*ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘ ದಿಂದ ರಸೀದ್ ಪಡೆದು ಸರಕುಗಳನ್ನು ರವಾನೆ ಮಾಡಬೇಕು ಅಂತೆ, ಇಲ್ಲದಿದ್ದರೆ ಲೊಡಿಂಗ್ ಇಲ್ಲ.!!.ಟ್ರಾನ್ಸ್ ಪೋರ್ಟ್ ನವರು ವಿರೋಧ, ಪೋಲಿಸ್ ಠಾಣೆ ಮೆಟ್ಟಲು ಗೆ ಪಂಚಾಯತಿ!!.*
ಬಳ್ಳಾರಿ(10) ಬಳ್ಳಾರಿ,ಲಾರಿಮಾಲೀಕರ ಸಂಘದ ಕಥೆ ಪ್ರಸ್ತುತ ಮುಗಿಯುವ ವಾತಾವರಣ ಕಾಣುತ್ತಾ ಇಲ್ಲ.
ಇತ್ತಿಚೆಗೆ ಹೊಸದಾಗಿ ಸಂಘಕ್ಕೆ ನೇಮಕಗೊಂಡ ಅಧ್ಯಕ್ಷರು, ಮಿಂಚು ಶ್ರೀ ನಿವಾಸ್ ಅವರು ಲಾರಿ ಮಾಲೀಕರ ಪರವಾಗಿ ಹೋರಾಟ ಮಾಡಿ ಹಲವಾರು ಬೇಡಿಕೆಗಳನ್ನು ಪಡೆದು ಮಾಲೀಕರು ಗೆ ಅನುಕೂಲ ಅಗುವಂತೆ,ಮಾಡುತ್ತಾ ಹೋಗುತ್ತಾ ಇದ್ದಾರೆ.
ಅದರಲ್ಲಿ ಪರ ವಿರೋಧದ ವಾತಾವರಣ ಸೃಷ್ಟಿ ಆಗಿತ್ತು.
ಬಳ್ಳಾರಿ ಜಿಲ್ಲೆ ಯಲ್ಲಿ ಇರುವ ಕೇಲ ಫ್ಯಾಕ್ಟರಿ ಗಳು ಗೆ ಮಾತ್ರವೇ ಈ ನಿಬಂಧನೆಗಳನ್ನು ಮಾಡಿ,ಇನ್ನೂ ಉಳಿದ ಫ್ಯಾಕ್ಟರಿ ಗಳು ಅಗಿರವ ಜಿಂದಾಲ್, ಮತ್ತಿತರ ಫ್ಯಾಕ್ಟರಿಗಳ ತಂಟೆಗೆ ಹೋಗಲು ಸಾಧ್ಯವಾಗದೇ ವಾತಾವರಣ ಆಗಿತ್ತು.
ಲಾರಿ ಮಾಲೀಕರ ಸಂಘದಲ್ಲಿ ಇರುವ ಕೇಲ ಮಾಲೀಕರ ಲಾರಿಗಳು ಜಿಂದಾಲ್, ಮತ್ತಿತರ ಫ್ಯಾಕ್ಟರಿ ಗಳಲ್ಲಿ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ನಡೆಯುತ್ತವೆ, ಇದು ಒಂದಿಷ್ಟು ಲಾರಿಮಾಲೀಕರುಗೆ ಅಸಮಾಧಾನ ವಾಗಿ ಉಳಿದಿದೆ.
ಇದ್ದಕ್ಕಿದ್ದಂತೆ ಇವರು ಲಾರಿ ಮಾಲೀಕರ ಸಂಘಕ್ಕೆ ಅಧ್ಯಕ್ಷರು ಆಗಿದ್ದು, ಸಹಕಾರ ಸಂಘಕ್ಕೆ ಕೊಟ್ಟಿರುವ ದಾಖಲೆಗಳು ಕುಟ್ಟಿ ದಾಖಲೆ ಗಳು ಎಂದು ಪೆದ್ದನ್ನ ರಾಜೀನಾಮೆ ತದನಂತರ ಮಿಂಚು ಶ್ರೀನಿವಾಸ್ ಅಧ್ಯಕ್ಷ ರು ಎಂದು ದಾಖಲೆಗಳು ಹೇಳಬೇಕು, ಆದರೆ ಪೆದ್ದನ್ನ ಹೆಸರು ನಾಮ ಪತ್ತೆ ಅಗಿದೆ.
