಲ್ಲೆ,
ಆತ್ಮಕೂರು ಅರಣ್ಯ ವಿಭಾಗದ ಅಡಿಯಲ್ಲಿ
ಪೆದ್ದ ಗುಮ್ಮಡಪುರದ ಬಳಿಯ ನಲ್ಲಮಲ್ಲ ಅರಣ್ಯದಿಂದ ಹೊರಬರುತ್ತಿರುವ ಹುಲಿ ಮರಿಗಳು ಹಾಗೂ ಗ್ರಾಮದ ಸಮೀಪದ ಕಾಶಿ ಹುಲ್ಲಿನಲ್ಲಿ ಅಡಗಿ ಕುಳಿತಿರುವ ಹುಲಿ ಮರಿಗಳು. ಗ್ರಾಮಸ್ಥರು ನೋಡಿ ನಾಯಿಗಳು ದಾಳಿ ಮಾಡದಂತೆ ಪುಟ್ಟಿಗಳಲ್ಲಿ ಭದ್ರ ಮಾಡಿ ಒಂದು ರೂಮ್ ನಲ್ಲಿ ಇಟ್ಟು ಅರಣ್ಯ ಅಧಿಕಾರಿಗಳು ಗೆ ಮಾಹಿತಿ ಕೊಟ್ಟು ರಕ್ಷಣೆ ಮಾಡಿದ್ದಾರೆ.ಮುದ್ದಾದ ನಾಲ್ಕು ಹುಲಿ ಮರಿಗಳು ನೋಡಿದ ಜನರು ಅವುಗಳನ್ನು ಮುದ್ದು ಕೊಟ್ಟು ಸಂಭ್ರಮದಲ್ಲಿ ಮೂಣಿಗಿದ್ದಾರೆ. ಈ ಪ್ರದೇಶದಲ್ಲಿ ಹುಲಿಗಳು ಕರಡಿಗಳು ಇನ್ನೂ ಮುಂತಾದ ಅರಣ್ಯ ಪ್ರಾಣಿಗಳು ತುಂಬಾ ಇರುವ ಜೊನ್.
ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.