ಗಾಲಿ ಜನಾರ್ದನ ರೆಡ್ಡಿಯವರ ಮ್ಯಾಚ್ ಆರಂಭ ಅಗಿದೆ. ಬಳ್ಳಾರಿಯ ಟ್ಯಾಂಕ್ ಬಂಡೆ ರಸ್ತೆ ಮರಿಸ್ವಾಮಿ ಮಠ ಪ್ರದೇಶದಲ್ಲಿ ಅರುಣಾ ಲಕ್ಷ್ಮೀ ಅಭ್ಯರ್ಥಿ ಪರ ಮಗಳು ಬ್ರಹ್ಮಿಣಿ ಮನೆ ಮನೆಗೆ ಸೀರೆ ಹಂಚಿದರು,ಅಂದಾಜು 1500 ರೂ ಬೆಲೆ ಇರಬಹುದು.
ನಗರದ ಯಾಲ್ಲ ಕಡೆ ಹಂಚಿಕೆ ಮಾಡುತ್ತಾರೆ ಅನ್ನುವ ಮಾಹಿತಿ ಇದೇ.ಮೊದಲೆ ಟೋಕೆನ್ ಕೊಟ್ಟು ತದನಂತರ ಮನೆ ಬಾಗಿಲು ಗಳ ಗೆ ಬಂದು ಸೀರೆ ಹಂಚಿಕೆ ಮಾಡುತ್ತಾರೆ.ತಾಯಿ ಮಗಳು ಕದನದಲ್ಲಿ ನಿಂತು ಸಮರಕ್ಕೆ ಸಿದ್ದ ಅನ್ನುವ ಸಂದೇಶ ರವಾನೆ ಮಾಡಿದ್ದಾರೆ. ವಿರೋಧಿ ಗಳು ಬೆಡ್ ಶೀಟುಗಳು ಹಾಕಿಕೊಂಡು… ಇರಬೇಕು ಅಗಿದೆ.(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)