ಚಿರಂಜೀವಿ ತದನಂತರ ಮಿಂಚು ಶ್ರೀ ನಿವಾಸ್ ಎಂದು ದಾಖಲೆಗಳು ಹೇಳುತ್ತವೆ, ಇದು ಕಾನೂನು ವಿರುದ್ಧವಾಗಿ ಅಗಿದೆ ಎಂದು ಪೆದ್ದನ್ನ ಅವರ ಟೀಮ್ ನ್ಯಾಯಾಲಯ ಮೆಟ್ಟಿಲುಗಳನ್ನು ತಟ್ಟಿದದ್ದಾರೆ.
ಇದರ ಮದ್ಯದಲ್ಲಿ ಲಾರಿ ಮುಷ್ಕರ ಮಾಡಿ ಬಾಡಿಗೆ, ಮುಂತಾದ ಬೇಡಿಕೆ ಗಳು ಪಡೆದ ಇವರು ಈಹಿಂದೆ ಮಾಡುತ್ತಿದ್ದ ಹೇಳಿ ಮಾಲೀಕರ ಸಂಘ ದಂತೆ ಸೀರಿಯಲ್ ಮಾಡಬೇಕು ಅನ್ನುವ ಆಲೋಚನೆ ಮಾಡಿದ್ದರು, ಈಹಿಂದೆ ಮಾಡಿದ ಸಂಘದ ಸೀರಿಯಲ್ ಗೆ ಫ್ಯಾಕ್ಟರಿ ಗಳು ಮಾಲೀಕರ ಅಸೋಸಿಯೇಷನ್ ನ್ಯಾಯಾಲಯ ದಿಂದ ತಡೆಯಾಜ್ಞೆ ಮಾಡಿಸಿದ್ದರು.
ಈಹಿಂದೆ ಸೀರಿಯಲ್ ವ್ಯವಸ್ಥೆ ದೊಡ್ಡ ಗೊಂದಲ,ಪ್ರಕರಣ, ಗಳು, ಮುಂತಾದ ಸಮಸ್ಯೆಗಳನ್ನು ಸೃಷ್ಟಿ ಮಾಡಲಾಗಿತ್ತು ಅದರಿಂದ ಸೀರಿಯಲ್ ವ್ಯವಸ್ಥೆ ನಿಂತು ಹೋಗಿತ್ತು.
ಅದರೆ ನೂತನ ಅಧ್ಯಕ್ಷರು ಮಿಂಚು ಶ್ರೀ ನಿವಾಸ್ ಸೀರಿಯಲ್ ಇಲ್ಲದೆ ಕೇವಲ ವೆಲ್ ಫೆರ್ ರಸೀದಿ ಎಂದು, ಸರಕು ಸಾಗಣೆ ಗೆ ಹೊಗುವ ಪ್ರತಿ ಲಾರಿಗಳು ಗೆ 100/- ರೂ.ನಿಗದಿ ಮಾಡಿದ್ದಾರೆ.
ಇದು ಗೊಂದಲ ವಾತಾವರಣ ಸೃಷ್ಟಿ ಮಾಡಿದೆ,ಟ್ರಾನ್ಸ್ ಪೋರ್ಟ್ ಮಾಲೀಕರ ಸಂಘ ಇದನ್ನು ವಿರೋಧ ಮಾಡುತ್ತದೆ, ಸಾಧಾರಣವಾಗಿ ಲಾರಿ ಗಳು ಟ್ರಾನ್ಸ್ ಪೋರ್ಟ್ ಮುಖಾಂತರ ಸರಕು ಸಾಗಣೆ ಮಾಡುತ್ತಾ ಇರುತ್ತಾರೆ.
ಲಾರಿ ಮಾಲೀಕರ ಸಂಘ ಕ್ಕೆ ಯಾಕೆ ಹಣವನ್ನು ಕೊಡಬೇಕು ಅನ್ನುವ ವಿಚಾರ ಬೆಳೆದು ನಿಂತಿದೆ.
