ಗೌರಿ ಗಣೇಶ್ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ಕಾರದ ಮಾರ್ಗಸೂಚನೆಗಳನ್ನು ಖಂಡಿತಾ,ಅನುಸರಿಸಬೇಕು, ಪಾಲನೆ ಮಾಡಬೇಕು. ಜಿಲ್ಲಾ ಎಸ್ ಪಿ ಡಾ. ಶೋಭಾ ರಾಣಿ.
ಬಳ್ಳಾರಿ (24) ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು .ಡಾ. ಶೋಭರಾಣಿ ಯವರು, ಗೌರಿ ಗಣೇಶ, ಈದ್ ಮಿಲಾದ್ ಹಬ್ಬಗಳ ಪ್ರಯುಕ್ತ ಸರ್ಕಾರದ ಮಾನದಂಡಗಳನ್ನು ಹಬ್ಬಗಳನ್ನು ಆಯೋಜಿಸುವ ಮುಖಂಡರು ಆರ್ಗನೈಜೇಷನ್ಸ್ ಮುಖ್ಯಸ್ಥರು ಸಾರ್ವಜನಿಕರು ತಪ್ಪದೆ ಪಾಲಿನ ಮಾಡಬೇಕೆಂದು ಪತ್ರಿಕಾ ಪ್ರಕಟನ ಮೂಲಕ ತಿಳಿಸಿದ್ದಾರೆ.
ಈಗಾಗಲೇ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಇಲಾಖೆಯಿಂದ ದೊಡ್ಡಮಟ್ಟದಲ್ಲಿ ಅನುಮತಿ ಪಡೆದಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಆದರೆ ಮುಖ್ಯ ರಸ್ತೆಗಳಲ್ಲಿ ಕಿರು ಬೀದಿಗಳಲ್ಲಿ ವಿನಾಯಕ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಣೆ ಮಾಡುತ್ತಿರುವುದು ಕಂಡುಬಂದಿದೆ.
ಆದರೆ ಇದರಿಂದ ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ವಾಹನ ಹೋರಾಟಕ್ಕೆ ದಿನನಿತ್ಯ ಬರುವ ಮಹಾನಗರ ಪಾಲಿಕೆಯ ಕಸ ಸಂಗ್ರಹಣ ವಾಹನಗಳಿಗೆ ದೊಡ್ಡ ಸಮಸ್ಯೆಯಾಗಿದೆ.
ಆ ಪ್ರದೇಶದ ನಿವಾಸಿಗಳು ಕೆಲಸದ ನಿಮಿತ್ತ ಹೊರಗೆ ಹೋಗಲು ಓಡಾಟ ಮಾಡಲು ತುಂಬಾ ಕಷ್ಟವಾಗಿದ್ದು ಸುತ್ತುಹರಿಸಿಕೊಂಡು ಹೋಗುವುದು ಬರುವುದು ಕಂಡುಬರುತ್ತದೆ.
ಇನ್ನೂ ಕೆಲವು ಪ್ರದೇಶಗಳಲ್ಲಿ ಮುಖ್ಯರಸ್ತೆಯ ಮೇಲೆ ಪೆಂಡಲ್ ಹಾಕಲು ಡಾಂಬರ್, ಕಾಂಕ್ರೀಟ್ ರಸ್ತೆಗಳ ಮೇಲೆ ಆಳವಾದ ಕುಂಡಿಗಳು ತೆಗೆದು ರಸ್ತೆಯನ್ನು ಹಾಳು ಮಾಡುತ್ತಿದ್ದಾರೆ ಎನ್ನುವುದು ಕೂಡ ಕಂಡು ಬರುತ್ತದೆ.
ಸಂತೋಷದಿಂದ ಆಚರಣೆ ಮಾಡುವ ಹಬ್ಬದ ಸಂಭ್ರಮಗಳು ಸಾರ್ವಜನಿಕರಿಗೆ ಕೆಲ ಪ್ರದೇಶಗಳಲ್ಲಿ ಕಂಟಕ ಆತಂಕ ಮಯ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಕೆಲ ಮಾನದಂಡಗಳನ್ನು ವಿಧಿಸಿ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಇವುಗಳನ್ನು ಪಾಲನೆ ಮಾಡದೆ ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಸಂದೇಶವನ್ನು ರವಾನೆ ಮಾಡಿದ್ದಾರೆ.
ಸಾರ್ವಜನಿಕರು ಕೂಡ ಸಹಕಾರ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.