ಬಿಜೆಪಿ ನಾಯಕರುಗಳಿಂದ ಬಾಡೂಟ, ಸೋಮಶೇಖರ್ ರೆಡ್ಡಿ ಉಪಸ್ಥಿತಿಯಲ್ಲಿ ನಾರಾಯಣಮ್ಮ ಗೋವಿಂದಪ್ಪ, ಕಲ್ಯಾಣ ಮಂಟಪದಲ್ಲಿ ಬಾಡೂಟ!!*ಹಾಲಾಲ್-ಜಟ್ಕಾ ಕಟ್ ಯಾವುದೋ ಅನ್ನವದು ಗೊತ್ತಿಲ್ಲ??
ಬಳ್ಳಾರಿ:(19) ನಗರದ ನಾರಾಯಣಮ್ಮ ಗೋವಿಂದಪ್ಪ ಕಲ್ಯಾಣ ಮಂಟಪ ದಲ್ಲಿ ಲೀಡರ್ ಗಳು ಭಾನುವಾರ ಮಾಂಸದ ಬಾಡೂಟ ಏರ್ಪಡಿಸಿದ್ದರು.
ಸಚಿವ ಶ್ರೀ ರಾಮುಲು ಅವರು ಬರುವ ಸಮಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.
ಸಚಿವರು ಬರುವ ಸಮಯದಲ್ಲಿ ಒಂದಿಷ್ಟು ಜನರು ಮಾತ್ರವೇ ಉಟ ಮಾಡಿದ್ದಾರೆ,ಏಂದು ತಿಳಿದು ಬಂದಿದೆ.
ತದನಂತರ ಉಟಕ್ಕೆ ಜನಸಂಖ್ಯೆ ಇರಲಿಲ್ಲವೆಂದು, ಮಾಂಸದ ಉಟ ಉಳಿದು ಹೆಚ್ಚಿಗೆ ಅಗಿದೆ ಏಂದು ಜನರು ಅಭಿಪ್ರಾಯ ವಾಗಿತ್ತು.
ನಗರ ಶಾಸಕ ಸೋಮಶೇಖರ್ ರೆಡ್ಡಿ ಅಲ್ಲಿಯೇ ಇದ್ದು ಕೂಡ ಜನರು ಯಾರು ಬರಲಿಲ್ಲ ಏಂದು ಸಾರ್ವಜನಿಕರು ಹೇಳಿದ್ದಾರೆ.
ಸಚಿವರು ಶ್ರೀ ರಾಮುಲು ಗೋಸ್ಕರ ಅಲ್ಲಿಗೆ ಹೋಗಬೇಕು ಅಗಿದೆ ಅಷ್ಟೇ ಇಲ್ಲದಿದ್ದರೆ ವಾಸನೆ ನೋಡುವ ಅವರು ಕೂಡ ಇಲ್ಲವೆಂದು ಹಾಸ್ಯ ಮಾತು ದಿಂದ ಮಾತನಾಡುತ್ತಾ ಇದ್ದಾರೆ.
ಬಿಜೆಪಿ ಮುಖಂಡರು ಒಂದು ಭಾಗದಲ್ಲಿ ಮಾತ್ರವೇ ಬಾಡೂಟ ಮಾಡಿದ್ದು, ಉಳಿದ ವಾರ್ಡ್ ಜನರನ್ನು ನಿರ್ಲಕ್ಷ್ಯ ಮಾಡಿದಂತೆ ಅಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.