*ಅಕ್ರಮ ಇಸ್ಪೀಟ್,ದಂದೆ ಗಳು, ಜೂಜಗಾರನ ಮೇಲೆ ಮಾಲಿಕರು ದಿಂದ ಹಲ್ಲೆ.!!ಪೋಲಿಸರು ಗಪ್,ಚುಪ್!!.* ಬಳ್ಳಾರಿ (23).ನಗರದ ಕಾಕರ್ಲ ತೋಟದ ಹತ್ತಿರ ದಲ್ಲಿ ಬರುವ,ಗ್ರಾಮೀಣ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೈಪಾಸ್ ರಸ್ತೆ ಇಂಡಸ್ಟ್ರಿ ಯಲ್ ಏರಿಯಾ ಗಳಲ್ಲಿ ಪೋಲಿಸರು,ರಾಜಕಾರಣಿ ಗಳ,ಕೃಪೆ ಯಿಂದ ವ್ಯಾಪಕವಾಗಿ ಅಕ್ರಮ ಇಸ್ಪೀಟ್ ದಂದೆ ಗಳು ರಾಜರೋಷವಾಗಿ ಹಗಲು ಸಮಯದಲ್ಲೇ, ನಡೆಯುತ್ತಾ ಇದ್ದಾವೆ.
ಇದಕ್ಕೆ ದೊಡ್ಡ ಮಟ್ಟದಲ್ಲಿ ಠಾಣೆಗೆ ಗಳ ಗೆ ಮಾಮೂಲು ಕೊಡಬೇಕು ಅನ್ನುವ ಒಪ್ಪಂದದ ಮೇಲೆ ಕರಾರು ಅಗಿ ಇರುತ್ತದೆ.
ಸೋಮವಾರ ನಗರದ ಬೈಪಾಸ್ ರಸ್ತೆ ಯಲ್ಲಿ ನಡೆಯುತ್ತಿರುವ ಇಸ್ಪೀಟ್ ಅಡ್ಡಗೆ ಒಬ್ಬ ಆಟಗಾರ ಹೋಗುತ್ತಾನೆ,
ಅವ್ಯಕ್ತಿ ಕೂಡ ತುಂಬಾ ನೈಪುಣ್ಯತೆ ಇರುವ ವ್ಯಕ್ತಿ, ಆಟದ ಸಮಯದಲ್ಲಿ ಅಲ್ಲಿ ಏನು ಅಗಿದಿಯೋ ಗೊತ್ತಿಲ್ಲ??.
ಅದರೆ ಬಲ್ಲ ಮೂಲ ಗಳು ಮಾಹಿತಿ ಮೇರೆಗೆ ಕೌಂಟ್ ಪಾಯಿಂಟ್ ಗಳು ಲೆಕ್ಕ ಮಾಡವ ಸಮಯದಲ್ಲಿ, ಇತನಗೆ ಇನ್ನೂ ಆಟ ಮುಂದೆ ವರೆಸಲು ಅವಕಾಶ ಇದ್ದರೂ ಕೂಡ, ಒತ್ತಾಯ ಪೂರ್ವಕವಾಗಿ, ತಮಗೆ ಅವಕಾಶ ಇಲ್ಲ ತೊಲಗವಂತೆ,ದೌರ್ಜನ್ಯ ಮಾಡಿದ್ದಾರೆ ಅನ್ನವದು ಮಾಹಿತಿ,ಇದಕ್ಕೆ ಅವರು ವಿರೋಧ ಮಾಡಿದ್ದಾರೆ,ನನಗೆ ಅವಕಾಶ ಇದೇ ನಾವು ಕೂಡ ಹಣವನ್ನು ಕೊಟ್ಟು ಆಡುತ್ತಾ ಇದ್ದಿವಿ,ನಮ್ಮನ್ನು ಮೋಸದಿಂದ, ಹೊರಗೆ ಹಾಕುತ್ತ ಇದ್ದರಿ,ತಮಗೆ ಬೇಕು ಅಗಿರವ ಅವರ ಗೆ ಆಟದಲ್ಲಿ ಅನುಕೂಲವಾಗುವಂತೆ ,ಮತ್ತು ವಂಚನೆ ದಿಂದ ಹಣವನ್ನು ತೆಗೆದ ಕೊಳ್ಳುವ ಪ್ರಯತ್ನವನ್ನು ಮಾಡುತ್ತ ಇದ್ದರಿ ಏಂದು ವಾದ ಮಾಡಿದ್ದಾರೆ ಅನ್ನುವುದು ಈವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ.