ಬುದುವಾರ ಹಲುಕುಂದಿ ಪ್ರದೇಶದ VRKP.ಫ್ಯಾಕ್ಟರಿ ಬಳಿ ಶಂಕರ್ ರೋಡ್ ಲೆನ್ಸ್ ಲಾರಿ ಗಳು ಗೆ 100/- ರೂ ರಸೀದಿ ಇಲ್ಲದೇ ಇರುವುದನ್ನು, ನೋಡಿದ ಲಾರಿ ಮಾಲೀಕರ ಸಂಘ ಲೋಡಿಂಗ್ ಗೆ ಅಡ್ಡಿ ಪಡಿಸಲಾಗಿದೆ,ಮಾತಿನ ಚಕಮಕಿ ನಡೆದು, ರೂರಲ್ ಪೋಲಿಸ್ ಠಾಣೆ ಮೆಟ್ಟಿಲುಗಳು ತಲುಪಿದೆ, ಟ್ರಾನ್ಸ್ ಪೋರ್ಟ್ ನವರು ಒಂದು ಕಡೆ ಮಾಲೀಕರ ಸಂಘ ಒಂದು ಕಡೆಗೆ ಪ್ರಕರಣ ಗಳು ದಾಖಲೆ ಮಾಡುವ ಹಂತಕ್ಕೆ ಹೋಗಿದೆ, ಕೊನೆಗೆ, ರಾಜೀ ಸಂಧಾನ ದಿಂದ ಸರಿಪಡಿಸಿ ಕೊಳ್ಳ ಲಾಗಿದೆ ಎಂದು ಶಂಕರ್ ರೋಡ್ ಲೈನ್ಸ್ ನ ನಿಸಾರ್ ಅವರು ದೂರವಾಣಿ ಮೂಲಕ ತಿಳಿಸಿದ್ದಾರೆ.
ಈಹಿಂದೆ ಮಾಲೀಕರ ಸಂಘ ಮುಷ್ಕರ ಸಮಯದಲ್ಲಿ ಎಸ್ಪಿ ಅವರು ಯಾವುದೇ ಸೀರಿಯಲ್ ಗೆ ಅನುಮತಿ ಇಲ್ಲ, ಏಂದು ಕಂಡಿಷನ್ ಯಾಗಿ ಹೇಳಲಾಗಿದೆ, ಎಂದು, ಅದರೆ ಸೀರಿಯಲ್ ಬಿಟ್ಟು ವಾಸುಲಿ ಮಾಡುತ್ತಾ ಇದ್ದಾರೆ, ಇದು ಎನು ಅನ್ನವದು ತಿಳಿದಿಲ್ಲ, ಸ್ಪಾಂಜ್ ಐರನ್ ಅಸೋಸಿಯೇಷನ್ ಅಧ್ಯಕ್ಷರ ಗಮನಕ್ಕೆ ಇಲ್ಲ, ಅಧ್ಯಕ್ಷರು ಇದನ್ನು ಯಾವ ರೀತಿ ಯಲ್ಲಿ ಪರಿಗಣಿಸಿ ಸಮಸ್ಯೆ ಆಗದಂತೆ, ನೋಡುತ್ತಾರೆ ಎಂದು ಕೇಲ ಫ್ಯಾಕ್ಟರಿ ಮಾಲಿಕರು ಮೌಖಿಕ ತಿಳಿಸಿದ್ದಾರೆ, ಹಣ ವಾಸುಲಿ ದಿಂದಲೆ ಈಹಿಂದೆ ಸಮಸ್ಯೆ ಆಗಿತ್ತು ಮತ್ತೆ ಹಳೆ ಪದ್ದತಿ ಆರಂಭ ವಾಗಿದೆ, ಇದು ಒಂದು ರೀತಿಯಲ್ಲಿ ರಾಜಕೀಯ ವೇದಿಕೆ ಅಗಿದೆ,ಮುಂದೆ ತೂಂಭ ಸಮಸ್ಯೆ ಗಳು ಅಗುವ ಲಕ್ಷಣಗಳು ಕಾಣುತ್ತೇವೆ ಈ ವಿಚಾರ ರಾಜ್ಯ ಮಟ್ಟದ ನಾಯಕರ ಗಮನ ಕ್ಕೆ ಇದೆ ಎಂದರು.