ಐದು ರಿಂದ ನಾಲ್ಕು ಜನರು ದಂದೆ ಯಲ್ಲಿ ತೊಡಗಿರುವ ಮಾಲಿಕರು ಅಗಿರವ ಅವರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು, ಕಿವಿ ಯಲ್ಲಿ ರಕ್ತ ಹರಿಯುವಂತೆ, ಪ್ರಾಣಕ್ಕೆ ಅಪಾಯ ಆಗುವ ನಿಟ್ಟಿನಲ್ಲಿ ಹಲ್ಲೆ ಮಾಡಿದ್ದರೆ ಅನ್ನವದು ತಿಳಿದು ಬಂದಿದೆ.
ತಕ್ಷಣವೇ ಆಸ್ಪತ್ರೆ ಗೆ ದಾಖಲೆ ಆಗಿದ್ದಾರೆ
ತದನಂತರ ಪೋಲಿಸ್ ವರಿಷ್ಠ ಅಧಿಕಾರಿಗಳ ಗೆ ದೂರು ಕೊಟ್ಟಿದ್ದಾರೆ,ಆದರೆ ಏನು ಪ್ರಯೋಜನ ಆಗಿಲ್ಲ, ಗ್ರಾಮೀಣ ಠಾಣೆ ಗೆ ಹೊಗಿದ್ದರು,ಅವರು ಕೂಡ ಕಥೆ ಉಲ್ಟಾ ಮಾಡಿ ನೊಂದ ವ್ಯಕ್ತಿ ಗೆ ಸಿನಿಮಾ ತೋರಿಸಿದ್ದಾರೆ ಎಂದು ತಿಳಿದು ಬಂದಿದೆ.
ಅನಧಿಕೃತ ಇಸ್ಪೀಟ್ ದಂದೆ ಗಳು,ನಡೆಸುವ ಅಧಿಕಾರ ಯಾರು ಕೊಟ್ಟಿದ್ದು..??ಇಂತಹ ಅಕ್ರಮ ದಂದೆ ಗಳು ಗೆ ಅವಕಾಶವನ್ನು ಮಾಡಿಕೊಟ್ಟು ಪ್ರಾಣ ಅಪಾಯ ಗಲಾಟೆ ಗಳು ಗೆ ಪೋಲಿಸರು ಸಾಥ್ ನೀಡುವ ವ್ಯವಸ್ಥೆ ಮಾಡುತ್ತಾರೆ ಅಂದರೆ.. ಇದಕ್ಕೆ ಯಾರು ಜವಾಬ್ದಾರಿ, ಮಾನ್ಯ ಪೋಲಿಸ್ ವರಿಷ್ಠ ಅಧಿಕಾರಿಗಳು,ವಿಫಲತೆ ಎದ್ದು ಕಾಣುತ್ತದೆ.
ನಡೆದ ಘಟನೆ ವಿವರಗಳನ್ನು ಕೇಳಿದರೆ ಉಲ್ಟಾ ಏಲ್ಲಿ ಅಗಿದೆ?? ತಮಗೆ ಮಾಹಿತಿ ಇದ್ದರೆ ಕೊಡಿ ಕಂಟ್ರೋಲ್ ಮಾಡೋಣ ಏಂದು ಕಿವಿ ಯಲ್ಲಿ ಪುಷ್ಪ ಇಟ್ಟಿದ್ದಾರೆ ಇದರ ಅಸಲಿ ಕಥೆ ಮುಂದೆ ಇದೇ.
ಶಿಸ್ತು ಕ್ರಮ ಕ್ಕೆ ಇಲಾಖೆ ಮುಂದೆ ಆಗಿಲ್ಲ ಎಂದರೆ, ಸಾರ್ವಜನಿಕ ವಲಯದಲ್ಲಿ ಇಲಾಖೆ ಗೌರವ ಹಾಳು ಆಗುತ್ತದೆ,ಸಾರ್ವಜನಿಕರು,ಪ್ರಶ್ನೆ ಮಾಡುವಂತಹ ಪರಿಸ್ಥಿತಿ ಉದ್ಭವ ಆಗುತ್ತದೆ.ಇಂತಹ ದಂದೆ ಗಳು ಬಳ್ಳಾರಿ ರಹಸ್ಯ ವಾಗಿ ನಡೆಸುತ್ತಾರೆ ಎಂದರೆ ಅದು ಸಂಪೂರ್ಣ ವಾಗಿ ಇಲಾಖೆಯ ನಿರ್ಲಕ್ಷ್ಯ ವೇ ಕಾರಣವಾಗುತ್ತದೆ. ಮತ್ತಷ್ಟು ಮಾಹಿತಿ ಯೊಂದಿಗೆ… ಮುಂದಿನ ಸಂಚಿಕೆಯಲ್ಲಿ,ಅಕ್ರಮ ಇಸ್ಪೀಟ್ ದಂದೆ ಗಳು ಗೆ ಮೂಲ ನಿರ್ಮಾಪಕರು ಯಾರು…?? (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)